ಸ್ಟಾಕ್ ಇದ್ದರೆ ಹೊರಗಿನಿಂದ ತರಿಸುವುದೇಕೆ ?

ಹಾವೇರಿ: ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಮುಂದುವರಿದಿದ್ದು, ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ. ಆದರೂ ಅಧಿಕಾರಿಗಳು ಗೊಬ್ಬರದ ಕೊರತೆಯಿಲ್ಲ ಎನ್ನುತ್ತ ರೈತರು, ಚುನಾಯಿತ ಪ್ರತಿನಿಧಿಗಳ ದಾರಿ ತಪ್ಪಿಸುತ್ತಿದ್ದಾರೆ.ಹಾವೇರಿಯಲ್ಲಿರುವ ರಾಜ್ಯ ಮಾರಾಟ ಮಹಾಮಂಡಳದಲ್ಲಿ 1,033.45 ಮೆಟ್ರಿಕ್​ಟನ್ ಗೊಬ್ಬರ…

View More ಸ್ಟಾಕ್ ಇದ್ದರೆ ಹೊರಗಿನಿಂದ ತರಿಸುವುದೇಕೆ ?