ಜೀಪಿನಲ್ಲಿ ಸಾಗಿಸುತ್ತಿದ್ದ 400 ಕೆಜಿ ಜಿಂಕೆ ಮಾಂಸ ವಶ!

ಚಾಮರಾಜನಗರ: ಜಿಂಕೆಗಳನ್ನು ಬೇಟೆಯಾಡಿ ಜೀಪಿನಲ್ಲಿ ಸಾಗಿಸಲಾಗುತ್ತಿದ್ದ 400 ಕೆಜಿ ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ. ಮಲೆಮಹದೇಶ್ವರ ವನ್ಯಜೀವಿಧಾಮದ ಪಾಲಾರ್ ವಲಯದ ಅಂಚಿನಲ್ಲಿರುವ ಈರೋಡ್ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಬೇಟೆಗಾರರು ಜಿಂಕೆ…

View More ಜೀಪಿನಲ್ಲಿ ಸಾಗಿಸುತ್ತಿದ್ದ 400 ಕೆಜಿ ಜಿಂಕೆ ಮಾಂಸ ವಶ!

ಪ್ರಭಾಕರ ಕಲ್ಯಾಣಿಗೆ ಅಕಾಡೆಮಿ ರಂಗ ಪ್ರಶಸ್ತಿ

ಉಡುಪಿ: ಕರ್ನಾಟಕ ನಾಟಕ ಅಕಾಡೆಮಿ ರಂಗ ಪ್ರಶಸ್ತಿಗೆ ನಾಟಕ ಕಲಾವಿದ, ಸಂಘಟಕ ಪೆರ್ಡೂರು ಪ್ರಭಾಕರ ಕಲ್ಯಾಣಿ ಭಾಜನರಾಗಿದ್ದಾರೆ. ಪೆರ್ಡೂರು ಗ್ರಾಮದವರಾದ ಪ್ರಭಾಕರ ಕಲ್ಯಾಣಿ 11ನೇ ವಯಸ್ಸಿನಲ್ಲಿ ನಾಟಕದಲ್ಲಿ ಅಭಿನಯಿಸುವ ಮೂಲಕ ನಾಟಕ ರಂಗ ಪ್ರವೇಶಿಸಿದರು.…

View More ಪ್ರಭಾಕರ ಕಲ್ಯಾಣಿಗೆ ಅಕಾಡೆಮಿ ರಂಗ ಪ್ರಶಸ್ತಿ