ಕನಸಾಗಿ ಉಳಿದ ನವೀಕರಣ ಕಾಮಗಾರಿ

ದೋರನಹಳ್ಳಿ: ನಾರಾಯಣಪುರ ಜಲಾಶಯದ ಎಸ್ಬಿಸಿ ವಿತರಣಾ ಕಾಲುವೆ 14ರ ಉಪ ಕಾಲುವೆ ಸಂಪೂರ್ಣ ಹಾಳಾಗಿದ್ದು, ಇದರಿಂದಾಗಿ ರೈತರ ಹೊಲಕ್ಕೆ ನೀರು ಬಾರದ ಕಾರಣ ರೈತರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ನವೀಕರಣಗೊಳ್ಳಬೇಕಾದ ಕಾಮಗಾರಿ ಇನ್ನೂ ಕನಸಾಗಿಯೇ ಉಳಿದಿದೆ.…

View More ಕನಸಾಗಿ ಉಳಿದ ನವೀಕರಣ ಕಾಮಗಾರಿ