ಹೊಸಪೇಟೆಯಲ್ಲಿ ಹೆಚ್ಚುವರಿ ಜಿಲ್ಲಾ ಕೋರ್ಟ್ ಆರಂಭಿಸಲು ಕಾನೂನು ಸಚಿವ ಮಾಧುಸ್ವಾಮಿಗೆ ವಕೀಲರ ಸಂಘ ಮನವಿ

ಹೊಸಪೇಟೆ: ನಗರದಲ್ಲಿ ಪೋಕ್ಸೋ, ಜಾತಿನಿಂದನೆ ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಹೆಚ್ಚುವರಿ ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯವನ್ನು ನಗರದಲ್ಲಿ ಆರಂಭಿಸಬೇಕು ಎಂದು ಆಗ್ರಹಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಗೆ ವಕೀಲರ ಸಂಘ ತಾಲೂಕು…

View More ಹೊಸಪೇಟೆಯಲ್ಲಿ ಹೆಚ್ಚುವರಿ ಜಿಲ್ಲಾ ಕೋರ್ಟ್ ಆರಂಭಿಸಲು ಕಾನೂನು ಸಚಿವ ಮಾಧುಸ್ವಾಮಿಗೆ ವಕೀಲರ ಸಂಘ ಮನವಿ

ಹೋರಾಟ ತೀವ್ರಗೊಳಿಸುವುದಾಗಿ ಮಾಜಿ ಸಚಿವ ಇ.ತುಕಾರಾಮ್ ಎಚ್ಚರಿಕೆ

ಹೊಸಪೇಟೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಗರದ ರೋಟರಿ ವೃತ್ತದಲ್ಲಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು. ಮಾಜಿ ಸಚಿವರಾದ ಇ.ತುಕಾರಾಮ್, ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಬಿಜೆಪಿಯವರ ಷಡ್ಯಂತ್ರದಿಂದ ಕಾಂಗ್ರೆಸ್‌ನ ಪ್ರಭಾವಿ ನಾಯಕ…

View More ಹೋರಾಟ ತೀವ್ರಗೊಳಿಸುವುದಾಗಿ ಮಾಜಿ ಸಚಿವ ಇ.ತುಕಾರಾಮ್ ಎಚ್ಚರಿಕೆ

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕಕ್ಕೆ ಪಟ್ಟು

ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರತಿಭಟನೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ಹೊಸಪೇಟೆ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಸರ್ಕಾರಿ ನೂರು…

View More ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕಕ್ಕೆ ಪಟ್ಟು

ಉಪ ಚುನಾವಣೆ ಸವಾಲಾಗಿ ಸ್ವೀಕರಿಸಿ

ಕಾರ್ಯಕರ್ತರಿಗೆ ಸಂಸದ ವೈ.ದೇವೇಂದ್ರಪ್ಪ ಸಲಹೆ ಬಿಜೆಪಿ ನೂತನ ಕಚೇರಿ ಉದ್ಘಾಟನೆ ಹೊಸಪೇಟೆ: ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿಯಾಗಿದೆ ಎಂದು ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು. ನಗರದ ಡಾ.ಅಂಬೇಡ್ಕರ್…

View More ಉಪ ಚುನಾವಣೆ ಸವಾಲಾಗಿ ಸ್ವೀಕರಿಸಿ

ಒಳಪಂಗಡ ಬದಿಗಿರಿಸಿ ಸಂಘಟಿತರಾಗಲಿ- ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಸಲಹೆ

ಹೊಸಪೇಟೆಯಲ್ಲಿ ಪಟ್ಟಸಾಲಿ ನೇಕಾರ ಸಮುದಾಯದ ಜಾಗೃತಿ ಸಮಾವೇಶ ಹೊಸಪೇಟೆ: ರಾಜ್ಯದಲ್ಲಿ ಪದ್ಮಸಾಲಿ, ಪಟ್ಟಸಾಲಿ, ಕುರುಹಿನಶೆಟ್ಟಿ, ದೇವಾಂಗ, ತೊಗಟವೀರ ಸೇರಿ 29 ಒಳಪಂಗಡಗಳು ನೇಕಾರರಲ್ಲಿದ್ದು, ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ನೇಕಾರರು ಸಂಘಟಿತರಾಗಬೇಕಿದೆ ಎಂದು ನೇಕಾರ…

View More ಒಳಪಂಗಡ ಬದಿಗಿರಿಸಿ ಸಂಘಟಿತರಾಗಲಿ- ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಸಲಹೆ

ಹೊಸಪೇಟೆಯಲ್ಲಿ ರಾಜ್ಯಮಟ್ಟದ ಅಂಧರ ಚೆಸ್ ಪಂದ್ಯಾವಳಿಗೆ ಚಾಲನೆ

ಚದುರಂಗ ಆಡುವುದರಿಂದ ಚಂಚಲತೆ ದೂರ ಎಂದ ಶ್ರೀ ಜಗದ್ಗುರು ಸಂಗನಬಸವ ಸ್ವಾಮೀಜಿ ಹೊಸಪೇಟೆ: ಜ್ಞಾನದ ವಿಕಾಸಕ್ಕೆ ಚದುರಂಗ ಆಟ ಪೂರಕವಾಗಲಿದೆ. ಚಂಚಲತೆ ಹೋಗಲಾಡಿಸುವುದರ ಜತೆಗೆ ಜಾಣ ನಡೆ ಕಲಿಸುವ ಕ್ರೀಡೆಯಾಗಿದೆ ಎಂದು ಶ್ರೀ ಕೊಟ್ಟೂರು…

View More ಹೊಸಪೇಟೆಯಲ್ಲಿ ರಾಜ್ಯಮಟ್ಟದ ಅಂಧರ ಚೆಸ್ ಪಂದ್ಯಾವಳಿಗೆ ಚಾಲನೆ

ಲಂಚ ಪಡೆದ ಅಧಿಕಾರಿಗೆ 6ವರ್ಷ ಕಾರಾಗೃಹ ಶಿಕ್ಷೆ

6 ಲಕ್ಷ ರೂ.ದಂಡ | ಹೊಸಪೇಟೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಿಂದ ತೀರ್ಪು ಹೊಸಪೇಟೆ: ಚಾಲಕ ಕಂ ನಿರ್ವಾಹಕನಿಂದ ಲಂಚ ಪಡೆದಿದ್ದ ಎನ್‌ಇಕೆಆರ್‌ಟಿಸಿ ಹೊಸಪೇಟೆ ವಿಭಾಗೀಯ ಹಿಂದಿನ ನಿಯಂತ್ರಣಾಧಿಕಾರಿ, ಪ್ರಸ್ತುತ…

View More ಲಂಚ ಪಡೆದ ಅಧಿಕಾರಿಗೆ 6ವರ್ಷ ಕಾರಾಗೃಹ ಶಿಕ್ಷೆ

ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸಹಿ ಸಂಗ್ರಹ

ದ್ವಾರಕಾಮಯಿ ಸಾಯಿ ಸೇವಾ ಟ್ರಸ್ಟ್‌ನಿಂದ ಅಭಿಯಾನ ಧರ್ಮಸ್ಥಳದ ಧರ್ಮಾಧಿಕಾರಿಗೆ ಮನವಿ ಹೊಸಪೇಟೆ: ಜಿಲ್ಲಾ ಕೇಂದ್ರದಂತೆ ನಗರದ ವಿಸ್ತಾರವಿದೆ. ವಿವಿಧ ತಾಲೂಕುಗಳ ಜನರೂ ಇಲ್ಲಿನ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ…

View More ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸಹಿ ಸಂಗ್ರಹ

ನಿವೇಶನ, ಮನೆ ಮಂಜೂರಾತಿಗೆ 88 ಮುದ್ಲಾಪುರದಲ್ಲಿ ವಸತಿರಹಿತ ಕುಟುಂಬಗಳ ಪ್ರತಿಭಟನೆ

ಹೊಸಪೇಟೆ: ವಸತಿ ರಹಿತರ ಕಷ್ಟ ಅರಿತು ಅಧಿಕಾರಿಗಳು ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ನಗರದ 88 ಮುದ್ಲಾಪುರದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು, ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.…

View More ನಿವೇಶನ, ಮನೆ ಮಂಜೂರಾತಿಗೆ 88 ಮುದ್ಲಾಪುರದಲ್ಲಿ ವಸತಿರಹಿತ ಕುಟುಂಬಗಳ ಪ್ರತಿಭಟನೆ

ಬಿಎಸ್‌ಎಫ್ ಯೋಧನಿಗೆ ಅಂತಿಮ ವಿದಾಯ

ರೀಡಿಂಗ್ ರೂಂ ಆವರಣದಲ್ಲಿ ಸಾರ್ವಜನಿಕ ದರ್ಶನ | ವಿವಿಧ ವೃತ್ತಗಳಲ್ಲಿ ಪಾರ್ಥಿವ ಶರೀರ ಮೆರವಣಿಗೆ ಹೊಸಪೇಟೆ: ಬಿಎಸ್‌ಎಫ್‌ನಲ್ಲಿ ಹವಾಲ್ದಾರ್ ಆಗಿ ರಾಜಸ್ಥಾನ ಗಡಿಯಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದ ನಗರ ನಿವಾಸಿ ಯೋಧ ವರದ…

View More ಬಿಎಸ್‌ಎಫ್ ಯೋಧನಿಗೆ ಅಂತಿಮ ವಿದಾಯ