ಬಾಡಿಗೆ ಮನೆ ವಸ್ತುಗಳ ಡ್ಯಾಮೇಜ್​ ಪ್ರಕರಣ: ಯಶ್​ ತಾಯಿ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದುಗೊಳಿಸಿದ ಹೈಕೋರ್ಟ್​

ಬೆಂಗಳೂರು: ಹೈಕೋರ್ಟ್​ ಆದೇಶದಂತೆ ಅದೃಷ್ಟದ ಬಾಡಿಗೆ ಮನೆ ಖಾಲಿ ಮಾಡಿದ್ದ ನಟ ಯಶ್ ಅಲ್ಲಿಂದ ಹೊರಡುವಾಗ ಸಿಟ್ಟಿನ ಭರದಲ್ಲಿ ಹಲವು ವಸ್ತುಗಳನ್ನು ಒಡೆದುಹಾಕಿದ್ದರು ಎನ್ನಲಾಗಿತ್ತು. ಈ ಸಂಬಂಧ ಮನೆ ಮಾಲೀಕರು ನೀಡಲಾಗಿದ್ದ ದೂರಿನ ಅನ್ವಯ…

View More ಬಾಡಿಗೆ ಮನೆ ವಸ್ತುಗಳ ಡ್ಯಾಮೇಜ್​ ಪ್ರಕರಣ: ಯಶ್​ ತಾಯಿ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದುಗೊಳಿಸಿದ ಹೈಕೋರ್ಟ್​

ನಟ ಯಶ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಮನೆ ಮಾಲೀಕ

ಬೆಂಗಳೂರು: ನ್ಯಾಯಾಲಯದ ಸೂಚನೆ ಮೇರೆಗೆ ಶುಕ್ರವಾರ ನಟ ಯಶ್ ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕರು ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲು ನಿರ್ಧರಿಸಿದ್ದಾರೆ. ಮನೆ…

View More ನಟ ಯಶ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಮನೆ ಮಾಲೀಕ

ಅದೃಷ್ಟದ ಮನೆಯಿಂದ ಹೊರ ಬಂದ ಹತಾಶೆ; ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಪುಡಿ ಪುಡಿ ಮಾಡಿದ ನಟ ಯಶ್‌?

ಬೆಂಗಳೂರು: ಹೈಕೋರ್ಟ್​ ಆದೇಶ ಹಿನ್ನೆಲೆಯಲ್ಲಿ ತಾವು ವಾಸಿಸುತ್ತಿದ್ದ ಅದೃಷ್ಟದ ಮನೆ ಎಂದೇ ಕರೆಯಲಾಗಿದ್ದ ಬಾಡಿಗೆ ಮನೆಯನ್ನು ರಾಕಿಂಗ್​​​ ಸ್ಟಾರ್​ ಖಾಲಿ ಮಾಡುವ ನಿರ್ಧಾರಕ್ಕೆ ಬಂದ ಹಿನ್ನೆಲೆಯಲ್ಲೇ ಮನೆ ಖಾಲಿ ಮಾಡುವ ವೇಳೆ ಯಶ್‌ ಮನೆಯ…

View More ಅದೃಷ್ಟದ ಮನೆಯಿಂದ ಹೊರ ಬಂದ ಹತಾಶೆ; ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಪುಡಿ ಪುಡಿ ಮಾಡಿದ ನಟ ಯಶ್‌?

ನಟ ಯಶ್​ ಬಾಡಿಗೆ ಮನೆ ಪ್ರಕರಣಕ್ಕೆ ತೆರೆ: ತನ್ನ ಪಾಲಿನ ಅದೃಷ್ಟದ ಮನೆ ಖಾಲಿ ಮಾಡಿದ ರಾಕಿಂಗ್​ ಸ್ಟಾರ್​

ಬೆಂಗಳೂರು: ನಟ ಯಶ್​ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಹೈಕೋರ್ಟ್​ ಆದೇಶ ಹಿನ್ನೆಲೆಯಲ್ಲಿ ತಾವು ವಾಸಿಸುತ್ತಿದ್ದ ಅದೃಷ್ಟದ ಮನೆ ಎಂದೇ ಕರೆಯಲಾಗಿದ್ದ ಬಾಡಿಗೆ ಮನೆಯನ್ನು ರಾಕಿಂಗ್​​​ ಸ್ಟಾರ್​ ಖಾಲಿ ಮಾಡುವ ನಿರ್ಧಾರಕ್ಕೆ…

View More ನಟ ಯಶ್​ ಬಾಡಿಗೆ ಮನೆ ಪ್ರಕರಣಕ್ಕೆ ತೆರೆ: ತನ್ನ ಪಾಲಿನ ಅದೃಷ್ಟದ ಮನೆ ಖಾಲಿ ಮಾಡಿದ ರಾಕಿಂಗ್​ ಸ್ಟಾರ್​

ದಸರಾ ಆನೆ ದ್ರೋಣ ಸಾವು ಪ್ರಕರಣ: ಸರ್ಕಾರ, ಅರಣ್ಯ ಇಲಾಖೆಗೆ ಹೈಕೋರ್ಟ್ ನೋಟಿಸ್​

ಬೆಂಗಳೂರು: ವಿಶ್ವವಿಖ್ಯಾತ ದಸರಾ ವೈಭವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಗಜಪಡೆಯ ಸದಸ್ಯರಲ್ಲಿ ಒಬ್ಬನಾಗಿದ್ದ ದ್ರೋಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಮಂಗಳವಾರ ನೋಟಿಸ್​ ನೀಡಿದೆ.…

View More ದಸರಾ ಆನೆ ದ್ರೋಣ ಸಾವು ಪ್ರಕರಣ: ಸರ್ಕಾರ, ಅರಣ್ಯ ಇಲಾಖೆಗೆ ಹೈಕೋರ್ಟ್ ನೋಟಿಸ್​

ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಗಣೇಶ್​ಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್​

ಬೆಂಗಳೂರು: ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಕಂಪ್ಲಿ ಶಾಸಕ ಗಣೇಶ್​ಗೆ ಹೈಕೋರ್ಟ್​ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ್ದ…

View More ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಗಣೇಶ್​ಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್​

ಬ್ಯಾರೇಜ್ ಗೋಲ್ಮಾಲ್ ಸಿಬಿಐಗೆ ಒಪ್ಪಿಸಿ

ಬೀದರ್ : ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ 4 ಬ್ಯಾರೇಜ್ಗಳಲ್ಲಿ ನೀರು ನಿಲ್ಲಿಸಲು ಮತ್ತು ಈ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರ ಬಗ್ಗೆ ಸಿಬಿಐ ತನಿಖೆ ನಡೆಸಲು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಗುರುನಾಥ…

View More ಬ್ಯಾರೇಜ್ ಗೋಲ್ಮಾಲ್ ಸಿಬಿಐಗೆ ಒಪ್ಪಿಸಿ

ಬಾಡಿಗೆ ಮನೆ ಖಾಲಿ ಮಾಡಲು ಯಶ್​ ತಾಯಿಗೆ 2 ತಿಂಗಳು ಕಾಲಾವಕಾಶ ನೀಡಿದ ಹೈಕೋರ್ಟ್​

ಬೆಂಗಳೂರು: ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆಯನ್ನು ಖಾಲಿ ಮಾಡಲು ರಾಕಿಂಗ್​ ಸ್ಟಾರ್​ ಯಶ್​ ತಾಯಿಗೆ 2 ತಿಂಗಳು ಹೆಚ್ಚುವರಿ ಕಾಲಾವಕಾಶವನ್ನು ಕರ್ನಾಟಕ ಹೈಕೋರ್ಟ್​ ನೀಡಿದೆ. ಬಾಡಿಗೆ ಹಣ ಪಾವತಿ ವಿಚಾರವಾಗಿ ಹೈಕೋರ್ಟ್​ನಲ್ಲಿ ಯಶ್​ ತಾಯಿ ವಿರುದ್ಧ…

View More ಬಾಡಿಗೆ ಮನೆ ಖಾಲಿ ಮಾಡಲು ಯಶ್​ ತಾಯಿಗೆ 2 ತಿಂಗಳು ಕಾಲಾವಕಾಶ ನೀಡಿದ ಹೈಕೋರ್ಟ್​

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸೈಫ್​ ಅಲಿಖಾನ್​, ಸೋನಾಲಿ ಬೇಂದ್ರೆ, ಟಬುಗೆ ಹೈಕೋರ್ಟ್​ ನೋಟಿಸ್​

ನವದೆಹಲಿ: ಎರಡು ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್​ ನಟರಾದ ಸೈಫ್​ ಅಲಿಖಾನ್​, ಸೋನಾಲಿ ಬೇಂದ್ರೆ ಹಾಗೂ ಟಬು ಅವರಿಗೆ ರಾಜಸ್ಥಾನ ಹೈಕೋರ್ಟ್​ ನೋಟಿಸ್​ ನೀಡಿದೆ. 1996ರಲ್ಲಿ ನಡೆದ ಪ್ರಕರಣ ಇದಾಗಿದ್ದು, ನಟರಾದ ನೀಲಂ…

View More ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸೈಫ್​ ಅಲಿಖಾನ್​, ಸೋನಾಲಿ ಬೇಂದ್ರೆ, ಟಬುಗೆ ಹೈಕೋರ್ಟ್​ ನೋಟಿಸ್​

ಹಿಂಬಡ್ತಿಗೊಂಡವರಿಗೆ ಮತ್ತೆ ಬಡ್ತಿ

ಬೆಂಗಳೂರು: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹಿಂಬಡ್ತಿಗೊಂಡಿದ್ದ ಎಸ್​ಸಿ, ಎಸ್​ಟಿ ನೌಕರರನ್ನು ಹಿಂದಿನ ಹುದ್ದೆಗೆ ಮರು ನಿಯುಕ್ತಿಗೊಳಿಸಲು ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಎರಡು ದಿನದ ಹಿಂದೆ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ…

View More ಹಿಂಬಡ್ತಿಗೊಂಡವರಿಗೆ ಮತ್ತೆ ಬಡ್ತಿ