ಹೆಣ್ಣು ಮಕ್ಕಳಿಗೆ ಯೋಗಲಕ್ಷ್ಮೀ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ‘ಯೋಗಲಕ್ಷ್ಮಿ’ ಯೋಜನೆ ಶುಕ್ರ ವಾರದಿಂದ ಚಾಲ್ತಿಗೆ ಬಂದಿದೆ. ಇದು ಪಾಲಿಕೆಯ ಮಹತ್ವದ ಕಾರ್ಯಕ್ರಮವಾಗಿದ್ದು, 1 ಸಾವಿರ ಹೆಣ್ಣು ಮಕ್ಕಳಿಗೆ ಮಾತ್ರ…

View More ಹೆಣ್ಣು ಮಕ್ಕಳಿಗೆ ಯೋಗಲಕ್ಷ್ಮೀ

ಮಹಿಳೆ ಉನ್ನತ ಹುದ್ದೆ ಅಲಂಕರಿಸಲಿ

ಹುನಗುಂದ: ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು. ಗ್ರಾಮೀಣ ಪ್ರದೇಶದಲ್ಲಿಯೇ ಉತ್ತಮ ಶಿಕ್ಷಣ ದೊರೆಯುತ್ತದೆ. ಸದುಪಯೋಗ ಪಡೆಯಬೇಕು ಎಂದು ಮುಖ್ಯಶಿಕ್ಷಕಿ ಶೋಭಾ ಪಾಟೀಲ ಹೇಳಿದರು. ತಾಲೂಕಿನ ನಾಗೂರ ಗ್ರಾಮದ ಹಾದಿಬಸವೇಶ್ವರ…

View More ಮಹಿಳೆ ಉನ್ನತ ಹುದ್ದೆ ಅಲಂಕರಿಸಲಿ

ಸರ್ಕಾರ ನೀಡುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

ನಂಜನಗೂಡು: ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶದಿಂದ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗಿದ್ದು ಇದರ ಸದ್ಭಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಕಾಣುವಂತೆ ಶಾಸಕ…

View More ಸರ್ಕಾರ ನೀಡುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

ಸರ್ಕಾರಿ ಶಾಲೆ ನಿಟ್ಟುಸಿರು

ಬೆಂಗಳೂರು: ಬಾಗಿಲು ಮುಚ್ಚುವ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ನಿಯಮಗಳಿಗೆ ಬದಲಾವಣೆ ತರುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ…

View More ಸರ್ಕಾರಿ ಶಾಲೆ ನಿಟ್ಟುಸಿರು

ಹೆಣ್ಣ ಮಕ್ಕಳ ರಕ್ಷಣೆ ಸಂದೇಶದ ಚಿತ್ರ

ಮೈಸೂರು: ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆಯ ಕಾರ್ಯಕರ್ತರು ನಗರದ ಮಹಾರಾಣಿ ಕಾಲೇಜಿನ ಕಾಂಪೌಂಡ್ ಮೇಲೆ ಹೆಣ್ಣು ಮಕ್ಕಳ ರಕ್ಷಣೆಯ ಸಂದೇಶ ಸಾರುವ ಚಿತ್ರ ಬರೆದು ಗಮನ ಸೆಳೆದರು. ಭ್ರೂಣ ಹತ್ಯೆ…

View More ಹೆಣ್ಣ ಮಕ್ಕಳ ರಕ್ಷಣೆ ಸಂದೇಶದ ಚಿತ್ರ

ಆಟವಾಡಬೇಕಾದ ಕೈಗೆ ಸ್ಯಾನಿಟರಿ ಪ್ಯಾಡ್!

ಹಿಂದೆಲ್ಲ ಹುಡುಗಿ ಮೈನೆರೆದಿದ್ದಾಳೆ ಎಂದರೆ ಒಂದೆರಡು ವರ್ಷಗಳಲ್ಲಿ ಮದುವೆ ಮಾಡಬೇಕಲ್ಲ ಎಂಬ ಚಿಂತೆ ಪಾಲಕರದ್ದಾಗಿತ್ತು. ಆದರೆ, ಇಂದು ‘ಅಯ್ಯೋ ಇಷ್ಟು ಬೇಗ ದೊಡ್ಡವಳಾಗಿಬಿಟ್ಟಳಲ್ಲ, ಇವಳಿಗೆ ಹೇಗೆ ತಿಳಿವಳಿಕೆ ಹೇಳುವುದು?’ ಎಂಬ ಆತಂಕದಲ್ಲಿ ತಾಯಂದಿರಿದ್ದಾರೆ. ಇದು…

View More ಆಟವಾಡಬೇಕಾದ ಕೈಗೆ ಸ್ಯಾನಿಟರಿ ಪ್ಯಾಡ್!

ಮನೆಯ ಫ್ರಿಡ್ಜ್​, ಸ್ಯೂಟ್​ಕೇಸ್, ಅಲ್ಮೆರಾಗಳಲ್ಲಿ ಸಿಕ್ಕಿವೆ ಕುಟುಂಬದ ಐದು ಮೃತದೇಹಗಳು!

ಅಲಹಾಬಾದ್: ಉತ್ತರಪ್ರದೇಶದ ಧುಮನ್​ಗಂಜ್​ನಲ್ಲಿ ವ್ಯಕ್ತಿಯೊಬ್ಬ ಹೆಂಡತಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಳಗಡೆಯಿಂದ ಚಿಲಕ ಹಾಕಿದ್ದ ಮನೆಯಲ್ಲಿ ಐದು ದೇಹಗಳು ಮನೆಯ ವಿವಿಧೆಡೆ ಪತ್ತೆಯಾಗಿವೆ. ಪತಿಯ ದೇಹ…

View More ಮನೆಯ ಫ್ರಿಡ್ಜ್​, ಸ್ಯೂಟ್​ಕೇಸ್, ಅಲ್ಮೆರಾಗಳಲ್ಲಿ ಸಿಕ್ಕಿವೆ ಕುಟುಂಬದ ಐದು ಮೃತದೇಹಗಳು!

ಅಕ್ರಮ ಸಾರಾಯಿ ಮಾರಾಟ ಅವ್ಯಾಹತ

ವಿಜಯಪುರ: ಇಂಡಿ ತಾಲೂಕಿನ ಹಡಲಸಂಗ ಗ್ರಾಮದಲ್ಲಿ ಕುಡುಕರ ಹಾವಳಿಗೆ ಬೆಚ್ಚಿರುವ ಮಹಿಳೆಯರು ಅಕ್ರಮ ಸಾರಾಯಿ ಮಾರಾಟ ದಂಧೆಕೋರರ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ನಾಯಿ ಕೊಡೆಗಳಂತೆ ಸಾರಾಯಿ ಅಂಗಡಿಗಳೆದ್ದಿವೆ. ಗ್ರಾಮದಲ್ಲಿ ಬರೋಬ್ಬರಿ ಏಳು ಸಾರಾಯಿ ಅಂಗಡಿಗಳಿವೆ.…

View More ಅಕ್ರಮ ಸಾರಾಯಿ ಮಾರಾಟ ಅವ್ಯಾಹತ