ಲ್ಯಾಂಡಿಂಗ್ ವೇಳೆ ಆಯತಪ್ಪಿತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್​ ಅವರಿದ್ದ ಹೆಲಿಕಾಪ್ಟರ್​ ….

ರಾಯಗಢ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಘಡ್ನವೀಸ್​ ಅವರ ಹೆಲಿಕಾಪ್ಟರ್​ ಲ್ಯಾಂಡ್​ ಆಗುವ ವೇಳೆ ಆಯತಪ್ಪಿದ ಘಟನೆ ಚತ್ತೀಸ್​ಗಢದ ರಾಯಗಢದಲ್ಲಿ ಶುಕ್ರವಾರ ನಡೆದಿದೆ. ಮಹಾರಾಷ್ಟ್ರದಲ್ಲಿ ಮಹಾ ಜನಾದೇಶ್​ ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡ ಬಳಿಕ ರಾಯಗಢದ ರ‍್ಯಾಲಿಯಲ್ಲಿ…

View More ಲ್ಯಾಂಡಿಂಗ್ ವೇಳೆ ಆಯತಪ್ಪಿತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್​ ಅವರಿದ್ದ ಹೆಲಿಕಾಪ್ಟರ್​ ….

ಮೈಲಾರಕ್ಕೆ ಹೆಲಿಕಾಪ್ಟರ್​ನಲ್ಲಿ ತೆರಳಿದ್ದರಿಂದಲೇ ಡಿಕೆಶಿಗೆ ಇ.ಡಿ. ಸಂಕಷ್ಟ ಎದುರಾಯ್ತಾ?

ಹಾವೇರಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ.) ಬಂಧಿಸಿದ್ದು, ಕಳೆದ 13 ದಿನಗಳಿಂದ ಸತತವಾಗಿ ವಿಚಾರಣೆ ನಡೆಸುತ್ತಿದೆ. ಇಂದು ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು ಜಾಮೀನು ಸಿಗುವ ವಿಶ್ವಾಸದಲ್ಲಿದ್ದಾರೆ. ಆದರೆ,…

View More ಮೈಲಾರಕ್ಕೆ ಹೆಲಿಕಾಪ್ಟರ್​ನಲ್ಲಿ ತೆರಳಿದ್ದರಿಂದಲೇ ಡಿಕೆಶಿಗೆ ಇ.ಡಿ. ಸಂಕಷ್ಟ ಎದುರಾಯ್ತಾ?

VIDEO| ಟೇಕಾಫ್​​ ಆಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಗಿರಕಿ ಹೊಡೆದ ಬಿಜೆಪಿ ಸಂಸದರಿದ್ದ ಹೆಲಿಕಾಪ್ಟರ್!​

ಅಲ್ವಾರ್​ (ರಾಜಸ್ಥಾನ): ಟೇಕಾಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ನಿಯಂತ್ರಣ ಕಳೆದುಕೊಂಡ ಬಿಜೆಪಿ ಸಂಸದ ಮಹಂತ್​ ಬಾಲಕಾನಾಥ್​ ಅವರಿದ್ದ ಹೆಲಿಕಾಪ್ಟರ್​ ಕೆಲಕಾಲ ಆಗಸದಲ್ಲೇ ಗಿರಕಿ ಹೊಡೆದ ಘಟನೆ ಭಾನುವಾರ ರಾಜಸ್ಥಾನದ ಅಲ್ವಾರ್​ ನಗರದಲ್ಲಿ ನಡೆದಿದೆ. ಟೇಕಾಫ್​…

View More VIDEO| ಟೇಕಾಫ್​​ ಆಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಗಿರಕಿ ಹೊಡೆದ ಬಿಜೆಪಿ ಸಂಸದರಿದ್ದ ಹೆಲಿಕಾಪ್ಟರ್!​

ಕಂಪ್ಯೂಟರ್​ ಬಾಬಾಗೆ ಹೆಲಿಕಾಪ್ಟರ್​ ನಿರಾಕರಿಸಿದ ಮಧ್ಯಪ್ರದೇಶ ಸರ್ಕಾರ

ಭೋಪಾಲ್​: ನರ್ಮದಾ ನದಿ ಸಂರಕ್ಷಣಾ ಟ್ರಸ್ಟ್​​ನ ಅಧ್ಯಕ್ಷರಾಗಿ ನೇಮಕವಾದ ನಂತರ ತಮಗೆ ಹೆಲಿಕಾಪ್ಟರ್​ ನೀಡುವಂತೆ ಧಾರ್ಮಿಕ ಮುಖಂಡ ಕಂಪ್ಯೂಟರ್​ ಬಾಬಾ ಅವರು ಸಲ್ಲಿಸಿದ್ದ ಮನವಿಯನ್ನು ಮಧ್ಯಪ್ರದೇಶ ಸರ್ಕಾರ ತಿರಸ್ಕರಿಸಿದೆ. ಕಂಪ್ಯೂಟರ್​ ಬಾಬಾ ಜೂನ್​ 6…

View More ಕಂಪ್ಯೂಟರ್​ ಬಾಬಾಗೆ ಹೆಲಿಕಾಪ್ಟರ್​ ನಿರಾಕರಿಸಿದ ಮಧ್ಯಪ್ರದೇಶ ಸರ್ಕಾರ

ಕೆಟ್ಟುನಿಂತ ಹೆಲಿಕಾಪ್ಟರ್​ ರಿಪೇರಿ ಮಾಡಲು ನೆರವಾದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ!

ಉನಾ (ಹಿಮಾಚಲಪ್ರದೇಶ): ಕೊನೆಯ ಎರಡು ಹಂತದ ಮತದಾನ ಬಾಕಿ ಇರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ನಿರಂತರವಾಗಿ ಪ್ರಯಾಣ ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಪ್ರಯಾಣದ ನಡುವೆಯೂ ಅವರು ತಾವು…

View More ಕೆಟ್ಟುನಿಂತ ಹೆಲಿಕಾಪ್ಟರ್​ ರಿಪೇರಿ ಮಾಡಲು ನೆರವಾದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ!

VIDEO| ತಂಗಿಯ ವಿರುದ್ಧ ಅಣ್ಣನ ದೂರು: ಪ್ರಿಯಾಂಕ ಗಾಂಧಿ ಟೀಕಿಸಿ ಹಾಸ್ಯ ಚಟಾಕಿ ಹಾರಿಸಿದ ರಾಹುಲ್​

ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಪ್ರಚಾರದ ನಡುವೆಯೇ ಇಂದು ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾರನ್ನು ಭೇಟಿ ಮಾಡಿದರು. ಈ ವೇಳೆ ರಾಹುಲ್​, ಪ್ರಿಯಾಂಕರನ್ನು ಕಿಚಾಯಿಸಿದ್ದು ಬಹಳ…

View More VIDEO| ತಂಗಿಯ ವಿರುದ್ಧ ಅಣ್ಣನ ದೂರು: ಪ್ರಿಯಾಂಕ ಗಾಂಧಿ ಟೀಕಿಸಿ ಹಾಸ್ಯ ಚಟಾಕಿ ಹಾರಿಸಿದ ರಾಹುಲ್​

ಟೇಕ್​ ಆಫ್​ ಆಗುವ ವೇಳೆ ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದ ವಿಮಾನ: ಮೂವರು ಸಾವು

ಕಾಠ್ಮಂಡು: ಸಣ್ಣ ವಿಮಾನವೊಂದು ರನ್​ ವೇಯಲ್ಲಿ ಟೇಕ್​ಆಫ್​ ಆಗುವಾಗ ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತರಾಗಿದ್ದು ಮೂವರು ಗಾಯಗೊಂಡಿದ್ದಾರೆ. ಮೌಂಟ್​ ಎವರೆಸ್ಟ್​ ಪ್ರದೇಶದ ಮುಖ್ಯದ್ವಾರವೆನಿಸಿಕೊಂಡ ಲುಕ್ಲಾ ವಿಮಾನನಿಲ್ದಾಣದಲ್ಲಿ ಸಮೀಪ ಅವಘಡ ಸಂಭವಿಸಿದೆ.…

View More ಟೇಕ್​ ಆಫ್​ ಆಗುವ ವೇಳೆ ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದ ವಿಮಾನ: ಮೂವರು ಸಾವು

ರಾಹುಲ್​ ಹೆಲಿಕಾಪ್ಟರ್​ ಲ್ಯಾಂಡ್​ ಮಾಡಲು ಅನುಮತಿ ನಿರಾಕರಿಸಿದ ಮಮತಾ ಬ್ಯಾನರ್ಜಿ ಸರ್ಕಾರ

ಕೋಲ್ಕತ: ಸಿಲಿಗುರಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರ ಹೆಲಿಕಾಪ್ಟರ್​ ಲ್ಯಾಂಡ್​ ಆಗಲು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಅವಕಾಶ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ರದ್ದುಗೊಳಿಸಲಾಗಿದೆ.…

View More ರಾಹುಲ್​ ಹೆಲಿಕಾಪ್ಟರ್​ ಲ್ಯಾಂಡ್​ ಮಾಡಲು ಅನುಮತಿ ನಿರಾಕರಿಸಿದ ಮಮತಾ ಬ್ಯಾನರ್ಜಿ ಸರ್ಕಾರ

ಹೆಲಿಕಾಪ್ಟರ್​ ಮೊದಲೇ ಬುಕ್​ ಮಾಡಿಕೊಳ್ಳಲು ಸಿಎಂ ಕುಮಾರಸ್ವಾಮಿಗೆ ಗೊತ್ತಿಲ್ವಾ: ಅಶೋಕ್​ ಟಾಂಗ್​

ಹಾಸನ: ಚುನಾವಣೆ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅವರು ಮೊದಲೇ ಹೆಲಿಕಾಪ್ಟರ್​ ಬುಕ್​ ಮಾಡಿಕೊಳ್ಳದೆ, ಕೇಂದ್ರ ಸರ್ಕಾರ ನಮಗೆ ಹೆಲಿಕಾಪ್ಟರ್ ಸಿಗದಂತೆ ಮಾಡಿದೆ ಎಂದು ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್​. ಅಶೋಕ್​…

View More ಹೆಲಿಕಾಪ್ಟರ್​ ಮೊದಲೇ ಬುಕ್​ ಮಾಡಿಕೊಳ್ಳಲು ಸಿಎಂ ಕುಮಾರಸ್ವಾಮಿಗೆ ಗೊತ್ತಿಲ್ವಾ: ಅಶೋಕ್​ ಟಾಂಗ್​

ಸೋಮವಾರ ವಾಯುಪಡೆ ಸೇವೆಗೆ ಸೇರ್ಪಡೆಗೊಳ್ಳಲಿವೆ 4 ಚಿನೋಕ್​ ಹೆಲಿಕಾಪ್ಟರ್​ಗಳು: ಐಎಎಫ್​ಗೆ ಸಿಗಲಿದೆ ಭಾರಿ ಬಲ

ನವದೆಹಲಿ: ಅಮೆರಿಕದ ಬೋಯಿಂಗ್​ ಸಂಸ್ಥೆ ನಿರ್ಮಿತ 4 ಚಿನೋಕ್​ ಹೆಲಿಕಾಪ್ಟರ್​ಗಳು ಸೋಮವಾರ (ಮಾ.25) ವಿದ್ಯುಕ್ತವಾಗಿ ಭಾರತೀಯ ವಾಯುಪಡೆಯ (ಐಎಎಫ್​) ಸೇವೆಗೆ ಸೇರ್ಪಡೆಗೊಳ್ಳಲಿವೆ. ಚಂಡಿಗಢದಲ್ಲಿರುವ ವಾಯುಪಡೆ ಕೇಂದ್ರದಲ್ಲಿ ನೆಲೆಗೊಂಡಿರುವ ಸ್ಕ್ವಾಡರ್ನ್​ ನಂ.126 ಹೆಲಿಕಾಪ್ಟರ್​ ಫ್ಲೈಟ್​ಗೆ (ಫೆದರ್​ವೇಟ್ಸ್​)…

View More ಸೋಮವಾರ ವಾಯುಪಡೆ ಸೇವೆಗೆ ಸೇರ್ಪಡೆಗೊಳ್ಳಲಿವೆ 4 ಚಿನೋಕ್​ ಹೆಲಿಕಾಪ್ಟರ್​ಗಳು: ಐಎಎಫ್​ಗೆ ಸಿಗಲಿದೆ ಭಾರಿ ಬಲ