ಎತ್ತಿ ಆಡಿಸುವ ವೇಳೆ ನೆಲಕ್ಕೆ ಬಿದ್ದು ಮಗು ಗಂಭೀರ
ಹೆಬ್ರಿ: ಶಿವಪುರ ಗ್ರಾಮದ ಮುಳ್ಳುಗುಡ್ಡೆಯಲ್ಲಿ ಮಗುವನ್ನು ಎತ್ತಿ ಆಡಿಸುವ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ.…
ಗುಮ್ಮೋಲ ಚರ್ಚ್ ಧರ್ಮಗುರು ವಿರುದ್ಧ ಭಕ್ತರ ಆಕ್ರೋಶ, ನ್ಯಾಯ ದೊರಕದಿದ್ದಲ್ಲಿ ಧರ್ಮ ತ್ಯಜಿಸುವ ಎಚ್ಚರಿಕೆ
ಬೆಳ್ವೆ: ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮೋಲ(ಗುಮ್ಮ ಹೊಲ) ಸಂತ ಜೋಸೆಫರ ಚರ್ಚ್‌ನ…
ಹೆಬ್ರಿ ಹೋಬಳಿ ರಚನೆಗೆ ಸಚಿವ ಸಂಪುಟ ಅನುಮೋದನೆ
ಕಾರ್ಕಳ: ಹೆಬ್ರಿ ಹೋಬಳಿ ರಚನೆ ಬಗ್ಗೆ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ…
ಕಣ್ಮನ ಸೆಳೆಯುತ್ತಿದೆ ವೃಕ್ಷೋದ್ಯಾನ, ಹೆಬ್ರಿಯಲ್ಲಿ ಇಂದು ಅರಣ್ಯ ಸಚಿವರಿಂದ ಲೋಕಾರ್ಪಣೆ
ನರೇಂದ್ರ ಎಸ್.ಮರಸಣಿಗೆ ಹೆಬ್ರಿ 17 ಎಕರೆ ಕಾನನದ ನಡುವೆ ನೈಸರ್ಗಿಕ ವೃಕ್ಷೋದ್ಯಾನ ನಿರ್ಮಾಣ. ಇದರಲ್ಲಿ ಮರಗಿಡಗಳು,…
ವಿದ್ಯುತ್ ತಂತಿ ಮೇಲೆ ಬಿದ್ದ ಮರ, ಬಡ್ತನಬೈಲ್ನಲ್ಲಿ ಸಂಚಾರ ಅಸ್ತವ್ಯಸ್ತ
ಹೆಬ್ರಿ: ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ರಿ ಮತ್ತು ಸಿದ್ದಾಪುರ ಸಂಪರ್ಕಿಸುವ ರಸ್ತೆಯ ಬಡ್ತನಬೈಲ್ನಲ್ಲಿ…
ಆಕ್ಸಿಜನ್ ಸಹಿತ 25 ಬೆಡ್ : ಕೋವಿಡ್ ಎದುರಿಸಲು ಹೆಬ್ರಿ ತಾಲೂಕಲ್ಲಿ ಸನ್ನದ್ಧ ಸ್ಥಿತಿ
ನರೇಂದ್ರ ಎಸ್.ಮರ್ಸಣಿಗೆ ಹೆಬ್ರಿ ರಾಜ್ಯಾದ್ಯಂತ ಕರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಮಧ್ಯೆ ಉಡುಪಿ ಜಿಲ್ಲೆಯ ಹೆಬ್ರಿ…
ಸೋಮೇಶ್ವರದಲ್ಲಿ ಹುಲಿ ಚರ್ಮ ವಶಕ್ಕೆ, 7 ಮಂದಿ ಬಂಧನ
ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಹುಲಿ…
ಹೆಬ್ರಿಯಲ್ಲಿ ಬೈಕ್ ಡಿಕ್ಕಿ: ಜಿಂಕೆ ಸ್ಥಳದಲ್ಲೆ ಸಾವು
ಹೆಬ್ರಿ: ರಾಷ್ಟ್ರೀಯ ಹೆದ್ದಾರಿ (169) ಕನ್ಯಾನದಲ್ಲಿ ಬೈಕ್ ಸವಾರ ಮತ್ತು ಜಿಂಕೆ ನಡುವೆ ಅಪಘಾತ ಸಂಭವಿಸಿದ್ದು,…
ಒಂದೇ ಕಡೆ ಎರಡು ಬಸ್ ನಿಲ್ದಾಣ
ನರೇಂದ್ರ ಹೆಬ್ರಿ ಸೀತಾನದಿ ಸಮೀಪದ ನೆಲ್ಲಿಕಟ್ಟೆ ಕ್ರಾಸ್ ಎಂಬಲ್ಲಿ ಈಗಾಗಲೇ ಬಸ್ಸು ತಂಗುದಾಣವಿದ್ದು, ಅದರ ಮುಂಭಾಗ…
ಗ್ರಾಮೀಣ ಆಚರಣೆ, ಆಡುನುಡಿ ದಾಖಲು ಅವಶ್ಯ, ಸಾಹಿತಿ ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ ಅಭಿಮತ
ಬೆಳ್ವೆ: ಗ್ರಾಮೀಣ ಭಾಗಗಳಲ್ಲಿ ನಡೆಯುವ ಆಚರಣೆ, ಆಡು-ನುಡಿಗಳನ್ನು ದಾಖಲಿಸಿದಾಗ ಮಾತ್ರ ಕನ್ನಡ ಸಂಸ್ಕೃತಿ ಉಳಿಯುತ್ತದೆ ಎಂದು…