ಮೌಲ್ಯಗಳೇ ನಿಜ ಆಭರಣಗಳು

ಹೊಸದುರ್ಗ: ನೈತಿಕ ನೆಲೆಗಟ್ಟಿನಲ್ಲಿ ಬದುಕು ಸಾಗಿಸಲು ಧಾರ್ಮಿಕ ಹಾಗೂ ಸತ್ಸಂಗದಂತಹ ಕಾರ್ಯಕ್ರಮ ಸಹಕಾರಿ ಎಂದು ಭಗೀರಥ ಮಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು. ಭಗೀರಥ ಮಠದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಭಗೀರಥ ಸಂಕಲ್ಪ ಪ್ರಯತ್ನ…

View More ಮೌಲ್ಯಗಳೇ ನಿಜ ಆಭರಣಗಳು

ವೆಂಕಟೇಶ್ವರನ ಸನ್ನಿಧೀಲಿ ಸಡಗರ

ಹೊಸದುರ್ಗ: ತಾಲೂಕಿನ ಕುಂದೂರು ಗೊಲ್ಲರಹಟ್ಟಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಆಷಾಡ ಏಕಾದಶಿಯ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಶನಿವಾರ ಏಕಾದಶಿ ಮಹೋತ್ವವಕ್ಕೆ ಧ್ವಜಾರೋಹಣ ಮಾಡಿ…

View More ವೆಂಕಟೇಶ್ವರನ ಸನ್ನಿಧೀಲಿ ಸಡಗರ

ಗೋವಾ ಮಾದರಿ ವೇತನ ನೀಡಿ

ಹೊಸದುರ್ಗ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅಂಗನವಾಡಿಗಳನ್ನು ಕಿಂಡರ್ ಗಾರ್ಡನ್ ಆಗಿ ಬದಲಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಸರ್ಕಾರ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ನಿಲ್ಲಿಸಿ ಅಂಗನವಾಡಿಗಳನ್ನು…

View More ಗೋವಾ ಮಾದರಿ ವೇತನ ನೀಡಿ

ಹೊಸದುರ್ಗದಲ್ಲಿ ಮಳೆಗಾಗಿ ಹೋಮ

ಹೊಸದುರ್ಗ: ಪಟ್ಟಣದ ವಿದ್ಯಾನಗರದ ವಿದ್ಯಾವಿನಾಯಕ ದೇಗುಲದಲ್ಲಿ ಶನಿವಾರ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆದವು. ಪರ್ಜನ್ಯ ಹೋಮದ ಪೂರ್ವಭಾವಿಯಾಗಿ ಮುಂಜಾನೆ ಶ್ರೀಸ್ವಾಮಿ ದೇವಸ್ಥಾನದಲ್ಲಿ ಗಂಗಾಪೂಜೆ, ಪುಣ್ಯಾಹ, ನಾಂದಿ, ಗಣಪತಿ ಕಲಶ,…

View More ಹೊಸದುರ್ಗದಲ್ಲಿ ಮಳೆಗಾಗಿ ಹೋಮ

ಕುಂಚಿಟಿಗರನ್ನು ಒಬಿಸಿ ಪಟ್ಟಿಗೆ ಸೇರಿಸಿ

ಹೊಸದುರ್ಗ: ಕುಂಚಿಟಿಗ ಸಮುದಾಯವನ್ನು ಮೂಲನೆಲಗಟ್ಟಿನಲ್ಲಿ ಸಂಘಟಿಸಿ ಅದರ ಉಳಿವಿಗೆ ಶ್ರಮಿಸಿದವರಲ್ಲಿ ಡಿ.ಬನುಮಯ್ಯ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು. ದೆಹಲಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ…

View More ಕುಂಚಿಟಿಗರನ್ನು ಒಬಿಸಿ ಪಟ್ಟಿಗೆ ಸೇರಿಸಿ

ವಿಶ್ವಕಪ್ ಕ್ರಿಕೆಟ್‌ಗೆ ಚಿನ್ನದ ಟ್ರೋಫಿ ರೆಡಿ !

ಹೊಸದುರ್ಗ: ಹೊಸದುರ್ಗದ ಚಿನ್ನಾಭರಣ ಅಂಗಡಿಯೊಂದರ ಕುಶಲ ಕರ್ಮಿಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಲು ಚಿನ್ನದ ಟ್ರೋಫಿ ನಿರ್ಮಿಸಿ ಕ್ರಿಕೆಟ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಕ್ರಿಕೆಟನ್ನು ಅತಿಯಾಗಿ ಪ್ರೀತಿಸುವ ಹೊಸದುರ್ಗದ ದೇವಪ್ಪ ಜ್ಯುವೆಲ್ಲರಿಯ ಮಾರುತಿ ಜಿ.ರೇವಣಕರ್,…

View More ವಿಶ್ವಕಪ್ ಕ್ರಿಕೆಟ್‌ಗೆ ಚಿನ್ನದ ಟ್ರೋಫಿ ರೆಡಿ !

ಪದನಾಮ ಬದಲಾವಣೆಗೆ ಆಕ್ರೋಶ

ಹೊಸದುರ್ಗ: ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆಗೆ ಧಕ್ಕೆಯಾಗುವ ಸೇವಾ ನಿಯಮಾವಳಿ ಜಾರಿಗೊಳಿಸಿ ಶಿಕ್ಷಕರಿಗೆ ಹಿಂಬಡ್ತಿ ನೀಡಿದ ಕ್ರಮ ವಿರೋಧಿಸಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಹೇಮಾವತಿ…

View More ಪದನಾಮ ಬದಲಾವಣೆಗೆ ಆಕ್ರೋಶ

ದಾಳಿ ನಡೆಸಿದ ಚಿರತೆ ಜನಾಕ್ರೋಶಕ್ಕೆ ಬಲಿ

ಹೊಸದುರ್ಗ: ತಾಲೂಕಿನ ಕುರುಬರಹಳ್ಳಿ ಜನವಸತಿ ಪ್ರದೇಶದಲ್ಲಿ ಬುಧವಾರ ಚಿರತೆ ದಾಳಿಗೆ ಇಬ್ಬರು ಗಾಯಗೊಂಡಿದ್ದು, ಇದರಿಂದ ಜನರ ಆಕ್ರೋಶಕ್ಕೆ ಚಿರತೆ ಬಲಿಯಾಯಿತು. ಗ್ರಾಮದಲ್ಲಿ ಬೆಳಗ್ಗೆ ಚಿರತೆ ಕಾಣಿಸಿಕೊಂಡಿತ್ತು. ತೋಟಕ್ಕೆ ತೆರಳಿದ್ದ ದೇವಿರಮ್ಮ, ಅನಿಲ್‌ಕುಮಾರ್ ಎಂಬುವರ ಮೇಲೆ…

View More ದಾಳಿ ನಡೆಸಿದ ಚಿರತೆ ಜನಾಕ್ರೋಶಕ್ಕೆ ಬಲಿ

ವಿವಿ ಸಾಗರಕ್ಕೆ ಶೀಘ್ರ ನೀರು ಹರಿಸಿ

ಹೊಸದುರ್ಗ: ಜಿಲ್ಲೆಯ ಜೀವನಾಡಿ ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸಬೇಕೆಂದು ಆಗ್ರಹಿಸಿ ಬುಧವಾರ ವಕೀಲರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಜನರಿಗೆ ನೀರಿನ ಮೂಲವಾಗಿರುವ ವಾಣಿವಿಲಾಸ ಸಾಗರ ಜಲಾಶಯದ ನೀರಿನಮಟ್ಟ ಡೆಡ್…

View More ವಿವಿ ಸಾಗರಕ್ಕೆ ಶೀಘ್ರ ನೀರು ಹರಿಸಿ

ಮಳೆಗಾಗಿ ದೇವರ ಮೊರೆ ಹೋದ ಪುರಸಭೆ

ಹೊಸದುರ್ಗ: ವರುಣ ಕೃಪೆಗಾಗಿ ಪುರಸಭೆ ಆಡಳಿತ ಪಟ್ಟಣದ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯ ಆಯೋಜಿಸಿತ್ತು. ಪುರಸಭೆ ಮುಂಭಾಗದ ಗಣಪತಿ ದೇವಾಲಯದಲ್ಲಿ ರುದ್ರಾಭಿಷೇಕ ಸೇರಿದಂತೆ ಮತ್ತಿತರ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬೃಹತ್ ಏಕಶಿಲಾ ಗಣಪತಿ…

View More ಮಳೆಗಾಗಿ ದೇವರ ಮೊರೆ ಹೋದ ಪುರಸಭೆ