ಅಕ್ಷರಜಾತ್ರೆಯ ಗೋಷ್ಠಿಯಲ್ಲೇ ಅಸಹಿಷ್ಣುತೆ ಕಿಡಿ ಸ್ಫೋಟ

ಧಾರವಾಡ: ಆಂಗ್ಲ ಮಾಧ್ಯಮ ವಿಚಾರದಲ್ಲಿ ಉದ್ಘಾಟನೆ ದಿನದಂದೇ ಸಾಹಿತಿಗಳು ಹಾಗೂ ಸರ್ಕಾರದ ನಡುವಿನ ಸವಾಲ್ ಜವಾಬ್​ಗೆ ವೇದಿಕೆ ಆಗಿದ್ದ್ದ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ‘ಅಸಹಿಷ್ಣುತೆ’ ಕಿಡಿ ಸ್ಪೋಟಗೊಂಡಿತು. ‘ವೈಚಾರಿಕತೆ ಮತ್ತು ಅಸಹಿಷ್ಣುತೆ’…

View More ಅಕ್ಷರಜಾತ್ರೆಯ ಗೋಷ್ಠಿಯಲ್ಲೇ ಅಸಹಿಷ್ಣುತೆ ಕಿಡಿ ಸ್ಫೋಟ

ಸ್ತ್ರೀ ರೋದನೆ-ಸಂವೇದನೆ-ಜವಾಬ್ದಾರಿ ಪರಿಪಾಲನೆ

ಅಂಬಿಕಾತನಯದತ್ತ ಪ್ರಧಾನ ವೇದಿಕೆ ಧಾರವಾಡ: ಮಹಿಳಾ ಪ್ರಾತಿನಿಧ್ಯ ಪಂಚಾಯಿತಿಗಷ್ಟೇ ಸೀಮಿತವಾಗಿರುವುದು, ವಿಶೇಷ ಕಾನೂನುಗಳಿದ್ದರೂ ಸುರಕ್ಷತೆ ಸಿಗದಿರುವುದು, ಆತ್ಮಕಥನ ಬರೆದುಕೊಂಡರೆ ಮೂಗು ಮುರಿಯುವ ಪ್ರವೃತ್ತಿ ಸೇರಿ ಇಂದು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳು, ಮತ್ತದಕ್ಕೇನು ಪರಿಹಾರ ಎಂಬ…

View More ಸ್ತ್ರೀ ರೋದನೆ-ಸಂವೇದನೆ-ಜವಾಬ್ದಾರಿ ಪರಿಪಾಲನೆ

ಕನ್ನಡಕ್ಕೆ ಕಂಬಾರ ಸೂತ್ರ

<< ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಗೊಳಿಸುವಂತೆ ಒತ್ತಾಯ >> ಅಂಬಿಕಾತನಯದತ್ತ ವೇದಿಕೆ ಧಾರವಾಡ: ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ನಡುವೆಯೇ, ಒಂದರಿಂದ ಏಳನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕೆಂದು…

View More ಕನ್ನಡಕ್ಕೆ ಕಂಬಾರ ಸೂತ್ರ

ಕನ್ನಡ ಮಾಧ್ಯಮ ಶಿಕ್ಷಣ, ತಜ್ಞರ ಸಭೆ ಶೀಘ್ರ

ಅಂಬಿಕಾತನಯದತ್ತ ವೇದಿಕೆ, ಧಾರವಾಡ: ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಭಾಷೆಗೆ ಧಕ್ಕೆ ತರಲು ಅವಕಾಶ ಕೊಡುವುದಿಲ್ಲ. ಕನ್ನಡ ಮಾಧ್ಯಮ ಶಿಕ್ಷಣ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಲು 5-6 ದಿನಗಳಲ್ಲಿ ಸಭೆ ಕರೆಯಲು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ…

View More ಕನ್ನಡ ಮಾಧ್ಯಮ ಶಿಕ್ಷಣ, ತಜ್ಞರ ಸಭೆ ಶೀಘ್ರ

ಕನ್ನಡ ಭಾಷೆ ಉಳಿಸುವ ಎಲ್ಲ‌ ನಿರ್ಣಯಕ್ಕೆ ಸಿದ್ಧ: ಸಿಎಂ ಕುಮಾರಸ್ವಾಮಿ

ಧಾರವಾಡ: ಸಮ್ಮೇಳನದಲ್ಲಿ ಕನ್ನಡ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವ ನಿರ್ಣಯ ಮಾಡಲಿ. ನಾನು ಕನ್ನಡ ಭಾಷೆ ಉಳಿಸುವ ಎಲ್ಲ‌ ನಿರ್ಣಯಕ್ಕೆ ಸಿದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಶುಕ್ರವಾರ ಸಮ್ಮೇಳನವನ್ನು ಉದ್ಘಾಟಿಸಿದ ನಂತರ ಮಾತನಾಡಿದ…

View More ಕನ್ನಡ ಭಾಷೆ ಉಳಿಸುವ ಎಲ್ಲ‌ ನಿರ್ಣಯಕ್ಕೆ ಸಿದ್ಧ: ಸಿಎಂ ಕುಮಾರಸ್ವಾಮಿ

ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು: ಪಟ್ಟು ಬಿಡದ ಸಮ್ಮೇಳನಾಧ್ಯಕ್ಷ ಕಂಬಾರ

ಧಾರವಾಡ: ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು. ಶಿಕ್ಷಣದ ಮಾಧ್ಯಮ ಇಂಗ್ಲಿಷಿನಂಥ ಪರಭಾಷೆಯಾದರೆ ಸೃಜನಶೀಲತೆ ಸಾಧ್ಯವಾಗುವುದಿಲ್ಲ. ಶಿಕ್ಷಕ, ಸರಕಾರ ಮತ್ತು ಜನ ಸೇರಿದಾಗಲೇ ಕನ್ನಡ ಮಾಧ್ಯಮ ಸುಲಭ ಸಾಧ್ಯ ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ…

View More ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು: ಪಟ್ಟು ಬಿಡದ ಸಮ್ಮೇಳನಾಧ್ಯಕ್ಷ ಕಂಬಾರ

ಸಾಹಿತ್ಯ ಸಮ್ಮೇಳನ ಕಡೆಗಣಿಸಿ ತಡವಾಗಿ ಆಗಮಿಸಿದ ಸಿಎಂ ಎಚ್​ಡಿಕೆ

ಬೆಂಗಳೂರು: ಯಾವುದೇ ಕಾರ್ಯಕ್ರಮಗಳಿಗೆ ತಡವಾಗಿ ಹೋಗುವುದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಎಂದಿನಿಂದಲೂ ಅನುಸರಿಸಿಕೊಂಡು ಬಂದ ಪರಿಪಾಠ. ಆದರೆ, ಕನ್ನಡದ ಕೈಂಕರ್ಯ ಎಂದೇ ಭಾವಿಸಿಕೊಳ್ಳುವ, ನುಡಿ ಹಬ್ಬ ಸಾಹಿತ್ಯ ಸಮ್ಮೇಳನಕ್ಕೂ ತಮ್ಮ ಅಭ್ಯಾಸವನ್ನು ಕುಮಾರಸ್ವಾಮಿ…

View More ಸಾಹಿತ್ಯ ಸಮ್ಮೇಳನ ಕಡೆಗಣಿಸಿ ತಡವಾಗಿ ಆಗಮಿಸಿದ ಸಿಎಂ ಎಚ್​ಡಿಕೆ

ಪುಸ್ತಕ ಮಳಿಗೆಗಳಿಗೆ ಯುವಜನರ ಲಗ್ಗೆ

ಧಾರವಾಡ: ನಗರದ ಕೃಷಿ ವಿವಿ ಆವರಣದಲ್ಲಿನ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಿಗೆ ಯುವಜನತೆ, ಪುಸ್ತಕ ಪ್ರೇಮಿಗಳು ಭೇಟಿ ನೀಡುತ್ತಿದ್ದಾರೆ. ವಿವಿಧ ಪ್ರಕಾಶನ ಸಂಸ್ಥೆಗಳು ಮಳಿಗೆ ಹಾಕಿದ್ದು, ಅವುಗಳಿಗೆ ತೆರಳುತ್ತಿರುವ ಪುಸ್ತಕ ಪ್ರೇಮಿಗಳು ತಮ್ಮಿಷ್ಟದ ವಿಷಯ…

View More ಪುಸ್ತಕ ಮಳಿಗೆಗಳಿಗೆ ಯುವಜನರ ಲಗ್ಗೆ

84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಪರಿಶೀಲಿಸಿದ ಸಚಿವ ಆರ್‌.ವಿ ದೇಶಪಾಂಡೆ

ಧಾರವಾಡ: 84ನೇ ಸಾಹಿತ್ಯ ಸಮ್ಮೇಳದನ ಸಿದ್ಧತೆ ಕುರಿತು ಸಚಿವ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಸಚಿವ ಆರ್.ವಿ. ದೇಶಪಾಂಡೆ ಪರಿಶೀಲಿಸಿದರು. ಧಾರವಾಡ ಕೃಷಿ ವಿವಿ ಆವರಣದಲ್ಲಿ ಜ.4ರಿಂದ ಸಮ್ಮೇಳನ ನಡೆಯಲಿದ್ದು, ಪರಿಶೀಲನೆ ಬಳಿಕ ಮಾತನಾಡಿದ…

View More 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಪರಿಶೀಲಿಸಿದ ಸಚಿವ ಆರ್‌.ವಿ ದೇಶಪಾಂಡೆ