ಗವಾಯಿಗಳ ಹೆಸರಲ್ಲಿ ಹೈಟೆಕ್ ರಂಗಮಂದಿರ ಸ್ಥಾಪಿಸಿ

ಗದಗ: ನಗರದ ಹೃದಯ ಭಾಗವಾದ ಭೂಮರಡ್ಡಿ ಸರ್ಕಲ್ ಬಳಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಹೈಟೆಕ್ ರಂಗಮಂದಿರ ಸ್ಥಾಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶುಕ್ರವಾರ ಮನವಿ…

View More ಗವಾಯಿಗಳ ಹೆಸರಲ್ಲಿ ಹೈಟೆಕ್ ರಂಗಮಂದಿರ ಸ್ಥಾಪಿಸಿ

ಹೊಳಲ್ಕೆರೆಯಲ್ಲೂ ಆಚರಣೆ

ಹೊಳಲ್ಕೆರೆ: ಯೋಗ ದಿನಾಚರಣೆ ಸಮಿತಿ, ಪತಾಂಜಲಿ ಯೋಗ ಶಿಕ್ಷಣ ಸಮಿತಿ, ಸರ್ಕಾರಿ ಹೈಟೆಕ್ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಪಾಠ ಶಾಲೆ, ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಹೈಟೆಕ್ ಶಾಲೆ…

View More ಹೊಳಲ್ಕೆರೆಯಲ್ಲೂ ಆಚರಣೆ

ಸರ್ಕಾರಿ ಶಾಲೆಗೆ ಡಿಜಿಟಲ್ ಟಚ್

ಬಣಕಲ್: ಪಾಲಕರು ಹಾಗೂ ಮಕ್ಕಳು ಖಾಸಗಿ ಶಾಲೆಗಳತ್ತ ಮುಖಮಾಡಿರುವ ಈ ಸಂದರ್ಭ ಸರ್ಕಾರಿ ಶಾಲೆಗಳೆಂದರೆ ನಿರ್ಲಕ್ಷ್ಯ ತೋರುವವರೇ ಹೆಚ್ಚು. ಆದರೆ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾವ ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲದಂತೆ…

View More ಸರ್ಕಾರಿ ಶಾಲೆಗೆ ಡಿಜಿಟಲ್ ಟಚ್

ಅಕ್ರಮದ ತಾಣ ಈ ಹೈಟೆಕ್ ಬಸ್ ನಿಲ್ದಾಣ

ಹಾನಗಲ್ಲ: ಕಳೆದ ನಾಲ್ಕು ವರ್ಷಗಳ ಹಿಂದೆ 3 ಕೋಟಿ ರೂ.ಗಳಲ್ಲಿ ನಿರ್ವಣಗೊಂಡ ಪಟ್ಟಣದ ಹೈಟೆಕ್ ಬಸ್ ನಿಲ್ದಾಣ, ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಬಸ್ ಹತ್ತುವ ಇಳಿಯುವ ಸಂದರ್ಭದಲ್ಲಿ ಸಾರ್ವಜನಿಕರ ಮೊಬೈಲ್​ಫೋನ್ ಹಾಗೂ…

View More ಅಕ್ರಮದ ತಾಣ ಈ ಹೈಟೆಕ್ ಬಸ್ ನಿಲ್ದಾಣ

ಕೊಕ್ಕರ್ಣೆಯಲ್ಲಿ ಹೈಟೆಕ್ ಉಚಿತ ಶಿಕ್ಷಣ

ಅನಂತ ನಾಯಕ್ ಮುದ್ದೂರು ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಒಂದೇ ಸೂರಿನಡಿ ಹೈಟೆಕ್ ಮಟ್ಟದಲ್ಲಿ ಶಿಕ್ಷಣ ದೊರೆಯಬೇಕೆಂಬ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರಾಜೆಕ್ಟ್‌ಗೆ ಕೊಕ್ಕರ್ಣೆ ಸರ್ಕಾರಿ ಮಾದರಿ…

View More ಕೊಕ್ಕರ್ಣೆಯಲ್ಲಿ ಹೈಟೆಕ್ ಉಚಿತ ಶಿಕ್ಷಣ

ಹೈಟೆಕ್ ಮೀನು ಮಾರ್ಕೆಟ್ ಅವ್ಯವಸ್ಥೆ

ಅವಿನ್ ಶೆಟ್ಟಿ, ಉಡುಪಿ ನಗರದ ಪಿಪಿಸಿ ರಸ್ತೆಯಲ್ಲಿರುವ ಹೈಟೆಕ್ ಮೀನು ಮಾರುಕಟ್ಟೆಯಲ್ಲಿ ಮೂಲಸೌಲಭ್ಯ ಕೊರತೆ, ಸರಣಿ ಕಳ್ಳತನದಿಂದ ಮೀನು ಮಾರಾಟ ಮಹಿಳೆಯರು ಕಂಗಾಲಾಗಿದ್ದಾರೆ. ಕೆಲವು ದಿನಗಳಿಂದ ಮೀನು ಮಾರಾಟ ಮಹಿಳೆಯರು ದುಡ್ಡನ್ನು ಅಪರಿಚಿತರು ಕದಿಯುತ್ತಿದ್ದಾರೆ.…

View More ಹೈಟೆಕ್ ಮೀನು ಮಾರ್ಕೆಟ್ ಅವ್ಯವಸ್ಥೆ

ಹೈಟೆಕ್ ಬೇಸಾಯ ಅನುಸರಿಸಿ

ಬಾಗಲಕೋಟೆ: 2020 ರೊಳಗಾಗಿ ಕೃಷಿ ಆದಾಯ ದ್ವಿಗುಣಗೊಳಿಸಲು ಪ್ರತಿಯೊಬ್ಬ ಕೃಷಿಕ ಉನ್ನತ ತಂತ್ರಜ್ಞಾನ, ವೈಜ್ಞಾನಿಕ ತಾಂತ್ರಿಕತೆ ಗಳನ್ನೊಳಗೊಂಡ ನಿಖರ ಬೇಸಾಯ ಕ್ರಮ ಅನುಸರಿಸಬೇಕು ಎಂದು ತೋವಿವಿ ಕುಲಪತಿ ಡಾ.ಕೆ.ಎಂ. ಇಂದಿರೇಶ ಹೇಳಿದರು. ಇಲ್ಲಿನ ತೋಟಗಾರಿಕೆ ವಿಜ್ಞಾನಗಳ…

View More ಹೈಟೆಕ್ ಬೇಸಾಯ ಅನುಸರಿಸಿ

ಕೆಎಸ್‌ಸಿಎ ಮೈದಾನಕ್ಕೆ ಹೈಟೆಕ್ ಸ್ಪರ್ಶ

ಬೆಳಗಾವಿ: ಆಟೋ ನಗರದ 15.5 ಎಕರೆ ವಿಶಾಲವಾದ ಜಾಗದಲ್ಲಿ ತಲೆ ಎತ್ತಿರುವ ಕೆಎಸ್‌ಸಿಎ ಮೈದಾನ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತಿದೆ. ಇದಕ್ಕೆ ಹೈಟೆಕ್ ಸ್ಪರ್ಶ ಸಿಗುತ್ತಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮೂಡಿಸಿದೆ. ಕೆಎಸ್‌ಸಿಎ ಮತ್ತು ಬಿಸಿಸಿಐ…

View More ಕೆಎಸ್‌ಸಿಎ ಮೈದಾನಕ್ಕೆ ಹೈಟೆಕ್ ಸ್ಪರ್ಶ