70 ದಿನಗಳ ಬಳಿಕ ಸೌದಿಯಿಂದ ಉಡುಪಿ ತಲುಪಿದ ಹೆಝಲ್ ಶವ

ಉಡುಪಿ: ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಆಸ್ಪತ್ರೆ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿರ್ವ ಸಮೀಪದ ಕುತ್ಯಾರಿನ ಹೆಝಲ್ ಜೋತ್ನ್ಸಾ ಕ್ವಾಡ್ರಸ್ ಮೃತದೇಹ ಬರೋಬ್ಬರಿ 70 ದಿನಗಳ ಬಳಿಕ ಗುರುವಾರ ತವರೂರು ತಲುಪಿದೆ. ಗಲ್ಫ್ ಏರ್‌ವೇಸ್ ಕಾರ್ಗೋ…

View More 70 ದಿನಗಳ ಬಳಿಕ ಸೌದಿಯಿಂದ ಉಡುಪಿ ತಲುಪಿದ ಹೆಝಲ್ ಶವ