ಭದ್ರಾ ನದಿ ದಡದಲ್ಲಿ ವಾಮಾಚಾರ

ಬಾಳೆಹೊನ್ನೂರು: ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನ ಭದ್ರಾ ನದಿ ದಡದಲ್ಲಿ ಭಾನುವಾರ ರಾತ್ರಿ ದುಷ್ಕರ್ವಿುಗಳು ವಾಮಾಚಾರ ನಡೆಸಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಭಾನುವಾರ ರಾತ್ರಿ 9.30ಕ್ಕೆ ಒಬ್ಬ ಮಹಿಳೆ ಹಾಗೂ ಪುರುಷ ಭದ್ರಾ ನದಿ ಕಡೆಗೆ ತೆರಳುತ್ತಿರುವುದನ್ನು…

View More ಭದ್ರಾ ನದಿ ದಡದಲ್ಲಿ ವಾಮಾಚಾರ

ತೆಪ್ಪದಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ

ಬಣಕಲ್: ಈ ಕುಟುಂಬದವರಿಗೆ ಮನೆಗೆ ಹೋಗಲು ರಸ್ತೆ ಇಲ್ಲದ್ದರಿಂದ ಮೃತರನ್ನು ಭದ್ರಾ ನದಿಯ ಮತ್ತೊಂದು ದಡದಿಂದ ತೆಪ್ಪದ ಮೂಲಕ ತಂದು ಅಂತ್ಯಕ್ರಿಯೆ ನೆರವೇರಿಸಿದರು. ಹೌದು, ಇಂಥ ಘಟನೆ ನಡೆದಿದ್ದು ಮೂಡಿಗೆರೆ ತಾಲೂಕು ಕೂವೆ ಗ್ರಾಪಂ…

View More ತೆಪ್ಪದಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ

ಭದ್ರಾವತಿ ಹೊಸ ಸೇತುವೆಗೆ ಯಾವುದೇ ಹಾನಿ ಇಲ್ಲ

ಭದ್ರಾವತಿ: ಭದ್ರಾವತಿಯ ಹೊಸ ಸೇತುವೆ ಬಿರುಕುಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ರಾತ್ರಿಯಿಂದ ಸುದ್ದಿ ಹರಡಿದ್ದು, ಸೇತುವೆಗೆ ಯಾವುದೇ ಧಕ್ಕೆ ಆಗಿಲ್ಲ. ಭದ್ರಾ ಜಲಾಶಯದಿಂದ ನೀರಿನ ಹೊರಹರಿವು ತಗ್ಗಿದ ಬಳಿಕ ಬುಧವಾರ ಸಂಜೆಯಿಂದ ಸೇತುವೆ ಮೇಲೆ…

View More ಭದ್ರಾವತಿ ಹೊಸ ಸೇತುವೆಗೆ ಯಾವುದೇ ಹಾನಿ ಇಲ್ಲ

ಭದ್ರಾ ಪ್ರವಾಹಕ್ಕೆ ನಲುಗಿದ ಜನ

ಮುಂಡರಗಿ: ಮಲೆನಾಡಿನಲ್ಲಿ ಭಾರಿ ಮಳೆ ಪರಿಣಾಮ ಭದ್ರಾ ಜಲಾಶಯದಿಂದ ನದಿ ಪಾತ್ರಕ್ಕೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ. ಇದರಿಂದ ತುಂಗಭದ್ರಾ ಪ್ರವಾಹ ಹೆಚ್ಚಾಗಿದ್ದು ನದಿ ಪಾತ್ರದ ಗ್ರಾಮಗಳು ತಲ್ಲಣಗೊಂಡಿವೆ. ತಾಲೂಕಿನ ವಿಠಲಾಪುರ ಗ್ರಾಮ ಬುಧವಾರ…

View More ಭದ್ರಾ ಪ್ರವಾಹಕ್ಕೆ ನಲುಗಿದ ಜನ

ಪರಿಹಾರ ನೀಡದಿದ್ದರೆ ಹೋರಾಟ

ಚಿಕ್ಕಮಗಳೂರು: ಜಿಲ್ಲೆಯ ಬಯಲು ಸೀಮೆಗೆ ನೀರು ತುಂಬಿಸುವ ಯೋಜನೆ ಹಾಗೂ ಅತಿವೃಷ್ಟಿಗೆ ಪರಿಹಾರ ನೀಡದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಶಾಸಕ ಸಿ.ಟಿ. ರವಿ ಹೇಳಿದರು. ಸಖರಾಯಪಟ್ಟಣ ಸಮೀಪದ ಅಯ್ಯನಕೆರೆಗೆ ಭಾನುವಾರ…

View More ಪರಿಹಾರ ನೀಡದಿದ್ದರೆ ಹೋರಾಟ

ನದಿಯಲ್ಲಿ ಸಿಕ್ಕ ಕರುಳಿನಿಂದ ಗೊಂದಲ

ಕಳಸ: ಅಂಬಾತೀರ್ಥದಲ್ಲಿ ಇತ್ತೀಚೆಗೆ ಭದ್ರಾ ನದಿಗೆ ಕಾಲು ಜಾರಿ ಬಿದ್ದಿದ್ದ ಮಂಗಳೂರು ಮೂಲದ ಕಿರಣ್ ಕೋಟ್ಯಾನ್​ಗಾಗಿ ಶೋಧ ಮುಂದುವರಿದಿದೆ. ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹೆಬ್ಬಾಳೆ ಸೇತುವೆ ಸಮೀಪದಲ್ಲಿ ಮಂಗಳವಾರ ಮಧ್ಯಾಹ್ನ ಕರುಳು ಪತ್ತೆಯಾಗಿದ್ದು,…

View More ನದಿಯಲ್ಲಿ ಸಿಕ್ಕ ಕರುಳಿನಿಂದ ಗೊಂದಲ

ಭದ್ರಾ ಜಲಾಶಯ ಭರ್ತಿಗೆ 2 ಅಡಿ ಬಾಕಿ

ಶಿವಮೊಗ್ಗ: ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಕಳೆದ ನಾಲ್ಕು ವರ್ಷಗಳಿಂದ ತುಂಬದ ಭದ್ರಾ ಜಲಾಶಯ ಈ ಬಾರಿ ಜುಲೈ ತಿಂಗಳಲ್ಲೇ ಭರ್ತಿಯಾಗಿದೆ. ಗರಿಷ್ಠ ಮಟ್ಟ 186 ಅಡಿ ತಲುಪಲು ಇನ್ನೆರಡೇ ಅಡಿ ಬಾಕಿ…

View More ಭದ್ರಾ ಜಲಾಶಯ ಭರ್ತಿಗೆ 2 ಅಡಿ ಬಾಕಿ

ಲಿಂಗನಮಕ್ಕಿಗೆ ಒಂದೇ ದಿನಕ್ಕೆ ನಾಲ್ಕು ಅಡಿ ನೀರು

ಶಿವಮೊಗ್ಗ: ತೀರ್ಥಹಳ್ಳಿ ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲ ತಾಲೂಕಿನಲ್ಲಿ ವರುಣನ ಆರ್ಭಟ ಕಳೆದೊಂದು ದಿನದಲ್ಲಿ ಮತ್ತೆ ಹೆಚ್ಚಾಗಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನದಲ್ಲಿ ಬರೋಬ್ಬರಿ 4 ಅಡಿ ನೀರು ಬಂದಿದೆ. ಸತತ ಮಳೆಯಿಂದ ಆನಂದಪುರ ಸಮೀಪ…

View More ಲಿಂಗನಮಕ್ಕಿಗೆ ಒಂದೇ ದಿನಕ್ಕೆ ನಾಲ್ಕು ಅಡಿ ನೀರು

ಐದನೇ ಬಾರಿ ಮುಳುಗಿದ ಹೆಬ್ಬಾಳೆ ಸೇತುವೆ

ಕಳಸ: ಹೋಬಳಿಲ್ಲಿ ಪುನರ್ವಸು ಮಳೆ ಜೋರಾಗಿದ್ದು, ಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬುಧವಾರ ಬೆಳಗ್ಗೆಯಿಂದ ಮಳೆ ಬಿರುಸುಗೊಂಡಿದ್ದರಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ. ಸಂಚಾರ…

View More ಐದನೇ ಬಾರಿ ಮುಳುಗಿದ ಹೆಬ್ಬಾಳೆ ಸೇತುವೆ

ಮಲೆನಾಡಲ್ಲಿ ಪುನರ್ವಸು ಆರ್ಭಟ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲಿ ಪುನರ್ವಸು ಮಳೆ ಆರ್ಭಟ ಮುಂದುವರಿದಿದೆ. ಬಯಲುಸೀಮೆಯ ಕಡೂರು, ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಸಾಧಾರಣ ಮಳೆ ಆಗಿದೆ. ಮಲೆನಾಡಲ್ಲಿ ಆಗಾಗ್ಗೆ ಮಳೆ ಬರುತ್ತಿದ್ದು, ತುಂಗಾ,…

View More ಮಲೆನಾಡಲ್ಲಿ ಪುನರ್ವಸು ಆರ್ಭಟ