ಧಾಬಾ, ಬಾರ್​ಗಳಿಗೆ ಶುಕ್ರದೆಸೆ

ನರಗುಂದ: ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರಿಂದ ಪಟ್ಟಣದಲ್ಲಿರುವ ಹೋಟೆಲ್, ಧಾಬಾ, ಬಾರ್ ಮತ್ತು ರೆಸ್ಟೋರೆಂಟ್​ಗಳಿಗೆ ಶುಕ್ರದೆಸೆ ಶುರುವಾದಂತಾಗಿದೆ.…

View More ಧಾಬಾ, ಬಾರ್​ಗಳಿಗೆ ಶುಕ್ರದೆಸೆ

ಊಟಕ್ಕೆ ಬಂದವರಿಂದ ದರೋಡೆ

ಕೊಪ್ಪ: ತಾಲೂಕಿನ ಜಯಪುರದ ಅಲಗೇಶ್ವರ ರಸ್ತೆಯಲ್ಲಿ ಊಟ ಮಾಡುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರು ಹೋಟೆಲ್ ಮಾಲಕಿಯನ್ನು ಕೋಣೆಯೊಳಗೆ ಕಟ್ಟಿಹಾಕಿ ಲಕ್ಷಾಂತರ ರೂ. ಮೌಲ್ಯದ ನಗ, ನಗದು ದರೋಡೆ ಮಾಡಿದ್ದಾರೆ. ಮನೆಯಲ್ಲೇ ಹೋಟೆಲ್ ನಡೆಸುತ್ತಿರುವ…

View More ಊಟಕ್ಕೆ ಬಂದವರಿಂದ ದರೋಡೆ

ಕ್ಯಾಮರಾವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವರ್ತಕ

ಬಣಕಲ್: ಕೊಟ್ಟಿಗೆಹಾರದ ಹೋಟೆಲ್​ವೊಂದರಲ್ಲಿ ಪ್ರವಾಸಿಗರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಕ್ಯಾಮರಾವನ್ನು ಹಿಂದಿರುಗಿಸುವ ಮೂಲಕ ಕೊಟ್ಟಿಗೆಹಾರದ ವರ್ತಕ ವಸಂತ್ ಶೆಟ್ಟಿ ಪ್ರಾಮಾಣಿಕತೆ ಮೆರೆದ್ದಾರೆ. ಶಿವಮೊಗ್ಗದ ಸಂದೀಪ್ ಧರ್ಮಸ್ಥಳಕ್ಕೆ ಪ್ರವಾಸ ಹೋಗುವ ಮಾರ್ಗಮಧ್ಯೆ ಶನಿವಾರ…

View More ಕ್ಯಾಮರಾವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವರ್ತಕ

ಎಷ್ಟಾದ್ರೂ ತಿನ್ನಿ, ಕೈಲಾದಷ್ಟು ದುಡ್ಡು ಕೊಡಿ!

ತೀರ್ಥಹಳ್ಳಿ: ಈ ಹೋಟೆಲ್​ನಲ್ಲಿ ನೀವು ಎಷ್ಟಾದ್ರೂ ಊಟ ಮಾಡಿ ಇಲ್ಲ ಅನ್ನೋಲ್ಲ, ಬಳಿಕ ನೀವು ಎಷ್ಟಾದ್ರೂ ದುಡ್ಡು ಕೊಡಿ ಇಂತಿಷ್ಟೇ ಎಂದು ಫಿಕ್ಸ್ ಇಲ್ಲ. ಈ ಸೇವೆ ಪ್ರತಿದಿನವೂ ಇರುತ್ತೆ, ಆದರೆ ಇದಕ್ಕೆ ಸಮಯ ನಿಗದಿಯಾಗಿದೆ.…

View More ಎಷ್ಟಾದ್ರೂ ತಿನ್ನಿ, ಕೈಲಾದಷ್ಟು ದುಡ್ಡು ಕೊಡಿ!

ವಿಕೃತ ಕಾಮಿ ಬಂಧನಕ್ಕೆ ಮಹಿಳೆಯರ ಆಗ್ರಹ

ಚಡಚಣ: ಶೌಚಕ್ಕೆಂದು ಬಂದ ಮಹಿಳೆಯರ ಅರೆನಗ್ನ ಚಿತ್ರಗಳನ್ನು ಸೆರೆ ಹಿಡಿದು ಅನೈತಿಕ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಆರೋಪಿಯನ್ನು ಬಂಧಿಸುವಂತೆ ಸಂತ್ರಸ್ತ ಮಹಿಳೆಯರು ಆಗ್ರಹಿಸಿದ್ದಾರೆ. ಸಲೀಂ ಬಾಗವಾನ್ (26) ಎಂಬಾತ ಚಿತ್ರ ಸೆರೆ ಹಿಡಿಯುವ ವಿಕೃತ ಕಾಮಿಯಾಗಿದ್ದಾನೆ. ಈತ…

View More ವಿಕೃತ ಕಾಮಿ ಬಂಧನಕ್ಕೆ ಮಹಿಳೆಯರ ಆಗ್ರಹ

ಹೋಟೆಲ್​ನ ಒಂದು ದಿನದ ವಹಿವಾಟು ಹಣ ನೆರೆ ಸಂತ್ರಸ್ತರಿಗೆ

ಭದ್ರಾವತಿ: ಕೊಡಗಿನ ನೆರೆ ಸಂತ್ರಸ್ತರ ನಿಧಿಗೆ ಇಲ್ಲಿನ ಹೋಟೆಲ್ ಮಾಲೀಕರೊಬ್ಬರು ಬುಧವಾರದ ಒಂದು ದಿನದ ವಹಿವಾಟನ್ನು ಸಮರ್ಪಿಸಿದ್ದಾರೆ. ನಗರದ ಬಿ.ಎಚ್.ರಸ್ತೆಯ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ನಂದಿನಿ ಹೋಟೆಲ್ ಮಾಲೀಕ ಮಹದೇವಯ್ಯ ನೊಂದವರಿಗೆ ಮಾನವೀಯತೆ ಮೆರೆದಿದ್ದಾರೆ.…

View More ಹೋಟೆಲ್​ನ ಒಂದು ದಿನದ ವಹಿವಾಟು ಹಣ ನೆರೆ ಸಂತ್ರಸ್ತರಿಗೆ

ಜಿಲ್ಲೆಯನ್ನು ಪ್ರವಾಸಿಗರ ಸ್ವರ್ಗವಾಗಿಸಿದ ವರ್ಷಧಾರೆ

ಚಿಕ್ಕಮಗಳೂರು: ಮೈ ಕೊರೆಯುವ ಗಾಳಿ, ಇಬ್ಬನಿ ದಟ್ಟವಾಗಿ ಮುಸುಕಿದ ಇಳೆ, ಜತೆಗೆ ಸುರಿಯುತ್ತಿರುವ ಮಳೆ… ಪ್ರವಾಸಿಗರ ಪಾಲಿಗೆ ಚಂದ್ರದ್ರೋಣ ಪರ್ವತ ಶ್ರೇಣಿ ಸಾಕ್ಷಾತ್ ಸ್ವರ್ಗವಾಗಿ ಪರಿಣಮಿಸಿದೆ. ಕೆಲವು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಲ್ಲಿ ಗಿರಿಶಿಖರಗಳ…

View More ಜಿಲ್ಲೆಯನ್ನು ಪ್ರವಾಸಿಗರ ಸ್ವರ್ಗವಾಗಿಸಿದ ವರ್ಷಧಾರೆ

ಪಾಳುಬಿದ್ದ ಭತ್ತದ ಗದ್ದೆಗಳು

ಬಣಕಲ್ (ಮೂಡಿಗೆರೆ ತಾ.): ಮುಂಗಾರು ಪ್ರಾರಂಭವಾದರೆ ಮಲೆನಾಡಿನ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರುತ್ತದೆ. ಮಳೆ ಶುರುವಾಗುವ ತಿಂಗಳ ಮೊದಲೇ ಬೇಸಾಯಕ್ಕೆ ತಯಾರಿ ಮಾಡಿಕೊಳ್ಳುವ ರೈತ ಭತ್ತದ ಬೇಸಾಯದಲ್ಲಿ ಮಗ್ನನಾಗುತ್ತಾನೆ. ಆದರೆ ಮಲೆನಾಡಿನ ಸುತ್ತಮುತ್ತ ಈ…

View More ಪಾಳುಬಿದ್ದ ಭತ್ತದ ಗದ್ದೆಗಳು

ಹೋಟೆಲ್​ನಲ್ಲಿ 269 ಗ್ರಾಂ ಚಿನ್ನ ಕಳ್ಳತನ

ಲೋಕಾಪುರ: ಸ್ಥಳೀಯ ಶಾಂತಿಪ್ರಿಯಾ ಹೋಟೆಲ್​ನಲ್ಲಿ ಮರೆತು ಹೋಗಿದ್ದ 269 ಗ್ರಾಂ (26.9 ತೊಲ) ಚಿನ್ನಾಭರಣವಿದ್ದ ಬ್ಯಾಗನ್ನು ಅಪರಿಚಿತ ದಂಪತಿ ತೆಗೆದುಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ವಿವರ: ಜೂನ್ 24ರಂದು ಬಾಗಲಕೋಟೆ…

View More ಹೋಟೆಲ್​ನಲ್ಲಿ 269 ಗ್ರಾಂ ಚಿನ್ನ ಕಳ್ಳತನ