ಕಂಬಳ ನೋಡಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು ಗುಂಡೂರಾವ್

<ವಿಷ್ಣುವರ್ಧನ್, ಅಂಬರೀಷ್, ಶಿವರಾಜ್‌ಕುಮಾರ್ ಸಹಿತ ಹಲವರಿಂದ ಮೆಚ್ಚುಗೆ> ವಿಜಯಕುಮಾರ್ ಕಂಗಿನಮನೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಕಂಬಳಕ್ಕೆ ಅವಿನಾಭಾವ ನಂಟು. ಅದರಲ್ಲೂ ತುಳುನಾಡಿನಿಂದ ಹೊರಗಿನವರು ನಮ್ಮೀ ಜಾನಪದ ಕ್ರೀಡೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದವರೇ ಹೆಚ್ಚು. ಪ್ರಾಣಿಗಳನ್ನು…

View More ಕಂಬಳ ನೋಡಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು ಗುಂಡೂರಾವ್

ರಾಷ್ಟ್ರಪತಿ ಸ್ವಾಗತಕ್ಕೆ ಉಡುಪಿ ಜಿಲ್ಲಾಡಳಿತ ಸಿದ್ಧತೆ

ಅವಿನ್ ಶೆಟ್ಟಿ, ಉಡುಪಿ ದೇಶದ ಪ್ರಥಮ ಪ್ರಜೆ, ರಾಮನಾಥ್ ಕೋವಿಂದ್ ಅವರ ಸ್ವಾಗತಕ್ಕೆ ಉಡುಪಿ ಜಿಲ್ಲಾಡಳಿತ ಭರ್ಜರಿ ಸಿದ್ಧತೆ ಮಾಡುತ್ತಿದೆ. ಕೃಷ್ಣ ಮಠದ ರಾಜಾಂಗಣದಲ್ಲಿ ಡಿ.27ರಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಗುರುವಂದನೆ…

View More ರಾಷ್ಟ್ರಪತಿ ಸ್ವಾಗತಕ್ಕೆ ಉಡುಪಿ ಜಿಲ್ಲಾಡಳಿತ ಸಿದ್ಧತೆ

ಅಗಸ್ತಾ ವೆಸ್ಟ್​ಲ್ಯಾಂಡ್​ ತನಿಖೆ ಚುರುಕು: ಆರೋಪಿ ಮಿಶೆಲ್​ ಸಹಿ, ಕೈಬರಹ ಮಾದರಿ ಪಡೆಯಲು ನ್ಯಾಯಾಲಯದ ಅನುಮತಿ

ನವದೆಹಲಿ: ಅಗಸ್ತಾ ವೆಸ್ಟ್​ಲ್ಯಾಂಡ್​ ಹೆಲಿಕಾಪ್ಟರ್​ ಒಪ್ಪಂದ ಹಗರಣದ ದಳ್ಳಾಳಿ, ಪ್ರಮುಖ ಆರೋಪಿ ಕ್ರಿಶ್ಚಿಯನ್​ ಮಿಶೆಲ್​ ಅವರ ಸಹಿ ಮತ್ತು ಕೈಬರಹದ ಮಾದರಿಯನ್ನು ಪಡೆಯಲು ಸಿಬಿಐಗೆ ದೆಹಲಿ ವಿಶೇಷ ನ್ಯಾಯಾಲಯ ಒಪ್ಪಿಗೆ ನೀಡಿದೆ. ಹಗರಣಕ್ಕೆ ಸಂಬಂಧಪಟ್ಟಂತೆ…

View More ಅಗಸ್ತಾ ವೆಸ್ಟ್​ಲ್ಯಾಂಡ್​ ತನಿಖೆ ಚುರುಕು: ಆರೋಪಿ ಮಿಶೆಲ್​ ಸಹಿ, ಕೈಬರಹ ಮಾದರಿ ಪಡೆಯಲು ನ್ಯಾಯಾಲಯದ ಅನುಮತಿ

ಎಲ್​ಯುುಎಚ್ ಮೈಲಿಗಲ್ಲು

ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್​ಎಎಲ್) ನಿರ್ವಿುತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್(ಎಲ್​ಯುುಎಚ್) ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಬೆಂಗಳೂರಿನಲ್ಲಿ ಮುಖ್ಯ ಟೆಸ್ಟ್ ಪೈಲಟ್ ನಿವೃತ್ತ ವಿಂಗ್ ಕಮಾಂಡರ್ ಉನ್ನಿ ಕೆ. ಪಿಳ್ಳೆ ೖ ಮತ್ತು ಟೆಸ್ಟ್ ಪೈಲಟ್…

View More ಎಲ್​ಯುುಎಚ್ ಮೈಲಿಗಲ್ಲು

ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಸುತ್ತಾಟ

ಕಾರವಾರ: ಕರಾವಳಿ ಉತ್ಸವದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್​ನಲ್ಲಿ ಹಾರಾಡುವ ಅವಕಾಶ ದೊರೆಯುತ್ತಿದೆ. ಡಿಸೆಂಬರ್ 8 ರಿಂದ 11ರವರೆಗೆ ಬೆಳಗ್ಗೆ 10ರಿಂದ ನಗರದ ಬಾಡ ಶಿವಾಜಿ ಕಾಲೇಜ್ ಮೈದಾನದಿಂದ ಹೆಲಿಕಾಪ್ಟರ್ ಹಾರಾಟ ನಡೆಸಲಿದ್ದು, ಜಿಲ್ಲಾಡಳಿತ ಅನುಮತಿ ನೀಡಿದೆ.…

View More ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಸುತ್ತಾಟ

PHOTOS| ಅಂಬರಕ್ಕೆ ಅಮರಜ್ಯೋತಿ

ಹಿರಿಯ ನಟ-ರಾಜಕಾರಣಿ ಅಂಬರೀಷ್ ಲಕ್ಷಾಂತರ ಅಭಿಮಾನಿಗಳು, ಆಪ್ತರು, ಕುಟುಂಬ ಸದಸ್ಯರ ಕಂಬನಿ ನಡುವೆಯೇ ಸೋಮವಾರ ಸಂಜೆ ಪಂಚಭೂತಗಳಲ್ಲಿ ಲೀನರಾದರು. ನಗರದ ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂಬರೀಷ್…

View More PHOTOS| ಅಂಬರಕ್ಕೆ ಅಮರಜ್ಯೋತಿ

ಅಗಸ್ತಾ ಮಧ್ಯವರ್ತಿ ಭಾರತಕ್ಕೆ ಹಸ್ತಾಂತರ?

ನವದೆಹಲಿ: ಯುಪಿಎ ಅವಧಿಯಲ್ಲಿ ಕೋಲಾಹಲ ಎಬ್ಬಿಸಿದ್ದ ಅಗಸ್ತಾ ವೆಸ್ಟ್​ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್​ನನ್ನು ಹಸ್ತಾಂತರಿಸಲು ದುಬೈ ಸವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಇದರಿಂದಾಗಿ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಗುವ ನಿರೀಕ್ಷೆಯಿದೆ.…

View More ಅಗಸ್ತಾ ಮಧ್ಯವರ್ತಿ ಭಾರತಕ್ಕೆ ಹಸ್ತಾಂತರ?

ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್​ಬುಧವಾರ ಶಿವಮೊಗ್ಗದಿಂದ ಬಳ್ಳಾರಿಗೆ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಬೇರೆ ಹೆಲಿಕಾಪ್ಟರ್​ನಲ್ಲಿ ತೆರಳಿದರು. ತಾಂತ್ರಿಕ ದೋಷ ಕಾಣಿಸಿಕೊಂಡು ಹೊರಡುವುದು ತಡವಾಗಿದ್ದು ಮತ್ತೊಂದು…

View More ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ

ಶ್ರವಣಬೆಳಗೊಳದಲ್ಲೇ ಸಿಎಂ ಬಿಟ್ಟು ಬೆಂಗಳೂರಿಗೆ ಹಾರಿದ ಹೆಲಿಕಾಪ್ಟರ್!

ಹಾಸನ: ಕೆ.ಆರ್‌.ಪೇಟೆಯಲ್ಲಿ ಉಪಚುನಾವಣೆಯ ಪ್ರಚಾರ ಕಾರ್ಯ ಮುಗಿಸಿ ಶ್ರವಣಬೆಳಗೊಳದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿಗೆ ಹೆಲಿಕಾಪ್ಟರ್‌ ಮೂಲಕ ತೆರಳಬೇಕಿತ್ತು. ಆದರೆ, ಮುಖ್ಯಮಂತ್ರಿಯನ್ನು ಅಲ್ಲಿಯೇ ಬಿಟ್ಟು ಹೆಲಿಕಾಪ್ಟರ್ ಮಾತ್ರ ಪ್ರಯಾಣ ಬೆಳೆಸಿದೆ. ಪೊಲೀಸ್ ಅಧಿಕಾರಿಗಳು ಎಷ್ಟೇ ಮನವಿ…

View More ಶ್ರವಣಬೆಳಗೊಳದಲ್ಲೇ ಸಿಎಂ ಬಿಟ್ಟು ಬೆಂಗಳೂರಿಗೆ ಹಾರಿದ ಹೆಲಿಕಾಪ್ಟರ್!

ಮಲ್ಯ ಹೆಲಿಕಾಪ್ಟರ್​ಗಳ ಹರಾಜು: 8.75 ಕೋಟಿಗೆ ಖರೀದಿ ಮಾಡಿದ ದೆಹಲಿ ಏವಿಯೇಷನ್​ ಕಂಪನಿ

ಬೆಂಗಳೂರು: ದೇಶಭ್ರಷ್ಟ ಉದ್ಯಮಿ, ಮದ್ಯ ದೊರೆ ವಿಜಯ್ ಮಲ್ಯ ಅವರ ಎರಡು ಹೆಲಿಕಾಪ್ಟರ್​ಗಳನ್ನು ದೆಹಲಿ ಮೂಲದ ಚೌಧರಿ ಏವಿಯೇಷನ್​ ಕಂಪನಿ ಇ ಹರಾಜು ಪ್ರಕ್ರಿಯೆಯಲ್ಲಿ 8.75 ಕೋಟಿ ರೂಪಾಯಿಗೆ ಖರೀದಿಸಿದೆ. ಸಾಲ ಮರುಪಾವತಿ ಟ್ರಿಬ್ಯೂನಲ್​…

View More ಮಲ್ಯ ಹೆಲಿಕಾಪ್ಟರ್​ಗಳ ಹರಾಜು: 8.75 ಕೋಟಿಗೆ ಖರೀದಿ ಮಾಡಿದ ದೆಹಲಿ ಏವಿಯೇಷನ್​ ಕಂಪನಿ