ಪ್ರತಿ ತಾಲೂಕಿನಲ್ಲಿ ಗೋಶಾಲೆ ತೆರೆಯಿರಿ

ದಾವಣಗೆರೆ: ಬರಪೀಡಿತ ಎಲ್ಲ ತಾಲೂಕುಗಳಲ್ಲಿ ಗೋಶಾಲೆ ತೆರೆಯಲು ಹೈಕೋರ್ಟ್ ಆದೇಶಿಸಿದ್ದು, ಎಲ್ಲ ತಾಲೂಕುಗಳಲ್ಲಿ ಒಂದೊಂದು ಗೋಶಾಲೆ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ, ಬರ ನಿರ್ವಹಣೆಯ ಪ್ರಗತಿ…

View More ಪ್ರತಿ ತಾಲೂಕಿನಲ್ಲಿ ಗೋಶಾಲೆ ತೆರೆಯಿರಿ

ಅಧಿಸೂಚನೆ ರದ್ದು

ಬೆಂಗಳೂರು: ಮುನ್ಸಿಪಲ್ ಏರಿಯಾ ಅಥವಾ ಕೈಗಾರಿಕಾ ಪ್ರದೇಶದ 10 ಕಿ.ಮೀ ವ್ಯಾಪ್ತಿಯೊಳಗೆ ಹೊಸದಾಗಿ ಸಾಮಿಲ್ ಹಾಗೂ ಮರ ಆಧಾರಿತ ಉದ್ದಿಮೆ ಸ್ಥಾಪಿಸಲು ಅನುಮತಿ ನೀಡುವುದನ್ನು ಕಾನೂನು ಬದ್ಧಗೊಳಿಸಿ 2013ರಲ್ಲಿ ಹೊರಡಿಸಿದ್ದ ಅಧಿಸೂಚನೆ ಕಾನೂನುಬಾಹಿರ ಎಂದು ಹೈಕೋರ್ಟ್…

View More ಅಧಿಸೂಚನೆ ರದ್ದು

ನರಸಿಂಹ ತಂತ್ರಿಗೇ ಪೂಜೆ ಹಕ್ಕು

ಕಾರ್ಕಳ: ಬೈಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆನುವಂಶಿಕ ಅರ್ಚಕ ಹಾಗೂ ಅಡಳಿತ ಮೊಕ್ತೇಸರ ಬಿ.ನರಸಿಂಹ ತಂತ್ರಿ ಅವರಿಗೆ ದೇವಳದ ಪೂಜಾ ಕಾರ‌್ಯಗಳನ್ನು ನಿರ್ಬಂಧಿಸಿ ನೂತನ ಅಡಳಿತಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧ್ದಿ ಅಧಿಕಾರಿ ರವಿರಾಜ್ ಹೊರಡಿಸಿದ್ದ ಆದೇಶಕ್ಕೆ…

View More ನರಸಿಂಹ ತಂತ್ರಿಗೇ ಪೂಜೆ ಹಕ್ಕು

ಲೈಟ್ ಫಿಶಿಂಗ್, ಬುಲ್‌ಟ್ರಾಲ್‌ಗೆ ನಿಷೇಧ

<<ಕೇಂದ್ರ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್ * ಆದೇಶ ಪಾಲಿಸುವಂತೆ ಮಲ್ಪೆ ಪರ್ಸೀನ್ ಸಂಘಕ್ಕೆ ಸೂಚನೆ>> ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕರ್ನಾಟಕ, ಕೇರಳ ಸೇರಿ ಕರಾವಳಿಯ ವಿಶೇಷ ಆರ್ಥಿಕ ವಲಯದ (ಇಇಝಡ್) ವ್ಯಾಪ್ತಿಯ…

View More ಲೈಟ್ ಫಿಶಿಂಗ್, ಬುಲ್‌ಟ್ರಾಲ್‌ಗೆ ನಿಷೇಧ

28ರೊಳಗೆ ಹೊಸ ಮೀಸಲು

<ಮನಪಾ ಮೀಸಲು ಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ತೀರ್ಪು> ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿ ಸರ್ಕಾರ ಪ್ರಕಟಿಸಿದ ಮೀಸಲು ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದೆ. ನಿಯಮಾವಳಿ ಪ್ರಕಾರ ವಾರ್ಡ್‌ಗಳ…

View More 28ರೊಳಗೆ ಹೊಸ ಮೀಸಲು

ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ

ಕಾಸರಗೋಡು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಬಿಂದು ಹಾಗೂ ಕನಕದುರ್ಗ ನಿಜವಾದ ಭಕ್ತರಾಗಿದ್ದರೇ? ಅವರನ್ನು ಶಬರಿಮಲೆಗೆ ಕಳುಹಿಸಿಕೊಡುವಲ್ಲಿ ಸರ್ಕಾರ ಪ್ರತ್ಯೇಕ ಅಜೆಂಡಾ ಹೊಂದಿತ್ತೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ…

View More ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ