ಚೆನ್ನೈ ಏರ್​ಪೋರ್ಟ್​ಗೆ ಬಂದಿಳಿದ ಇವರಿಬ್ಬರ ಬ್ಯಾಗ್​ನಲ್ಲಿದ್ದವು ಹಲವು ಬಗೆಯ ಹೆಬ್ಬಾವು, ಹಲ್ಲಿಗಳು..ಬಂಧಿಸಿ ಪ್ರಶ್ನಿಸಿದಾಗ ಬಂದ ಉತ್ತರ ಹೀಗಿತ್ತು…

ಚೆನ್ನೈ: ಹೆಬ್ಬಾವು ಮತ್ತಿತರ ಸರೀಸೃಪಗಳ ಸ್ಮಗ್ಲಿಂಗ್​ನಲ್ಲಿ ತೊಡಗಿದ್ದ ಇಬ್ಬರನ್ನು ಚೆನ್ನೈ ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಏರ್​​ಪೋರ್ಟ್​ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು ಕಸ್ಟಮ್ಸ್​ ಅಧಿಕಾರಿಗಳು ಗಮನಿಸುತ್ತಿದ್ದರು. ಬಳಿಕ ಹೊರ ಹೋಗುವ ಮಾರ್ಗದಲ್ಲಿ ತಡೆ…

View More ಚೆನ್ನೈ ಏರ್​ಪೋರ್ಟ್​ಗೆ ಬಂದಿಳಿದ ಇವರಿಬ್ಬರ ಬ್ಯಾಗ್​ನಲ್ಲಿದ್ದವು ಹಲವು ಬಗೆಯ ಹೆಬ್ಬಾವು, ಹಲ್ಲಿಗಳು..ಬಂಧಿಸಿ ಪ್ರಶ್ನಿಸಿದಾಗ ಬಂದ ಉತ್ತರ ಹೀಗಿತ್ತು…

ದೊಡ್ಡ ಚೀಲವನ್ನು ಆಸೆಯಿಂದ ಕದ್ದ ಕಳ್ಳರು…ಆದರೆ ಬ್ಯಾಗ್​ ಮಾಲೀಕ ಹೇಳಿದ್ದು ಕೇಳಿದರೆ ನಗು ಬಾರದೆ ಇರದು…ಅಷ್ಟಕ್ಕೂ ಅದರಲ್ಲಿದ್ದುದೇನು ಗೊತ್ತಾ?

ಕ್ಯಾಲಿಫೋರ್ನಿಯಾ: ಒಂದಷ್ಟು ಜನ ಕಳ್ಳರು ಸೇರಿ ವ್ಯಕ್ತಿಯೋರ್ವನ ಬ್ಯಾಗ್​ನ್ನು ಕದ್ದರು. ದೊಡ್ಡ ಚೀಲ ನೋಡಿ, ಅದರಲ್ಲಿ ಹಣ, ಒಡವೆ ಮತ್ತಿತರ ಬೆಲೆಬಾಳುವ ವಸ್ತುಗಳು ಇರಬಹುದು ಎಂದು ಭಾವಿಸಿ ಎತ್ತಿಕೊಂಡು ಹೋದರು. ಆದರೆ ಆ ಬ್ಯಾಗ್​ನಲ್ಲಿ…

View More ದೊಡ್ಡ ಚೀಲವನ್ನು ಆಸೆಯಿಂದ ಕದ್ದ ಕಳ್ಳರು…ಆದರೆ ಬ್ಯಾಗ್​ ಮಾಲೀಕ ಹೇಳಿದ್ದು ಕೇಳಿದರೆ ನಗು ಬಾರದೆ ಇರದು…ಅಷ್ಟಕ್ಕೂ ಅದರಲ್ಲಿದ್ದುದೇನು ಗೊತ್ತಾ?

ಎಮ್ಮೆ ಕರುವನ್ನು ಬಲಿ ಪಡೆದ ಹೆಬ್ಬಾವು

ಕಾರವಾರ: ಹೆಬ್ಬಾವು ಎಮ್ಮೆ ಕರುವನ್ನು ನುಂಗಲು ಯತ್ನಿಸಿ ಅದನ್ನು ಸಾಯಿಸಿದ ಘಟನೆ ನಗರದ ಸೋನಾರವಾಡದಲ್ಲಿ ಸೋಮವಾರ ನಡೆದಿದೆ. ಸೋನಾರವಾಡದಲ್ಲಿ ನೀರು ತುಂಬಿದ ಜೌಗು ಪ್ರದೇಶದಲ್ಲಿ ಎಮ್ಮೆಯ ಎದುರೇ ಅದರ ಕರುವನ್ನು ಹಾವು ಸುಮಾರು ನಾಲ್ಕೈದು…

View More ಎಮ್ಮೆ ಕರುವನ್ನು ಬಲಿ ಪಡೆದ ಹೆಬ್ಬಾವು

ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಹೆಬ್ಬಾವು ಗಿಫ್ಟ್​ ಎಂದ ಪಾಕ್​ನ ಪಾಪ್​ ಗಾಯಕಿಗೆ ಈಗೇನಾಗಿದೆ ಗೊತ್ತಾ?

ಇಸ್ಲಾಮಾಬಾದ್​: ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಪಾಕಿಸ್ತಾನದಿಂದ ಬರಲಿವೆ ನಾಲ್ಕು ಹೆಬ್ಬಾವುಗಳು ಮತ್ತು ಒಂದು ಮೊಸಳೆಯ ಉಡುಗೊರೆ… ಅವು ನಿನ್ನನ್ನು ಕಬಳಿಸುತ್ತವೆ ನೋಡುತ್ತಿರು ಎಂದು ಪಾಕಿಸ್ತಾನದ ಪಾಪ್​ ಗಾಯಕಿಯೊಬ್ಬರು ಬೆದರಿಕೆ ಹಾಕಿದ್ದಾಳೆ. ತನ್ನ…

View More ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಹೆಬ್ಬಾವು ಗಿಫ್ಟ್​ ಎಂದ ಪಾಕ್​ನ ಪಾಪ್​ ಗಾಯಕಿಗೆ ಈಗೇನಾಗಿದೆ ಗೊತ್ತಾ?

VIDEO| ಬೇಟೆಗಾಗಿ ಬಂದು ಕಾದಾಟಕ್ಕಿಳಿದ ಕಾಳಿಂಗ ಸರ್ಪ-ಹೆಬ್ಬಾವು: ಮೊಬೈಲ್​ನಲ್ಲಿ ಸೆರೆಯಾಯ್ತು ಸರಿಸೃಪಗಳ ಕಿತ್ತಾಟ!

ಉಡುಪಿ: ಕುಂದಾಪುರ ತಾಲೂಕು ಎಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಕಾದಾಟ ನಡೆಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ…

View More VIDEO| ಬೇಟೆಗಾಗಿ ಬಂದು ಕಾದಾಟಕ್ಕಿಳಿದ ಕಾಳಿಂಗ ಸರ್ಪ-ಹೆಬ್ಬಾವು: ಮೊಬೈಲ್​ನಲ್ಲಿ ಸೆರೆಯಾಯ್ತು ಸರಿಸೃಪಗಳ ಕಿತ್ತಾಟ!

ಹೆಬ್ಬಾವು-ಕಾಳಿಂಗ ಹೋರಾಟ

ಕುಂದಾಪುರ: ಬೈಂದೂರು ತಾಲೂಕು ಯಡಮೊಗೆ ಗ್ರಾಮ ಮಡಿವಾಳಮಕ್ಕಿ ಮನೆ ಬಳಿ ಭಾನುವಾರ ಮಧ್ಯಾಹ್ನ ಕಾದಾಡುತ್ತಿದ್ದ ಕಾಳಿಂಗ ಸರ್ಪ ಹಾಗೂ ಹೆಬ್ಬಾವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೇರ್ಪಡಿಸಿ, ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ. ಹೆಬ್ಬಾವು ನುಂಗಲು ಕಾಳಿಂಗ ಸರ್ಪ…

View More ಹೆಬ್ಬಾವು-ಕಾಳಿಂಗ ಹೋರಾಟ

ಮಧುಗಿರಿ ಆಸ್ಪತ್ರೆಗೆ ಬಂದ ಹೆಬ್ಬಾವು

ಮಧುಗಿರಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ತಡರಾತ್ರಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಆದರೆ ಹೆಬ್ಬಾವನ್ನು ಸಾರ್ವಜನಿಕರು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ ಎನ್ನಲಾಗುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಹಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ ಎನ್ನುತ್ತಿದ್ದಾರೆ.…

View More ಮಧುಗಿರಿ ಆಸ್ಪತ್ರೆಗೆ ಬಂದ ಹೆಬ್ಬಾವು

VIDEO: ಮುಂಬೈ ಮಳೆಗೆ ಹೈರಾಣಾದ ಜೀವಜಂತುಗಳು: ನೀರಲ್ಲಿ ಕೊಚ್ಚಿಕೊಂಡು ಬಂದು ಡ್ರೈನೇಜ್​ ಗೋಡೆ ಬಿರುಕಲ್ಲಿ ಸೇರಿದ್ದ ಹೆಬ್ಬಾವು

ಮುಂಬೈ: ಮಳೆಯ ಆರ್ಭಟಕ್ಕೆ ಮುಂಬೈ, ಮಹಾರಾಷ್ಟ್ರ ತತ್ತರಿಸಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಈಗಾಗಲೇ 38 ಜನರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಹಲವು ಗೋಡೆ, ಕಾಂಪೌಂಡ್​ ಕುಸಿತಗಳು ಉಂಟಾಗುತ್ತಿದೆ. ಈ ಮಧ್ಯೆ ಥಾಣೆಯ ಲೋಕಮಾನ್ಯ ನಗರದ ಬಳಿ ಇರುವ…

View More VIDEO: ಮುಂಬೈ ಮಳೆಗೆ ಹೈರಾಣಾದ ಜೀವಜಂತುಗಳು: ನೀರಲ್ಲಿ ಕೊಚ್ಚಿಕೊಂಡು ಬಂದು ಡ್ರೈನೇಜ್​ ಗೋಡೆ ಬಿರುಕಲ್ಲಿ ಸೇರಿದ್ದ ಹೆಬ್ಬಾವು

ರೇಷ್ಮೆ ನಾಡಿನಲ್ಲಿ ಕಾಣಿಸಿಕೊಂಡ ಎರಡು ಡಜನ್​ ಹೆಬ್ಬಾವಿನ ಮರಿಗಳು: ನೋಡಲು ಮುಗಿಬಿದ್ದ ಜನ

ರಾಮನಗರ: ಪ್ರಸ್ತುತ ದಿನಗಳಲ್ಲಿ ಹಾವುಗಳ ಸಂತತಿ ತೀರಾ ಕಡಿಮೆಯಾಗಿವೆ. ಇನ್ನೂ ಹೆಬ್ಬಾವುಗಳ ಸಂತತಿ ಅಳಿವಿನತ್ತ ಸಾಗಿರುವ ವೇಳೆ ರಾಮನಗರದಲ್ಲಿ ಅಚ್ಚರಿಯ ಸಂಗತಿ ನಡೆದಿದೆ. ನಗರದ ಗಾಂಧಿ ನಗರದಲ್ಲಿ 24 ಹೆಬ್ಬಾವು ಮರಿಗಳು ಕಾಣಿಸಿಕೊಂಡಿರುವುದು ಅಚ್ಚರಿಯಾಗಿದೆ.…

View More ರೇಷ್ಮೆ ನಾಡಿನಲ್ಲಿ ಕಾಣಿಸಿಕೊಂಡ ಎರಡು ಡಜನ್​ ಹೆಬ್ಬಾವಿನ ಮರಿಗಳು: ನೋಡಲು ಮುಗಿಬಿದ್ದ ಜನ

15 ಅಡಿ ಉದ್ದದ ಹೆಬ್ಬಾವು ರಕ್ಷಣೆ

ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪಲು ಮಾಯಮುಡಿ ಗ್ರಾಮದ ಕಾಫಿ ತೋಟದಲ್ಲಿ ಕಂಡುಬಂದ ಸುಮಾರು 15 ಅಡಿ ಉದ್ದದ ಹೆಬ್ಬಾವನ್ನು ಉರಗ ಪ್ರೇಮಿಗಳು ರಕ್ಷಿಸಿ ಮತ್ತಿಗೋಡು ಅರಣ್ಯಕ್ಕೆ ಬಿಟ್ಟರು. ಮಾಯಮುಡಿ ಗ್ರಾಮದ ಕಾಫಿ ಬೆಳೆಗಾರ ಚೆಪ್ಪುಡೀರ ಸುಬಿನ್…

View More 15 ಅಡಿ ಉದ್ದದ ಹೆಬ್ಬಾವು ರಕ್ಷಣೆ