ಆಸರೆ ಸಂಘರ್ಷಕ್ಕೆ ಪರಿಹಾರ

ಹೊಳೆಆಲೂರ: ಮಲಪ್ರಭಾ ನದಿ ನೆರೆಹಾವಳಿ ಬಳಿಕ ಸೆ. 9ರಂದು ಬಿ.ಎಸ್. ಬೇಲೇರಿ ನವಗ್ರಾಮದಲ್ಲಿ ಮನೆ ಹಂಚಿಕೆ ಸಂಬಂಧ ಉಂಟಾದ ದಲಿತರು ಹಾಗೂ ಸವರ್ಣೀಯರ ನಡುವಿನ ಸಂಘರ್ಷಕ್ಕೆ ಸೋಮವಾರ ಸ್ವಾಮೀಜಿಗಳು, ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಮದ ಗುರು-ಹಿರಿಯರ ಮಧ್ಯಸ್ಥಿಕೆಯಲ್ಲಿ…

View More ಆಸರೆ ಸಂಘರ್ಷಕ್ಕೆ ಪರಿಹಾರ

ಮತ್ತೇ ‘ಹೊಳೆ’ದ ‘ಆಲೂರು’

ಹೊಳೆಆಲೂರ: ಇನ್ನೂ ಸರಿಯಾಗಿ ಬೆಳಗಾಗಿರಲಿಲ್ಲ. 20ರಿಂದ 25 ಕಾರುಗಳು, ಹತ್ತಾರು ಟ್ರ್ಯಾಕ್ಸ್, ಬಸ್, ಬೈಕ್ ಹಾಗೂ ರೈಲಿನಿಂದ 2000ಕ್ಕೂ ಹೆಚ್ಚು ಜನರು 20 ದಿನಗಳ ಹಿಂದೆ ಪ್ರವಾಹಕ್ಕೆ ತುತ್ತಾಗಿದ್ದ ಹೊಳೆಆಲೂರಿಗೆ ಆಗಮಿಸಿದ್ದರು. ಅವರೆಲ್ಲ ಲಘುಬಗೆಯಿಂದ…

View More ಮತ್ತೇ ‘ಹೊಳೆ’ದ ‘ಆಲೂರು’

ಸುತ್ತಲೂ ಮಳೆ ಅಬ್ಬರ… ನರೇಗಲ್ಲಿನಲ್ಲಿ ಬರ..!

ನರೇಗಲ್ಲ: ರೋಣ ತಾಲೂಕಿನ ಹೊಳೆಆಲೂರ ಮತ್ತಿತರ ಕಡೆ ಅತಿಯಾದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ, ಆಸ್ತಿ ಹಾನಿಯಾಗಿದೆ. ಆದರೆ, 30 ಕಿಮೀ ದೂರದ ನರೇಗಲ್ಲ ಸುತ್ತಲಿನ ಗ್ರಾಮಗಳಲ್ಲಿ ವಾಡಿಕೆ ಮಳೆಯೂ ಆಗಿಲ್ಲ. ಅಲ್ಲಿ ನೆರೆ…

View More ಸುತ್ತಲೂ ಮಳೆ ಅಬ್ಬರ… ನರೇಗಲ್ಲಿನಲ್ಲಿ ಬರ..!

20 ದಿನ ಕಳೆದರೂ ಕೇಂದ್ರದಿಂದಿಲ್ಲ ನೆರವು

ಹೊಳೆಆಲೂರ: ಉತ್ತರ ಕರ್ನಾಟಕದ 17 ಜಿಲ್ಲೆಯ ಜನರು ಪ್ರವಾಹಕ್ಕೆ ತುತ್ತಾಗಿ ನಿರ್ಗತಿಕರಾಗಿ 20 ದಿನ ಗತಿಸಿದರೂ ಕೇಂದ್ರ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ನೆರೆ ಅಧ್ಯಯನ ತಂಡದ ಮುಖಂಡ, ಮಾಜಿ ಸಚಿವ…

View More 20 ದಿನ ಕಳೆದರೂ ಕೇಂದ್ರದಿಂದಿಲ್ಲ ನೆರವು

ಸರ್ವೆ ಕಾರ್ಯಕ್ಕೆ ಗ್ರಾಮಸ್ಥರ ಅಡ್ಡಿ

ಹೊಳೆಆಲೂರ: ವಾರದ ಹಿಂದೆ ಮಲಪ್ರಭಾ ಭೀಕರ ಪ್ರವಾಹಕ್ಕೆ ಸಿಕ್ಕು ಮನೆ-ಮಠ, ಧವಸ-ದಾನ್ಯ, ಜಾನುವಾರುಗಳನ್ನು ಕಳೆದುಕೊಂಡು ನಲುಗಿರುವ ರೋಣ ತಾಲೂಕಿನ 11 ಹಾಗೂ ನರಗುಂದ ತಾಲೂಕಿನ 3 ಗ್ರಾಮಗಳ ಜನರು, ಈಗ ಸರ್ಕಾರದ ಅವೈಜ್ಞಾನಿಕ ಹಾಗೂ ಅಸ್ಪಷ್ಟ…

View More ಸರ್ವೆ ಕಾರ್ಯಕ್ಕೆ ಗ್ರಾಮಸ್ಥರ ಅಡ್ಡಿ

ಸ್ವಗ್ರಾಮಕ್ಕೆ ತೆರಳಿದ ಪ್ರವಾಹ ಸಂತ್ರಸ್ತರು

ಹೊಳೆಆಲೂರ: ಮಲಪ್ರಭೆ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ಹೊಳೆಆಲೂರ ಹೋಬಳಿ ವ್ಯಾಪ್ತಿಯ ಗುಳಗುಂದಿ, ಮೆಣಸಗಿ, ಹೊಳೆಮಣ್ಣೂರು, ಗಾಡಗೋಳಿ, ಕುರುವಿನಕೊಪ್ಪ, ಅಮರಗೋಳ, ಹೊಳೆಹಡಗಲಿ, ಬಸರಕೋಡ, ಹಾಗೂ ಬಿ.ಎಸ್. ಬೇಲೇರಿ ಗ್ರಾಮಗಳ ಸಂತ್ರಸ್ತರು ತಮ್ಮ ತಮ್ಮ ಗ್ರಾಮಗಳತ್ತ ಹೆಜ್ಜೆ…

View More ಸ್ವಗ್ರಾಮಕ್ಕೆ ತೆರಳಿದ ಪ್ರವಾಹ ಸಂತ್ರಸ್ತರು

ಬದುಕಿಗೆ ಬರೆ ಕೊಟ್ಟ ನೆರೆ..!

ಗದಗ: ನೆರೆ ಬಂದು ಹೋಗಿದೆ… ಆದರೆ ಜನರ ಜೀವನ ಅಕ್ಷರಶಃ ನರಕವಾಗಿದೆ. ಸತತ ಮಳೆಯಿಂದ ನೆನೆದ ಮನೆಗಳು ಆಗಲೋ ಈಗಲೋ ಎನ್ನುವಂತಿವೆ. ಮನೆಯಲ್ಲಿನ ಸಾಮಾನು-ಸರಂಜಾಮುಗಳು ತೇಲಿ ಹೋಗಿವೆ… ಉಣ್ಣಬೇಕೆಂದರೆ ಕಾಳು ಕಡಿ ಇಲ್ಲ… ಕೆಲವು…

View More ಬದುಕಿಗೆ ಬರೆ ಕೊಟ್ಟ ನೆರೆ..!

ಸೈಕಲ್ ಯಂತ್ರ, ಎಡೆಕುಂಟೆಯ ತಂತ್ರ

ಹೊಳೆಆಲೂರ: ಸಮೀಪದ ಬೆನಹಾಳ, ಹುನಗುಂಡಿ, ಹುಲ್ಲೂರ, ಮೇಲ್ಮಠ, ಸೋಮನಕಟ್ಟಿ ಸೇರಿ ಬಹುತೇಕ ಗ್ರಾಮಗಳ ರೈತರು ತಮ್ಮ ಹೊಲಗಳಲ್ಲಿ ಸೈಕಲ್ ವೆಂಡರ್ ಬಳಸಿ ಬೆಳೆಗಳ ಮಧ್ಯಂತರದಲ್ಲಿ ಹುಟ್ಟುವ ಕಳೆ ಹೋಗಲಾಡಿಸಲು ಎಡೆ ಕುಂಟೆ ಹೊಡೆಯುತ್ತಿದ್ದಾರೆ. ಸೈಕಲ್…

View More ಸೈಕಲ್ ಯಂತ್ರ, ಎಡೆಕುಂಟೆಯ ತಂತ್ರ

ಪ್ರತಿಭೆಗೆ ತಕ್ಕೆ ಪ್ರೋತ್ಸಾಹ ಅಗತ್ಯ

ಹೊಳೆಆಲೂರ: ಗ್ರಾಮೀಣ ಭಾಗದಲ್ಲಿ ಅದ್ಭುತ ಪ್ರತಿಭೆಗಳು ಸುಪ್ತವಾಗಿ ಅಡಗಿದ್ದು, ಪಾಲಕರು ಹಾಗೂ ಶಿಕ್ಷಕರು ಅವರನ್ನು ಶೋಧಿಸಿ ತಕ್ಕ ಪೋ›ತ್ಸಾಹ ನೀಡಿದರೆ ಅವರು ರಾಷ್ಟ್ರದ ಅಮೂಲ್ಯ ಆಸ್ತಿಯಾಗಲು ಸಂದೇಹವಿಲ್ಲ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ…

View More ಪ್ರತಿಭೆಗೆ ತಕ್ಕೆ ಪ್ರೋತ್ಸಾಹ ಅಗತ್ಯ

ಅವೈಜ್ಞಾನಿಕ ಕಾಮಗಾರಿಗೆ ಆಕ್ಷೇಪ

ಹೊಳೆಆಲೂರ: ಅಸಮರ್ಪಕ ಗಟಾರು ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರಾಮದ ಬಸವ ನಗರದ ತ್ಯಾಜ್ಯ ನೀರು ಹೊರ ಹಾಕುವ ಉದ್ದೇಶದಿಂದ ಆಲೂರ ವೆಂಕಟರಾವ್ ವೃತ್ತದಿಂದ ರಾಜ್ಯ ಹೆದ್ದಾರಿಗುಂಟ 50 ಲಕ್ಷ ರೂ. ವೆಚ್ಚದಲ್ಲಿ…

View More ಅವೈಜ್ಞಾನಿಕ ಕಾಮಗಾರಿಗೆ ಆಕ್ಷೇಪ