ವಿಪತ್ತು ನಿರ್ವಹಣೆಗೆ ಯುವ ಪಡೆ

ಅವಿನ್ ಶೆಟ್ಟಿ ಉಡುಪಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ ಜನ, ಜಾನುವಾರುಗಳನ್ನು ರಕ್ಷಿಸಲು ಯುವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಾಯೋಗಿಕ ಯೋಜನೆಯಾಗಿ 28 ರಾಜ್ಯಗಳ 32 ಜಿಲ್ಲೆಗಳ ಯುವಜನರಿಗೆ ತರಬೇತಿ…

View More ವಿಪತ್ತು ನಿರ್ವಹಣೆಗೆ ಯುವ ಪಡೆ

ಮಳೆ ತಗ್ಗಿದರೂ ಇಳಿಯದ ನೆರೆ

ಕುಂದಾಪುರ: ಮೂರು ದಿನದಿಂದ ಸುರಿಯುತ್ತಿದ್ದ ಆಶ್ಲೇಷಾ ಮಳೆ ತೀವ್ರತೆ ಬುಧವಾರ ಕಡಿಮೆಯಾದರೂ ಕುಂದಾಪುರ ತಾಲೂಕಿನ ಕೆಲ ಪ್ರದೇಶದಲ್ಲಿ ಇನ್ನೂ ನೆರೆ ನೀರು ಇಳಿದಿಲ್ಲ. ಪಡುಕೋಣೆ ಶಾಲೆಯಲ್ಲಿ ಜಿಲ್ಲಾಡಳಿತ ಪುನರ್ವಸತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದರೂ…

View More ಮಳೆ ತಗ್ಗಿದರೂ ಇಳಿಯದ ನೆರೆ

ಜ್ಯೊತಿಷಿಗೆ ವಿಡಿಯೋ ಬ್ಲಾೃಕ್‌ಮೇಲ್

 ಉಡುಪಿ: ಜ್ಯೋತಿಷಿ, ವೈದ್ಯರು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮಹಿಳೆ ಮೈಮುಟ್ಟುವಂತೆ ವಿಡಿಯೋ ಚಿತ್ರಿಕರಿಸಿ ಬ್ಲಾೃಕ್‌ಮೇಲ್ ಮಾಡಿ ಲಕ್ಷಾಂತರ ರೂ., ವಸೂಲಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಹೆಬ್ರಿ, ಬೇಳಿಂಜೆ…

View More ಜ್ಯೊತಿಷಿಗೆ ವಿಡಿಯೋ ಬ್ಲಾೃಕ್‌ಮೇಲ್

ಸೋಲಾರ್‌ನಿಂದ 7.58 ಮೆ.ವ್ಯಾ.ವಿದ್ಯುತ್

ಗೋಪಾಲಕೃಷ್ಣ ಪಾದೂರು, ಉಡುಪಿ ಉಡುಪಿ ಜಿಲ್ಲೆಯಲ್ಲಿ ರೂಫ್‌ಟಾಪ್ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 219 ಮಂದಿ ತಮ್ಮ ಪ್ಯಾನಲ್‌ಗಳಿಂದ ಮೆಸ್ಕಾಂ ಗ್ರಿಡ್‌ಗೆ ವಿದ್ಯುತ್ ನೀಡುತ್ತಿದ್ದಾರೆ. ಬೇಸಗೆ ಕಾಲದಲ್ಲಿ ತಿಂಗಳಿಗೆ…

View More ಸೋಲಾರ್‌ನಿಂದ 7.58 ಮೆ.ವ್ಯಾ.ವಿದ್ಯುತ್

ಕಾರ್ಕಳ ಪಶುವೈದ್ಯರ ಕೊರತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಬಹುತೇಕ ಗ್ರಾಮೀಣ ಭಾಗದ ರೈತಾಪಿ ವರ್ಗ ಹೈನುಗಾರಿಕೆಯಲ್ಲೇ ಜೀವನ ಸಾಗಿಸುತ್ತಿದ್ದು, ಇದೀಗ ತಮ್ಮ ಜಾನುವಾರುಗಳಿಗೆ ಕಾಯಿಲೆ ಬಂದರೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾದ್ಯಂತ ಪಶು ವೈದ್ಯರ ಕೊರತೆ ಕಂಡುಬರುತ್ತಿದೆ. ಕಾರ್ಕಳ…

View More ಕಾರ್ಕಳ ಪಶುವೈದ್ಯರ ಕೊರತೆ

ತುಕ್ಕು ಹಿಡಿಯುತ್ತಿವೆ ಹೊಗೆ ದೋಣಿಗಳು

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸದ್ಯಕ್ಕೆ ಮರೀಚಿಕೆ. ಒಂದೊಮ್ಮೆ ಮರಳುಗಾರಿಕೆ ಪರವಾನಗಿ ನೀಡಿದರೂ ಕೂಡ ಲಕ್ಷಾಂತರ ರೂ. ವೆಚ್ಚದ ದೋಣಿಗಳು ನಾನಾ ಪೊಲೀಸ್ ಸ್ಟೇಷನ್‌ನಲ್ಲಿ, ನದಿ ತೀರದಲ್ಲಿ ಗೆದ್ದಲು, ತುಕ್ಕು…

View More ತುಕ್ಕು ಹಿಡಿಯುತ್ತಿವೆ ಹೊಗೆ ದೋಣಿಗಳು

ಹೆಬ್ರಿ ಟ್ರೀ ಪಾರ್ಕ್ ಸಿದ್ದ

<<<ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ಜಿಲ್ಲೆಯ ಎರಡನೇ ಉದ್ಯಾನವನ >>> ಅವಿನ್ ಶೆಟ್ಟಿ ಉಡುಪಿ ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಹೆಬ್ರಿಯಲ್ಲಿ ನಿರ್ಮಿಸಲಾದ ವೃಕ್ಷೋದ್ಯಾನ ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಆಕರ್ಷಕ ಕಲಾಕೃತಿ, ವೈವಿಧ್ಯಮಯ ವೃಕ್ಷರಾಶಿ ಕಣ್ಮನ ಸೆಳೆಯುತ್ತಿದೆ. ಸಾಲುಮರದ…

View More ಹೆಬ್ರಿ ಟ್ರೀ ಪಾರ್ಕ್ ಸಿದ್ದ

ಉಡುಪಿಯಲ್ಲಿ ಮತ್ತೆ 4 ಮಂಗ ಸಾವು

ಉಡುಪಿ: ಜಿಲ್ಲೆಯಲ್ಲಿ ಮತ್ತೆ 4 ಮಂಗಗಳು ಸಾವನ್ನಪ್ಪಿವೆ. ಬಿದ್ಕಲ್‌ಕಟ್ಟೆ, ದೊಡ್ಡೇರಂಗಡಿಯಲ್ಲಿ ತಲಾ ಒಂದು, ಹೆಬ್ರಿಯಲ್ಲಿ 2 ಮಂಗ ಸಾವನ್ನಪ್ಪಿದ್ದು, ದೊಡೇರಂಗಡಿಯಲ್ಲಿ ಮೃತಪಟ್ಟ ಮಂಗನ ಶವ ಪರೀಕ್ಷೆ ನಡೆಸಿ, ಅಂಗಾಂಗ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ…

View More ಉಡುಪಿಯಲ್ಲಿ ಮತ್ತೆ 4 ಮಂಗ ಸಾವು

ಅಪ್ರಿಕಟ್ಟೆ ಸೇತುವೆಗೆ ಮುಕ್ತಿ ಎಂದು?

ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆಬ್ರಹ್ಮಾವರದಿಂದ ಹೆಬ್ರಿ ಸಂಪರ್ಕಿಸುವ ಕೆಳಕರ್ಜೆ ಅಪ್ರಿಕಟ್ಟೆ ಎಂಬಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪ್ರಾರಂಭವಾಗಿ ಹಲವು ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟಿದ್ದು, ಈ ಮಾರ್ಗವಾಗಿ…

View More ಅಪ್ರಿಕಟ್ಟೆ ಸೇತುವೆಗೆ ಮುಕ್ತಿ ಎಂದು?

ಮನೆಯ ವರಾಂಡದಲ್ಲಿ ನಾಗಕಲ್ಲು ಪತ್ತೆ, ಜ್ಯೋತಿಷಿ ಸಲಹೆ ಮೇರೆಗೆ ಉತ್ಖನನ

ಉಡುಪಿ: ಹೆಬ್ರಿ ತಾಲೂಕಿನ ಮುದ್ರಾಡಿ ಬರ್ಸಬೆಟ್ಟುವಿನಲ್ಲಿ ಭಾನುವಾರ ಜ್ಯೋತಿಷಿಯೊಬ್ಬರು ಪ್ರಶ್ನಾ ಚಿಂತನೆಯಲ್ಲಿ ನೀಡಿದ್ದ ಮಾಹಿತಿ ಅನುಸರಿಸಿ ಮನೆಯ ವರಾಂಡ ಅಗೆದಾಗ 6 ಅಡಿ ಆಳದಲ್ಲಿ ನಾಗನ ಕಲ್ಲು ಪತ್ತೆಯಾಗಿದೆ. ಮುಂಬಯಿ ಉದ್ಯಮಿ ಗಂಗಾಧರ ಶೆಟ್ಟಿ ತಮ್ಮ…

View More ಮನೆಯ ವರಾಂಡದಲ್ಲಿ ನಾಗಕಲ್ಲು ಪತ್ತೆ, ಜ್ಯೋತಿಷಿ ಸಲಹೆ ಮೇರೆಗೆ ಉತ್ಖನನ