ಹೆದ್ದಾರಿಯಲ್ಲಿ ಉರಿದು ಭಸ್ಮವಾದ ಬೈಕ್

ಕಾರವಾರ: ಅಪಘಾತಕ್ಕೊಳಗಾದ ಬೈಕ್​ಗೆ ಸ್ಥಳದಲ್ಲೇ ಬೆಂಕಿ ಹತ್ತಿಕೊಂಡು ಸುಟ್ಟಿರುವ ಘಟನೆ ಸಿದ್ದಾಪುರ-ಕುಮಟಾ ನಡುವಿನ ದೊಡ್ಮನೆ ಘಟ್ಟದ ಬಳಿ ಸೋಮವಾರ ನಡೆದಿದೆ. ಸಿದ್ದಾಪುರದಲ್ಲಿ ಜಿಪಂ ಇಂಜಿನಿಯರ್ ಆಗಿರುವ ಮಣಿಕಂಠ ಪೂಜಾರಿ ಎಂಬುವರ ಬೈಕ್ ಸುಟ್ಟಿದೆ. ಸಣ್ಣಪುಟ್ಟ…

View More ಹೆದ್ದಾರಿಯಲ್ಲಿ ಉರಿದು ಭಸ್ಮವಾದ ಬೈಕ್

ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಖಾನಾಪುರ: ಗಣೇಶ ಚತುರ್ಥಿಯಿಂದ ಭಾನುವಾರದವರೆಗೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 7ನೇ ದಿನದ ಗಣೇಶ ವಿಸರ್ಜನೆಯ ಸಂಭ್ರಮದಲ್ಲಿದ್ದ ಭಕ್ತರಿಗೆ ತೀವ್ರ ಸಮಸ್ಯೆ ಎದುರಾಗಿದೆ. ವಿವಿಧ ಗ್ರಾಮಗಳಲ್ಲಿ ಭಕ್ತರು ಸುರಿಯುತ್ತಿರುವ…

View More ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಅಥಣಿ ಬಳಿ ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಕೊಕಟನೂರ: ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಎಸ್.ಆರ್. ಲಾರಿ ಸರ್ವಿಸ್ ಏಜೆನ್ಸಿ ಕಂಪನಿಗೆ ಸೇರಿದ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಸೋಮವಾರ ಮಧ್ಯರಾತ್ರಿ ಅಥಣಿ ತಾಲೂಕಿನ ಹಲ್ಯಾಳದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಒಂಭತ್ತು ಗಂಟೆ ಸಂಚಾರ…

View More ಅಥಣಿ ಬಳಿ ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಅಪಘಾತದಲ್ಲಿ ಭಾವಿ ಮದುಮಗ ಮೃತ್ಯು

ಕುಂದಾಪುರ: ಬೈಕ್‌ನಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಭಾವಿ ಮದುಮಗ ತೆಕ್ಕಟ್ಟೆ ನಿವಾಸಿ ವರುಣ್(33) ಕೋಟ ಬೆಲ್ಲದ ಗಣಪತಿ ದೇವಸ್ಥಾನ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವರುಣ್ ವಿವಾಹ ಡಿ.30ರಂದು ಕಾಳಾವರದ ಯುವತಿ…

View More ಅಪಘಾತದಲ್ಲಿ ಭಾವಿ ಮದುಮಗ ಮೃತ್ಯು

ಹೆದ್ದಾರಿಯಲ್ಲಿ ಉರುಳಿದ ರಾಜಸ್ಥಾನ ಬಸ್, 28 ಜನರಿಗೆ ಗಾಯ

ಎಂ.ಕೆ.ಹುಬ್ಬಳ್ಳಿ: ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ರಾಜಸ್ಥಾನ ರಾಜ್ಯಕ್ಕೆ ಹೊರಟಿದ್ದ ಬಸ್ ಸಮೀಪದ ದಾಸ್ತಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡುರಸ್ತೆಯಲ್ಲೇ ಉರುಳಿ ಬಿದ್ದಿದೆ. ಅಪಘಾತದಲ್ಲಿ 28 ಜನರು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡ…

View More ಹೆದ್ದಾರಿಯಲ್ಲಿ ಉರುಳಿದ ರಾಜಸ್ಥಾನ ಬಸ್, 28 ಜನರಿಗೆ ಗಾಯ

ಚಿಕ್ಕೋಡಿ ಬಳಿ ಹೆದ್ದಾರಿಯಲ್ಲಿ ಉರುಳಿ ಬಿದ್ದು ಉರಿದ ಬೈಕ್

ಚಿಕ್ಕೋಡಿ: ಪಟ್ಟಣದ ವಿದ್ಯಾನಗರ ಬಳಿ ಶುಕ್ರವಾರ ಬೆಳಿಗ್ಗೆ ವೇಗವಾಗಿ ಚಲಿಸುತ್ತಿದ್ದ ಬೈಕ್ ಉರುಳಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಚಿಕ್ಕೋಡಿ ಪಟ್ಟಣದ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ಮಾರ್ಗದ ವಿದ್ಯಾನಗರದ ಹತ್ತಿರ ನಡೆದ ಈ ದುರ್ಘಟನೆಯಲ್ಲಿ ಸವಾರನಿಗೆ…

View More ಚಿಕ್ಕೋಡಿ ಬಳಿ ಹೆದ್ದಾರಿಯಲ್ಲಿ ಉರುಳಿ ಬಿದ್ದು ಉರಿದ ಬೈಕ್