ಹೆರಿಗೆ ವೇಳೆ ತುಂಡಾದ ತಲೆಯನ್ನು ತಾಯಿಯ ಹೊಟ್ಟೆಯಲ್ಲೇ ಬಿಟ್ಟು ಯಾಮಾರಿಸಿದ ನರ್ಸ್​!

ರಾಮಗಢ: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ಮೇಲ್​ ನರ್ಸ್​ವೊಬ್ಬರು ಹೆರಿಗೆ ಸಮಯದಲ್ಲಿ ಅಜಾಗರೂಕತೆ ತೋರಿಸಿದ್ದರಿಂದ ಮಗುವಿನ ತಲೆ ದೇಹದಿಂದ ಬೇರ್ಪಟ್ಟು ತಾಯಿಯ ಹೊಟ್ಟೆಯೊಳಗೇ ಉಳಿದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಂದು ವಾರದ ಹಿಂದೆ ಈ…

View More ಹೆರಿಗೆ ವೇಳೆ ತುಂಡಾದ ತಲೆಯನ್ನು ತಾಯಿಯ ಹೊಟ್ಟೆಯಲ್ಲೇ ಬಿಟ್ಟು ಯಾಮಾರಿಸಿದ ನರ್ಸ್​!

ಸಿಬ್ಬಂದಿ ನಿರ್ಲಕ್ಷ್ಯ: ಗರ್ಭಿಣಿಗೆ ರಸ್ತೆಯಲ್ಲೇ ಆಯ್ತು ಹೆರಿಗೆ

ಚಿತ್ರದುರ್ಗ: ಆರೋಗ್ಯ ಕೇಂದ್ರದ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ತುಂಬು ಗರ್ಭಿಣಿಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಮಂಗಳವಾರ ಈ ಅಮಾನವೀಯ ಘಟನೆ ನಡೆದಿದೆ. ಗರ್ಭಿಣಿಗೆ ಹೆರಿಗೆ…

View More ಸಿಬ್ಬಂದಿ ನಿರ್ಲಕ್ಷ್ಯ: ಗರ್ಭಿಣಿಗೆ ರಸ್ತೆಯಲ್ಲೇ ಆಯ್ತು ಹೆರಿಗೆ

ಹೆರಿಗೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ವೈದ್ಯೆಯೊಂದಿಗೆ ಡಾನ್ಸ್​ ಮಾಡಿದ ಗರ್ಭಿಣಿ: ವಿಡಿಯೋ ವೈರಲ್​

ಪಂಜಾಬ್: ಗರ್ಭಿಣಿಯರು ಹೆರಿಗೆ ಸಮಯ ಬರುತ್ತಿದ್ದಂತೆ ಆತಂಕಕ್ಕೆ ಒಳಗಾಗುತ್ತಾರೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಆಪರೇಷನ್​ ಮಾಡಬೇಕು ಎಂದಾದಾಗಲಂತೂ ಭಯ ಸಹಜ. ಆದರೆ, ಇಲ್ಲೊಬ್ಬ ಗರ್ಭಿಣಿ ಹೆರಿಗೆಗೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗ ಸಖತ್​…

View More ಹೆರಿಗೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ವೈದ್ಯೆಯೊಂದಿಗೆ ಡಾನ್ಸ್​ ಮಾಡಿದ ಗರ್ಭಿಣಿ: ವಿಡಿಯೋ ವೈರಲ್​

ಆಂಬುಲೆನ್ಸ್​ನಲ್ಲಿ ಜನ್ಮ ನೀಡಿದ ತಾಯಿ

ಮುಂಡಗೋಡ: ಮುಂಡಗೋಡದಿಂದ ಹುಬ್ಬಳ್ಳಿ ಕಿಮ್ಸ್​ಗೆ 108 ಆಂಬುಲೆನ್ಸ್​ನಲ್ಲಿ ಕರೆದೊಯ್ಯವಾಗ ಮಾರ್ಗ ಮಧ್ಯೆ ಗರ್ಭಿಣಿಗೆ ಮಂಗಳವಾರ ರಾತ್ರಿ ಹೆರಿಗೆಯಾಗಿದೆ. ತುರ್ತು ಚಿಕಿತ್ಸೆ ತಜ್ಞ ಧನರಾಜ ಅವರ ಸಮಯ ಪ್ರಜ್ಞೆಯಿಂದ ಹೆರಿಗೆ ಯಶಸ್ವಿಯಾಗಿ ನಡೆದಿದೆ. ತಾಲೂಕಿನ ಕೆಂದಲಗೇರಿ…

View More ಆಂಬುಲೆನ್ಸ್​ನಲ್ಲಿ ಜನ್ಮ ನೀಡಿದ ತಾಯಿ

ಆಟೋದಲ್ಲಿ ಗಂಡು ಮಗುವಿಗೆ ಜನ್ಮ

ಕೂಡ್ಲಿಗಿ: ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಆಟೋದಲ್ಲಿ ಹೆರಿಗೆಯಾಗಿದ್ದು, ತಾಯಿ, ಮಗು ಸುರಕ್ಷಿತವಾಗಿದ್ದಾರೆ. ಪಟ್ಟಣದ ಡಾ.ಅಂಬೇಡ್ಕರ್ ನಗರದ ರೇಣುಕಮ್ಮಗೆ ಸೋಮವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ…

View More ಆಟೋದಲ್ಲಿ ಗಂಡು ಮಗುವಿಗೆ ಜನ್ಮ

ಪಾನಮತ್ತ ವೈದ್ಯ ಮಾಡಿದ ಹೆರಿಗೆಯಿಂದ ತಾಯಿ, ಮಗು ಸಾವು

ಅಹಮದಾಬಾದ್​: ಪಾನಮತ್ತ ವೈದ್ಯನೊಬ್ಬ ಮಾಡಿದ ಹೆರಿಗೆಯಿಂದ ತಾಯಿ ಮತ್ತು ಹಸುಗೂಸು ಸಾವಿಗೀಡಾಗಿದೆ ಎನ್ನಲಾದ ಅಮಾನವೀಯ ಘಟನೆ ಗುಜರಾತಿನ ಬೊಟೋಡ್​ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಕಾಮಿನೆಬೆನ್​ ಛಾಂಛಿಯಾ(22) ಮೃತ ತಾಯಿ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಅವರನ್ನು…

View More ಪಾನಮತ್ತ ವೈದ್ಯ ಮಾಡಿದ ಹೆರಿಗೆಯಿಂದ ತಾಯಿ, ಮಗು ಸಾವು

ಹೆರಿಗೆ ರಜೆಗೆ ಸರ್ಕಾರಿ ವೇತನ

ನವದೆಹಲಿ: ಉದ್ಯೋಗಸ್ಥ ಮಹಿಳೆಯರಿಗೆ ನೀಡುವ 26 ವಾರಗಳ ಹೆರಿಗೆ ರಜೆಯ ಪೈಕಿ 7 ವಾರದ ರಜೆಯ ವೇತನ ಹಾಗೂ ಮತ್ತಿತರ ಭತ್ಯೆಯನ್ನು ಪರಿಹಾರ ರೂಪದಲ್ಲಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ…

View More ಹೆರಿಗೆ ರಜೆಗೆ ಸರ್ಕಾರಿ ವೇತನ

ಹೆರಿಗೆ ನೋವಿಗಿಂತ ನೈಸರ್ಗಿಕ ಕರೆಯದ್ದೇ ಚಿಂತೆ

ಚಿಕ್ಕೋಡಿ/ಬೆಳಗಾವಿ: ಮುದ್ದಾದ ಕಂದಮ್ಮಗಳನ್ನು ಹೆರುವ ಆಸೆಯೊಂದಿಗೆ ಈ ಆಸ್ಪತ್ರೆ ಮೆಟ್ಟಿಲೇರುವ ಗರ್ಭಿಣಿಯರು ಮತ್ತು ಅವರ ಕುಟುಂಬಸ್ಥರಿಗೆ ಹೆರಿಗೆ ನೋವಿಗಿಂತ ನೈಸರ್ಗಿಕ ಕರೆಯದ್ದೇ ಚಿಂತೆ. ಹೆರಿಗೆ ಹೇಗಾಗುತ್ತದೋ ಎನ್ನುವ ಚಿಂತೆ ಒಂದೆಡೆಯಾದರೆ, ಶೌಚಕ್ಕಾಗಿ ಬಯಲಿನ ಹಾದಿ…

View More ಹೆರಿಗೆ ನೋವಿಗಿಂತ ನೈಸರ್ಗಿಕ ಕರೆಯದ್ದೇ ಚಿಂತೆ

ಭಾರತ್​ ಬಂದ್​: ರೈಲಿನಲ್ಲೇ ಮಹಿಳೆಗೆ ಹೆರಿಗೆ

ಬೆಳಗಾವಿ: ದೇಶಾದ್ಯಂತ ಇಂದು ಭಾರತ್​ ಬಂದ್​ನಿಂದ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಮಹಿಳೆಯೊಬ್ಬರು ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಬಸ್​ ಇಲ್ಲದ ಕಾರಣ ಶಾಹುಪಾರ್ಕ್ ಗ್ರಾಮದ ನಿವಾಸಿ ಯಲ್ಲವ್ವ ಮಹೇಶ ಗಾಯಕವಾಡ (23) ಎಂಬ…

View More ಭಾರತ್​ ಬಂದ್​: ರೈಲಿನಲ್ಲೇ ಮಹಿಳೆಗೆ ಹೆರಿಗೆ

ಅನಗತ್ಯ ಹೆರಿಗೆ ಶಸ್ತ್ರಚಿಕಿತ್ಸೆಗಳನ್ನು ನಿಯಂತ್ರಿಸಿ

ಹಾಸನ: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ಅನಗತ್ಯ ಹೆರಿಗೆ ಶಸ್ತ್ರಚಿಕಿತ್ಸೆಗಳು ಸಂಪೂರ್ಣ ನಿಯಂತ್ರಣಗೊಳ್ಳಬೇಕು, ಶೇ. 50ರಷ್ಟು ಶಿಶುಗಳು ಸಹಜ ಜನ್ಮ ಪಡೆಯಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ…

View More ಅನಗತ್ಯ ಹೆರಿಗೆ ಶಸ್ತ್ರಚಿಕಿತ್ಸೆಗಳನ್ನು ನಿಯಂತ್ರಿಸಿ