ಆಮೆಗತಿಯಲ್ಲಿ ಚತುಷ್ಪಥ ಕಾಮಗಾರಿ

ಹೊನ್ನಾವರ: ತಾಲೂಕಿನಲ್ಲಿ ನಡೆಯತ್ತಿರುವ ಚತುಷ್ಪಥ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕೆಲವೆಡೆ ಸಮರ್ಪಕ ಗಟಾರ ನಿರ್ವಿುಸದಿರುವುದು, ಹೆದ್ದಾರಿ ಪಕ್ಕದ ಗುಡ್ಡಕ್ಕೆ ತಡೆಗೋಡೆ ನಿರ್ವಿುಸದಿರುವುದು ಅವಾಂತರಗಳಿಗೆ ಆಹ್ವಾನ ನೀಡುವಂತಿದೆ. ತಾಲೂಕಿನಲ್ಲಿ ಹಳದೀಪುರದಿಂದ ಹೊನ್ನಾವರ ಪಟ್ಟಣದ ಮೂಲಕ ಮಂಕಿ…

View More ಆಮೆಗತಿಯಲ್ಲಿ ಚತುಷ್ಪಥ ಕಾಮಗಾರಿ

ಕಡಲ ಕೊರೆತ ತಂದಿದೆ ಆತಂಕ

ಹೊನ್ನಾವರ: ತಾಲೂಕಿನ ರ್ಕ ತೊಪ್ಪಲಕೇರಿ ಹಾಗೂ ಸುತ್ತಮುತ್ತಲ ಭಾಗದ ಕಡಲಂಚಿನ ಊರುಗಳಲ್ಲಿ ಸಮುದ್ರದ ಅಲೆಗಳು ರುದ್ರನರ್ತನ ಮಾಡುತ್ತಿದ್ದು, ಕಡಲ ಕೊರೆತದಿಂದ ಜನರಲ್ಲಿ ಆತಂಕ ಮನೆಮಾಡಿದೆ. ರ್ಕ ತೊಪ್ಪಲಕೇರಿ, ಹೆಗಡೆಹಿತ್ಲ, ಭಂಡಾರಕೇರಿ, ರ್ಕಕೋಡಿ ತೀರದಲ್ಲಿ ಸಮುದ್ರದಲ್ಲಿನ…

View More ಕಡಲ ಕೊರೆತ ತಂದಿದೆ ಆತಂಕ

ಹೊನ್ನಾವರದಲ್ಲಿ ಆಧಾರ್ ತಿದ್ದುಪಡಿಗೆ ಹೆಣಗಾಟ

ವಿಜಯವಾಣಿ ಸುದ್ದಿಜಾಲ ಹೊನ್ನಾವರ: ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ವೃದ್ಧಾಪ್ಯ ವೇತನ ಪಡೆಯುವವರೆಗೆ ಎಲ್ಲ ವ್ಯವಹಾರಗಳಲ್ಲೂ ಆಧಾರ್ ಕಾರ್ಡ್ ಮಹತ್ವದ್ದಾಗಿದೆ. ಆದರೆ, ಸರ್ಕಾರದ ನಿರ್ಲಕ್ಷದಿಂದಾಗಿ ಜನರು ಆಧಾರ್ ಕಾರ್ಡ್ ಪಡೆಯಲು, ತಿದ್ದುಪಡಿ ಮಾಡಿಸಲು ಹಗಲು…

View More ಹೊನ್ನಾವರದಲ್ಲಿ ಆಧಾರ್ ತಿದ್ದುಪಡಿಗೆ ಹೆಣಗಾಟ

ಜನಜೀವನಕ್ಕೆ ಮಾರಕವಾಗುವ ಯೋಜನೆ ಬೇಡ

ಹೊನ್ನಾವರ: ಜಿಲ್ಲೆಯ ನದಿಗಳ ರಕ್ಷಣೆ ನಮ್ಮ ಹೊಣೆ. ಜನಜೀವನಕ್ಕೆ ಮಾರಕವಾಗುವ ಯೋಜನೆಗಳನ್ನು ತಂದರೆ ಜಿಲ್ಲೆಯ ಹಿತದೃಷ್ಟಿಯಿಂದ ಜಾತಿ ಮತ ಭೇದ ಬಿಟ್ಟು ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಹೇಳಿದರು. ತಾಲೂಕಿನ…

View More ಜನಜೀವನಕ್ಕೆ ಮಾರಕವಾಗುವ ಯೋಜನೆ ಬೇಡ

ಶರಾವತಿ ನೀರು ಬೆಂಗಳೂರಿಗೆ ಬೇಡ

ಹೊನ್ನಾವರ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಪೂರೈಸುವ ಅವೈಜ್ಞಾನಿಕ ಯೋಜನೆ ಕೈಬಿಡುವಂತೆ ಆಗ್ರಹಿಸಿ ಶರಾವತಿ ನದಿ ಉಳಿಸಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು. ಹೋರಾಟದ…

View More ಶರಾವತಿ ನೀರು ಬೆಂಗಳೂರಿಗೆ ಬೇಡ

ಮನೆ ಮೇಲೆ ಮರ ಬಿದ್ದು ಹಾನಿ

ಹೊನ್ನಾವರ: ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಂಗಳವಾರ ತಾಲೂಕಿನ ವಿವಿಧೆಡೆ ಮನೆ ಮತ್ತು ಕೊಟ್ಟಿಗೆಗಳ ಮೇಲೆ ಮರಗಳು ಉರುಳಿ ಹಾನಿ ಸಂಭವಿಸಿದೆ. ಮಾವಿನಕುರ್ವಾ ಹೋಬಳಿಯ ಹೊಸಾಡದಲ್ಲಿ ಶಾಂತಾರಾಮ ಶ್ರೀನಿವಾಸ ನಾಯಕ ಅವರ ಮನೆಯ…

View More ಮನೆ ಮೇಲೆ ಮರ ಬಿದ್ದು ಹಾನಿ

ಯುವಕರಲ್ಲಿ ಕೃಷಿ ಜಾಗೃತಿ ಮೂಡಿಸಲು ಸಲಹೆ

ಹೊನ್ನಾವರ: ಯುವಕರು ಕೃಷಿಯಿಂದ ವಿಮುಖರಾಗು ತ್ತಿದ್ದಾರೆ. ಹೀಗಾಗಿ ಕೃಷಿಯ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಹಸೀಲ್ದಾರ್ ವಿ.ಆರ್.ಗೌಡ ಹೇಳಿದರು. ಲಯನ್ಸ್ ಕ್ಲಬ್ ಹಾಗೂ ತಾಲೂಕು ಆಡಳಿತದಿಂದ ಚಂದಾವರದಲ್ಲಿ ಭಾನುವಾರ ಜರುಗಿದ ಗದ್ದೆ ನಾಟಿ ಪ್ರಾರಂಭೋತ್ಸವದಲ್ಲಿ…

View More ಯುವಕರಲ್ಲಿ ಕೃಷಿ ಜಾಗೃತಿ ಮೂಡಿಸಲು ಸಲಹೆ

ಹೊನ್ನಾವರ ಇಕೋ ಬೀಚ್ ಸ್ವಚ್ಛತಾ ಕಾಮಗಾರಿ ಪ್ರಾರಂಭ

ಕಾರವಾರ: ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ಪಡೆಯಲು ಹೊನ್ನಾವರ ಕಾಸರಕೋಡು ಇಕೋ ಬೀಚ್​ನಲ್ಲಿ ಸ್ವಚ್ಛತಾ ಕಾರ್ಯಗಳು ಪ್ರಾರಂಭವಾಗಿವೆ. ದೆಹಲಿ ಮೂಲದ ಕಂಪನಿಯೊಂದು ಕಡಲ ತೀರಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು ಗುತ್ತಿಗೆ ಪಡೆದುಕೊಂಡಿದೆ. ಮಳೆಗಾಲದ ನಂತರ ನಿರ್ಮಾಣ…

View More ಹೊನ್ನಾವರ ಇಕೋ ಬೀಚ್ ಸ್ವಚ್ಛತಾ ಕಾಮಗಾರಿ ಪ್ರಾರಂಭ

ಕಾರವಾರ, ಅಂಕೋಲಾದಲ್ಲಿ ಎಡಬಿಡದೇ ಮಳೆ

ಕಾರವಾರ: ಅಂಕೋಲಾ ಹಾಗೂ ಕಾರವಾರ ತಾಲೂಕಿನಲ್ಲಿ ಗುರುವಾರ ಎಡಬಿಡದೇ ಮಳೆಯಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ತಾಲೂಕಿನಲ್ಲಿ 19.4 ಮಿಮೀ ಮಳೆಯಾಗಿದೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ 68.2 ಮಿಮೀ ಮಳೆಯಾಗಿದೆ.…

View More ಕಾರವಾರ, ಅಂಕೋಲಾದಲ್ಲಿ ಎಡಬಿಡದೇ ಮಳೆ

ಸಾಹಸಮಯ ಕ್ರೀಡೆ ನಿರಂತರವಾಗಿರಲಿ

ಹೊನ್ನಾವರ: ದೋಣಿ ಸ್ಪರ್ಧೆಯು ಸಾಹಸಮಯ ಕ್ರೀಡೆ. ಇಂಥಹ ರೋಮಾಚಕಾರಿ ಕ್ರೀಡೆ ನಿರಂತರ ನಡೆಯಲಿ ಎಂದು ಅಕ್ಷಯ ಕೋ-ಆಪರೇಟಿವ್ಹ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಲುಕಾಸ್ ಫರ್ನಾಂಡಿಸ್ ಹೇಳಿದರು. ತಾಲೂಕಿನ ಹಡಿನಬಾಳದಲ್ಲಿ ಸಂತ ಜೋನ್ ಬ್ಯಾಪ್ತಿಷ್ಟರ ಜನ್ಮದಿನದ ಅಂಗವಾಗಿ…

View More ಸಾಹಸಮಯ ಕ್ರೀಡೆ ನಿರಂತರವಾಗಿರಲಿ