ಊರಗಡೂರಲ್ಲಿ ಸ್ಬೂಡಾ ಭೂ ವಿವಾದ ಅಂತ್ಯ

ಶಿವಮೊಗ್ಗ: ನಗರ ಹೊರವಲಯದ ಊರಗಡೂರಿನಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಭೂ ವಿವಾದ ಅಂತ್ಯವಾಗಿದ್ದು, ನಿವೇಶನ ನಿರ್ವಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಸ್ಮಾರ್ಟ್​ಸಿಟಿಗೆ ಪೂರಕವಾಗಿ ಈ ಬಡಾವಣೆ ನಿರ್ಮಾಣ ಮಾಡಲು ಪ್ರಾಧಿಕಾರ ನಿರ್ಧರಿಸಿದೆ.</p><p>ಶನಿವಾರ ಶಿವಮೊಗ್ಗ ಸ್ಬೂಡಾ…

View More ಊರಗಡೂರಲ್ಲಿ ಸ್ಬೂಡಾ ಭೂ ವಿವಾದ ಅಂತ್ಯ

ಕಾರ್ವಿುಕರ ಹೋರಾಟಕ್ಕೆ ಕಾನೂನು ಸಹಕಾರ

ಭದ್ರಾವತಿ: ವಿಐಎಸ್​ಎಲ್ ಖಾಸಗೀಕರಣ ವಿರೋಧಿಸಿ ಕಾರ್ವಿುಕರು ಗೇಟ್ ಮುಂಭಾಗ ನಡೆಸುತ್ತಿರುವ ಹೋರಾಟ 23ನೇ ದಿನವೂ ಮುಂದುವರಿದಿದೆ. ಎಂದಿನಂತೆ ಶನಿವಾರವೂ ಬೆಳಗ್ಗೆ 6.30ಕ್ಕೆ ಕಾರ್ಖಾನೆ ಗೇಟ್ ಮುಂಭಾಗ ಸೇರಿದ ಕಾಯಂ ಹಾಗೂ ಗುತ್ತಿಗೆ ಕಾರ್ವಿುಕರು ಕೇಂದ್ರ…

View More ಕಾರ್ವಿುಕರ ಹೋರಾಟಕ್ಕೆ ಕಾನೂನು ಸಹಕಾರ

ಹೊಸ ಜಾಗಕ್ಕೆ ಎಪಿಎಂಸಿ ಮಾರುಕಟ್ಟೆ

ಕನಕಪುರ: ನಗರದ ಪೇಟೆಕೆರೆಯ ಸರ್ವೆ ನಂ.505ರಲ್ಲಿ ಅನಧಿಕೃತವಾಗಿ ನಿರ್ವಿುಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯನ್ನು ಹೈಕೋರ್ಟ್ ಆದೇಶದಂತೆ ರಾಮನಗರ ಜಿಲ್ಲಾ ಉಪವಿಭಾಗಾಧಿಕಾರಿ ಟಿ.ಎನ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು. ಇದೇ ಸರ್ವೆ ನಂಬರ್​ನಲ್ಲಿ ಗ್ರಾಮಾಂತರ…

View More ಹೊಸ ಜಾಗಕ್ಕೆ ಎಪಿಎಂಸಿ ಮಾರುಕಟ್ಟೆ

ಅರುಣೋದಯ ವಸತಿ ನಿಲಯಕ್ಕೆ ನ್ಯಾಯಾಧೀಶರು ಭೇಟಿ

ಹಾನಗಲ್ಲ: ತಾಲೂಕಿನ ಮಾರನಬೀಡದ ಅರುಣೋದಯ ಅನಾಥ ಮತ್ತು ನಿರ್ಗತಿಕ ಮಕ್ಕಳ ವಸತಿ ನಿಲಯಕ್ಕೆ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಸುಜಾತಾ ಪಾಟೀಲ ಶನಿವಾರ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿದರು. ಬೆಂಗಳೂರಿನ ಹೈಕೋರ್ಟ್…

View More ಅರುಣೋದಯ ವಸತಿ ನಿಲಯಕ್ಕೆ ನ್ಯಾಯಾಧೀಶರು ಭೇಟಿ

ನ್ಯಾಯಾಂಗ ಅಕಾಡೆಮಿ ಧಾರವಾಡಕ್ಕೆ ವಿಸ್ತರಿಸಲು ಪ್ರಯತ್ನ

ಹುಬ್ಬಳ್ಳಿ: ಕರ್ನಾಟಕ ನ್ಯಾಯಾಂಗ ಅಕಾಡೆಮಿ ವತಿಯಿಂದ ನ್ಯಾಯಾಂಗ ನೌಕರರಿಗೆ ಸೂಕ್ತ ತರಬೇತಿ ನೀಡಬೇಕು. ಅದರ ಶಾಖೆಯನ್ನು ಧಾರವಾಡಕ್ಕೂ ವಿಸ್ತರಿಸಬೇಕೆಂದು ನೌಕರರು ಕೋರಿದ್ದು, ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ದಿನೇಶ ಕುಮಾರ…

View More ನ್ಯಾಯಾಂಗ ಅಕಾಡೆಮಿ ಧಾರವಾಡಕ್ಕೆ ವಿಸ್ತರಿಸಲು ಪ್ರಯತ್ನ

ಆಲ್ದೂರು ಗ್ರಾಮ ಪಂಚಾಯಿತಿಗೆ ಪ್ರತಿಭಾ ಅಧ್ಯಕ್ಷೆ

ಆಲ್ದೂರು: ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಪ್ರತಿಭಾ ನವೀನ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿದ್ದು ಪ್ರತಿಭಾ ನವೀನ್ ಹಾಗೂ ನಗೀನಾ ನೂರ್ ನಾಮಪತ್ರ…

View More ಆಲ್ದೂರು ಗ್ರಾಮ ಪಂಚಾಯಿತಿಗೆ ಪ್ರತಿಭಾ ಅಧ್ಯಕ್ಷೆ

ಆಧ್ಯಾತ್ಮಿಕ ಬ್ರಾಹ್ಮಣತ್ವದ ಚಿಂತನೆ ಅಗತ್ಯ

ಶಿವಮೊಗ್ಗ: ಬ್ರಾಹ್ಮಣ ಸಮಾಜ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದರೂ ಬ್ರಾಹ್ಮಣ್ಯ ಮರೆಯುತ್ತಿರುವುದು ಬೇಸರದ ಸಂಗತಿ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್.ಕುಮಾರ್ ಹೇಳಿದರು. ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಬ್ರಾಹ್ಮಣ…

View More ಆಧ್ಯಾತ್ಮಿಕ ಬ್ರಾಹ್ಮಣತ್ವದ ಚಿಂತನೆ ಅಗತ್ಯ

ಪಾಲಿಕೆ ಸದಸ್ಯರಿಗೆ ನಿರೀಕ್ಷಣಾ ಜಾಮೀನು

ಶಿವಮೊಗ್ಗ: ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ತಾತ್ಕಲಿಕವಾಗಿ ನಿರಾಳರಾಗಿದ್ದಾರೆ. ಸದಸ್ಯರಾದ 2ನೇ ವಾರ್ಡ್(ಅಶ್ವತ್ಥನಗರ)ನ ಇ.ವಿಶ್ವಾಸ್ ಹಾಗೂ 15ನೇ ವಾರ್ಡ್(ಹರಿಗೆ)ನ ಸತ್ಯನಾರಾಯಣ…

View More ಪಾಲಿಕೆ ಸದಸ್ಯರಿಗೆ ನಿರೀಕ್ಷಣಾ ಜಾಮೀನು

ಶೃಂಗೇರಿಯಲ್ಲಿ ಹಿರಿಯ ನ್ಯಾಯಾಲಯ ಆರಂಭ

ಶೃಂಗೇರಿ: ಕಕ್ಷಿದಾರರಿಗೆ ಅನುಕೂಲವಾಗುವಂತೆ ಹೈಕೋರ್ಟ್ ಸ್ಥಳೀಯರ ಬೇಡಿಕೆಗೆ ಸ್ಪಂದಿಸಿ ಹಿರಿಯ ನ್ಯಾಯಾಲಯ ಮಂಜೂರು ಮಾಡಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಉಮೇಶ್ ಅಡಿಗ ಹೇಳಿದರು. ಇಲ್ಲಿನ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ‘ಹಿರಿಯ ನ್ಯಾಯಾಲಯ’ವನ್ನು…

View More ಶೃಂಗೇರಿಯಲ್ಲಿ ಹಿರಿಯ ನ್ಯಾಯಾಲಯ ಆರಂಭ

ನಗರಸಭೆ ಚುನಾವಣೆ ಮುಂದಕ್ಕೆ?

ಚಿಕ್ಕಮಗಳೂರು: ನಗರಸಭೆ ವಾರ್ಡ್ ಮೀಸಲಾತಿ ಪರಿಷ್ಕರಣೆ ಆದೇಶ ಮರು ಪರಿಶೀಲನೆಗೆ ಚುನಾವಣಾ ಆಯೋಗ ಹೈಕೋರ್ಟ್ ಮೊರೆಹೋಗಲು ಸಿದ್ಧತೆ ನಡೆಸಿದ್ದು, ನಗರಸಭೆ ಚುನಾವಣೆ ಮುಂದೆ ಹೋಗುವ ಸಂಭವವಿದೆ. ರಾಜ್ಯ ಸರ್ಕಾರ ಹೊರಡಿಸಿದ ವಾರ್ಡ್ ಮೀಸಲಾತಿ ಪಟ್ಟಿಯಲ್ಲಿ…

View More ನಗರಸಭೆ ಚುನಾವಣೆ ಮುಂದಕ್ಕೆ?