ಧಾರ್ವಿುಕತೆಯ ನೆಲೆವೀಡಲ್ಲಿ ಕಲೆ-ಸಂಸ್ಕೃತಿಯ ಸೊಬಗು

ಕಲೆ, ಸಾಹಿತ್ಯಕ್ಕೆ ಹೆಸರಾಗಿರುವುದು ಉತ್ತರ ಕನ್ನಡ. ಸದಾ ಒಂದಿಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. 2018 ಇದಕ್ಕೆ ಹೊರತಾಗಿಲ್ಲ. ಇಡೀ ವರ್ಷ ನಡೆದ ಪ್ರಮುಖ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಿರು ಹಿನ್ನೋಟ ಇಲ್ಲಿದೆ. ಕಾರವಾರ/ಶಿರಸಿ…

View More ಧಾರ್ವಿುಕತೆಯ ನೆಲೆವೀಡಲ್ಲಿ ಕಲೆ-ಸಂಸ್ಕೃತಿಯ ಸೊಬಗು

ವರ್ಷದ ಹಿನ್ನೋಟ|ಕದನ ಸಂಧಾನ ಸಮಾಧಾನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭೇಟಿ, ಉತ್ತರ-ದಕ್ಷಿಣ ಕೊರಿಯಾ ಐತಿಹಾಸಿಕ ಮಿಲನ ಮುಂತಾದ ಪ್ರಮುಖ ಘಟನೆಗಳು ಈ ವರ್ಷ ಗಮನಸೆಳೆದವು. ಆದರೂ ಕೆಲ ವಿಚಾರಗಳಲ್ಲಿ…

View More ವರ್ಷದ ಹಿನ್ನೋಟ|ಕದನ ಸಂಧಾನ ಸಮಾಧಾನ

ಸಿಗುತ್ತಿಲ್ಲ ಮರಳು, ಕಾಮಗಾರಿಗೆ ಉರುಳು!

ಕಾರವಾರ: ಅಭಿವೃದ್ಧಿಯ ಹೊಸ ಕನಸು, ಭರವಸೆ ಹುಟ್ಟಿಸುವುದರೊಂದಿಗೆ 2018 ಪ್ರಾರಂಭವಾಗಿತ್ತು. ಆದರೆ, ನಿರೀಕ್ಷಿಸಿದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಬದಲಾಗಿ ಸಾಕಷ್ಟು ಪ್ರತಿಭಟನೆಗಳು, ವಿವಾದಗಳಿಗೆ ಈ ವರ್ಷ ಸಾಕ್ಷಿಯಾಯಿತು. ಮಾಧ್ಯಮಗಳಲ್ಲಿ ವರ್ಷವಿಡೀ ಒಂದಲ್ಲ ಒಂದು ವಿವಾದಗಳು…

View More ಸಿಗುತ್ತಿಲ್ಲ ಮರಳು, ಕಾಮಗಾರಿಗೆ ಉರುಳು!

ಉಡುಪಿ ನಗರಸಭೆ ಚುನಾವಣೆಗೆ ಹೊಸಮುಖಗಳು

ಗೋಪಾಲಕೃಷ್ಣ ಪಾದೂರು, ಉಡುಪಿ ನಗರಸಭೆ ಆಡಳಿತ 45 ವರ್ಷಗಳ ನಂತರ ಕಳೆದ ಬಾರಿ ಕಾಂಗ್ರೆಸ್ ವಶಕ್ಕೆ ಬಂದಿದ್ದು, ಮರಳಿ ಅಧಿಕಾರದ ಗದ್ದುಗೆ ಹಿಡಿಯಲು ಸಕಲ ಪ್ರಯತ್ನ ನಡೆಸುತ್ತಿದೆ. ಆದರೆ ವಿಧಾನಸಭಾ ಚುನಾವಣೆ ಫಲಿತಾಂಶ ಮರುಕಳಿಸಲಿದೆ…

View More ಉಡುಪಿ ನಗರಸಭೆ ಚುನಾವಣೆಗೆ ಹೊಸಮುಖಗಳು

ಭಾರತ ಉನ್ನತ ಶಿಕ್ಷಣ ಆಯೋಗ ಕಾಯ್ದೆ 2018 ವಿರೋಧ

ಮೂಡಲಗಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತರಲು ತೀರ್ಮಾನಿಸಿರುವ ಭಾರತ ಉನ್ನತ ಶಿಕ್ಷಣ ಆಯೋಗ ಕಾಯ್ದೆ 2018 ಅನುಷ್ಠಾನ ವಿರೋಧಿಸಿ ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಯ ಸಿಬ್ಬಂದಿ ವತಿಯಿಂದ ಅಖಿಲ ಭಾರತ ವಿಶ್ವವಿದ್ಯಾಲಯ…

View More ಭಾರತ ಉನ್ನತ ಶಿಕ್ಷಣ ಆಯೋಗ ಕಾಯ್ದೆ 2018 ವಿರೋಧ