ತಂದೆಯ ಹಾದಿಯಲ್ಲಿ ದರ್ಶನ್​​​​ ಪುತ್ರ: ಅಪ್ಪನ ಜತೆ ತೂಗುದೀಪ ಫಾರ್ಮ್ ಹೌಸ್​​ನಲ್ಲಿ ಮಾಡಿದ್ದೇನು?

ಬೆಂಗಳೂರು: ಸ್ಯಾಂಡಲ್​​ವುಡ್​​​​​​​​​​ ನಟ ದರ್ಶನ್​​ ಪುತ್ರ ವಿನೀಶ್​​​​​​​ ತಮ್ಮ ತಂದೆಯ ಹಾದಿಯನ್ನು ಅನುಸರಿಸಿ ತಂದೆಯ ಅಭಿಮಾನಿಗಳ ಹೃದಯದಲ್ಲಿ ಸ್ಥಾನವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ತಮ್ಮ ರಜಾ ದಿನಗಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅರ್ಥಪೂರ್ಣವಾಗಿ ಕಳೆಯುತ್ತಾ…

View More ತಂದೆಯ ಹಾದಿಯಲ್ಲಿ ದರ್ಶನ್​​​​ ಪುತ್ರ: ಅಪ್ಪನ ಜತೆ ತೂಗುದೀಪ ಫಾರ್ಮ್ ಹೌಸ್​​ನಲ್ಲಿ ಮಾಡಿದ್ದೇನು?

ನಗರ ಜೀವನಕ್ಕೆ ಬೈ, ಹೈನುಗಾರಿಕೆಗೆ ಜೈ

< ಚಾಲಕ ವೃತ್ತಿಯಿಂದ ಹಸು ಸಾಕಣಿಕೆಗೆ ಇಳಿದ ರಮೇಶ್ ಪೂಜಾರಿ> ಶ್ರೀಪತಿ ಹೆಗಡೆ ಹಕ್ಲಾಡಿ ಕೋಟ ಪ್ರಸ್ತುತ ಹಳ್ಳಿ ಜೀವನಕ್ಕೆ ಬೇಸತ್ತು ಪೇಟೆ ಕಡೆ ಮುಖ ಮಾಡುವವರೇ ಹೆಚ್ಚು. ಆದರೆ ಉದ್ಯೋಗಕ್ಕಾಗಿ ಬೆಂಗಳೂರು ಸೇರಿ…

View More ನಗರ ಜೀವನಕ್ಕೆ ಬೈ, ಹೈನುಗಾರಿಕೆಗೆ ಜೈ

ಚನ್ನಗಿರಿಯಲ್ಲಿ ಶಾಸಕರಿಂದ ಪಶು ಆಹಾರ ವಿತರಣೆ

ಚನ್ನಗಿರಿ: ರೈತರು ಕೃಷಿ ಜತೆ ಹೈನುಗಾರಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು. ಪಟ್ಟಣದ ಸರ್ಕಾರಿ ಪಶು ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಪಶುಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪಶು ಆಹಾರ…

View More ಚನ್ನಗಿರಿಯಲ್ಲಿ ಶಾಸಕರಿಂದ ಪಶು ಆಹಾರ ವಿತರಣೆ

ರಾಸು ಪೋಷಣೆ ಆರ್ಥಿಕ ಸುಧಾರಣೆಗೆ ದಾರಿ

ಹೊಳಲ್ಕೆರೆ: ಹೆಚ್ಚು ಹಾಲು ನೀಡುವ ಮಿಶ್ರತಳಿ ರಾಸು ಪೋಷಣೆಯಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು. ಹಿರೇಕಂದವಾಡಿ ಬಯಲು ರಂಗಮಂದಿರದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ…

View More ರಾಸು ಪೋಷಣೆ ಆರ್ಥಿಕ ಸುಧಾರಣೆಗೆ ದಾರಿ

ಕುರಿಗಳು ಅಡವಿ ಬಂಗಾರ ಇದ್ದಾಗೆ

ಹೊಳಲ್ಕೆರೆ: ಕುರಿಗಳು ಅಡವಿ ಬಂಗಾರ ಇದ್ದಂಗೆ. ಅವುಗಳನ್ನು ಸಾಕುವುದರಿಂದ ಆರ್ಥಿಕ ಸಬಲತೆ ಸಾಧ್ಯವಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.ಪಟ್ಟಣ ಹೊರವಲಯದ ಮೈರಾಡ್ ತರಬೇತಿ ಕೇಂದ್ರದಲ್ಲಿ ದಾವಣಗೆರೆ ಮತ್ತು ಹೊಳಲ್ಕೆರೆ ಪಶು ಸಂಗೋಪನ ಇಲಾಖೆಯಿಂದ…

View More ಕುರಿಗಳು ಅಡವಿ ಬಂಗಾರ ಇದ್ದಾಗೆ

ಹೈನುಗಾರಿಕೆ ಕೃಷಿ ಪದ್ಧತಿ ಅವಿಭಾಜ್ಯ ಅಂಗ

ವಿಜಯವಾಣಿ ಸುದ್ದಿಜಾಲ ಬೀದರ್ ಹೈನುಗಾರಿಕೆ ಸಮಗ್ರ ಕೃಷಿ ಪದ್ಧತಿಯ ಅವಿಭಾಜ್ಯ ಅಂಗ. ಕೃಷಿ ಮತ್ತು ಹೈನುಗಾರಿಕೆ ಜತೆಯಾಗಿ ಸಾಗಿದರೆ ಕೃಷಿ ಚಟುವಟಿಕೆಗಳು ಲಾಭದಾಯಕವಾಗಿ ಉಳಿಯುತ್ತವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾ ರಾಜೇಂದ್ರ ನಿಟ್ಟೂರಕರ್…

View More ಹೈನುಗಾರಿಕೆ ಕೃಷಿ ಪದ್ಧತಿ ಅವಿಭಾಜ್ಯ ಅಂಗ

ಸಿಂಧನೂರಲ್ಲಿ ರಾಜ್ಯ ಮಟ್ಟದ ಪಶುಮೇಳ

<ಜ.5ರಿಂದ ಮೂರು ದಿನ ಆಯೋಜನೆ> ಹೈನುಗಾರಿಕೆಗೆ ಆದ್ಯತೆ> ಸಿಂಧನೂರು (ರಾಯಚೂರು): ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮೊದಲಬಾರಿಗೆ ಸಿಂಧನೂರು ನಗರದಲ್ಲಿ ಜ.5 ರಿಂದ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮೂರು ದಿನ ರಾಜ್ಯಮಟ್ಟದ ಪಶುಮೇಳ…

View More ಸಿಂಧನೂರಲ್ಲಿ ರಾಜ್ಯ ಮಟ್ಟದ ಪಶುಮೇಳ

ತಂತ್ರಜ್ಞಾನ ಬಳಕೆಯಿಂದ ಹೈನುಗಾರಿಕೆ ಲಾಭ: ರವಿರಾಜ ಹೆಗ್ಡೆ

ವಿಜಯವಾಣಿ ಸುದ್ದಿಜಾಲ ಉಡುಪಿ ಅನುಭವದ ಮೂಲಕ ಹೊಸ ವಿಚಾರಗಳನ್ನು ಅಳವಡಿಸಿಕೊಂಡರೆ ಪರಿಪೂರ್ಣತೆ ಸಾಧ್ಯವಾಗುತ್ತದೆ. ತಾಂತ್ರಿಕ ಬೆಳವಣಿಗೆಗಳನ್ನು ಹೈನುಗಾರರು ಅರಿತುಕೊಂಡರೆ ಒಕ್ಕೂಟಕ್ಕೆ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಬಹುದು ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ…

View More ತಂತ್ರಜ್ಞಾನ ಬಳಕೆಯಿಂದ ಹೈನುಗಾರಿಕೆ ಲಾಭ: ರವಿರಾಜ ಹೆಗ್ಡೆ

ಹೈನುಗಾರಿಕೆಯೇ ಮೆಳ್ಳಹಳ್ಳಿ ಜೀವಾಳ

ಹಿರೀಸಾವೆ: ಕೃಷಿ ಕಾಯಕದ ಜತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಅಳವಡಿಸಿಕೊಂಡಿರುವ ಪುಟ್ಟ ಗ್ರಾಮ ಚನ್ನರಾಯಪಟ್ಟಣ ತಾಲೂಕಿನ ಮೆಳ್ಳಹಳ್ಳಿ, ಸುತ್ತಲಿನ ಗ್ರಾಮಗಳಿಗೆ ಬದುಕಿನ ಪಾಠ ಹೇಳಿಕೊಡುತ್ತಿದೆ. ಬಂಗಾರದಂತಹ ಬೆಲೆ ಬಾಳುವ ಭೂಮಿಯನ್ನು ಬಿಟ್ಟು ಬೆಂಗಳೂರು, ಮುಂಬೈನಂತಹ ಮಹಾನಗರಗಳಿಗೆ…

View More ಹೈನುಗಾರಿಕೆಯೇ ಮೆಳ್ಳಹಳ್ಳಿ ಜೀವಾಳ

ಹೈನುಗಾರಿಕೆಗೆ ಆದ್ಯತೆ ನೀಡಿ

  ವಿಜಯವಾಣಿ ಸುದ್ದಿಜಾಲ ಹನಗೋಡು ಕೃಷಿಕರು ಪ್ರಸ್ತುತ ದಿನಗಳಲ್ಲಿ ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆಗೆ ಆದ್ಯತೆ ನೀಡಿ ತಮ್ಮ ಆರ್ಥಿಕಾಭಿವೃದ್ಧಿ ವೃದ್ಧಿಸಿಕೊಳ್ಳ ಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದರು. ಸಮೀಪದ ಹೆಗ್ಗಂದೂರು ಗ್ರಾಮದಲ್ಲಿ…

View More ಹೈನುಗಾರಿಕೆಗೆ ಆದ್ಯತೆ ನೀಡಿ