ಬೆಳಗಾವಿ: ಪ್ರವಾಹ ಸಂತ್ರಸ್ತರ ಹೆಸರಲ್ಲಿ ಇಲ್ಲ ಮನೆ, ಜಮೀನು!

| ಮಂಜುನಾಥ ಕೋಳಿಗುಡ್ಡ ಬೆಳಗಾವಿ ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಆಸ್ತಿ, ಪಾಸ್ತಿಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತ ಕುಟುಂಬಗಳು ಇದೀಗ ಸರ್ಕಾರ ನೀಡುವ ಪರಿಹಾರದಿಂದ ವಂಚಿತವಾಗುವ ಆತಂಕಕ್ಕೆ ಒಳಗಾಗಿವೆ! ಪ್ರವಾಹ ಪೀಡಿತ…

View More ಬೆಳಗಾವಿ: ಪ್ರವಾಹ ಸಂತ್ರಸ್ತರ ಹೆಸರಲ್ಲಿ ಇಲ್ಲ ಮನೆ, ಜಮೀನು!

ಬೆಳಗಾವಿ: ಏರೋಸ್ಪೆೀಸ್ ತಂತ್ರಜ್ಞಾನದಲ್ಲಿ ವಿುಲ ಅವಕಾಶ

ಬೆಳಗಾವಿ: ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಸಂಶೋಧನೆಗೆ ವಿುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಏರ್‌ಕ್ರಾಪ್ಟ್, ಡಿಸೈನ್ ಹಾಗೂ ಕಾಂಪೊಜಿಟ್ಸ್ ಮುಂತಾದ ಹೊಸ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಂಶೋಧನೆಗೆ ಮುಂದಾಗಬೇಕು ಎಂದು ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬ್ರೋಟರಿಸ್ ವಿಶ್ರಾಂತ ನಿರ್ದೇಶಕ ಡಾ.ಎ.ಆರ್.ಉಪಾಧ್ಯಾ…

View More ಬೆಳಗಾವಿ: ಏರೋಸ್ಪೆೀಸ್ ತಂತ್ರಜ್ಞಾನದಲ್ಲಿ ವಿುಲ ಅವಕಾಶ

ಬೆಳೆ ಹಾನಿಗೆ ಹೆಚ್ಚು ನೆರವು ನೀಡಿ

ಹುಬ್ಬಳ್ಳಿ: ನೆರೆಯಿಂದಾದ ಬೆಳೆ ಹಾನಿಗೆ ಕಡಿಮೆ ಪರಿಹಾರ ನಿಗದಿ ಮಾಡಿದ್ದಕ್ಕೆ ಬುಧವಾರ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಗರಂ ಆದರು. ಎಕರೆ ಬೆಳೆ ಹಾನಿಗೆ ಕೇವಲ 2,720 ರೂ. ಪರಿಹಾರ…

View More ಬೆಳೆ ಹಾನಿಗೆ ಹೆಚ್ಚು ನೆರವು ನೀಡಿ

ಕೆರೆ ಕಳೆ ತೆಗೆಸಲು 60 ಲಕ್ಷ ರೂ. ವೆಚ್ಚ

ಜಗಳೂರು: ಪಟ್ಟಣದ ಕೆರೆಯನ್ನು ನನ್ನ ಅವಧಿಯಲ್ಲಿ 1.75 ಕೋಟಿ ರೂ. ವೆಚ್ಚದಲ್ಲಿ ಹದ್ದುಬಸ್ತು ಮತ್ತು ಏರಿ ವಿಸ್ತರಣೆ ಮಾಡಲಾಗಿತ್ತು. ಆದರೆ, ಇದೀಗ ಅದೇ ಕೆರೆಯಲ್ಲಿ ಕೇವಲ ಕಳೆ ಕೀಳಿಸಲು 60 ಲಕ್ಷ ರೂ. ಲೆಕ್ಕ…

View More ಕೆರೆ ಕಳೆ ತೆಗೆಸಲು 60 ಲಕ್ಷ ರೂ. ವೆಚ್ಚ

ಜಲಾಶಯ ಭರ್ತಿ ಖುಷಿ ಜನರಿಗಿಲ್ಲ

ರಮೇಶ್ ಜಹಗೀರದಾರ್ ದಾವಣಗೆರೆ: ಜಿಲ್ಲೆಯ ಜೀವನಾಡಿಯಾದ ಭದ್ರಾ ಜಲಾಶಯ ಮೈದುಂಬಿಕೊಂಡಿದೆ. ತುಂಗಭದ್ರಾ ನದಿಯಲ್ಲೂ ನೀರಿನ ಹರಿವು ಜೋರಾಗಿಯೇ ಇದೆ. ಆದರೂ ನಗರದ ಜನರಿಗೆ ನೀರಿನ ಬವಣೆ ತಪ್ಪಿಲ್ಲ. ಐದು ಲಕ್ಷ ಜನಸಂಖ್ಯೆಯ ಈ ನಗರಕ್ಕೆ…

View More ಜಲಾಶಯ ಭರ್ತಿ ಖುಷಿ ಜನರಿಗಿಲ್ಲ

ಹೆಚ್ಚುತ್ತಲೇ ಇದೆ ಗಂಗಾವಳಿ ನದಿ ನೀರಿನಮಟ್ಟ

ಅಂಕೋಲಾ: ಗಂಗಾವಳಿ ನೀರಿನಮಟ್ಟ ಗುರುವಾರವೂ ಏರಿಕೆಯಾಗಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ. ತಾಲೂಕು ಆಡಳಿತ ಸಂತ್ರಸ್ತರಿಗೆ ಪರಿಹಾರ ಕೇಂದ್ರದ ವ್ಯವಸ್ಥೆ ಮಾಡಿಲ್ಲವೆಂದು ಆರೋಪಿಸಿ, ವಾಸರಕುದ್ರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು ಸೇರಿ ಪರಿಹಾರ ಕೇಂದ್ರ…

View More ಹೆಚ್ಚುತ್ತಲೇ ಇದೆ ಗಂಗಾವಳಿ ನದಿ ನೀರಿನಮಟ್ಟ

ಬೆಳಗಾವಿ:ಶಿಕ್ಷಣ ಇಲಾಖೆಯಲ್ಲಿ ‘ಮೇಜರ್’ ಸರ್ಜರಿ!

ಬೆಳಗಾವಿ: ಡಿಡಿಪಿಐ ಮತ್ತು ಬಿಇಒ ಕಚೇರಿಗಳಲ್ಲಿ 15-20 ವರ್ಷಗಳಿಂದ ತಳವೂರಿದ್ದ ಮತ್ತು ವಿವಿಧ ಆರೋಪಗಳನ್ನು ಎದುರಿಸುತ್ತಿದ್ದ 100ಕ್ಕಿಂತ ಅಧಿಕ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ…

View More ಬೆಳಗಾವಿ:ಶಿಕ್ಷಣ ಇಲಾಖೆಯಲ್ಲಿ ‘ಮೇಜರ್’ ಸರ್ಜರಿ!

ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ

ಚಿತ್ರದುರ್ಗ: ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ ಹೇಳಿದರು. ನಗರದ ಮಹಿಳಾ ಸಮಾಜದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಯಂ…

View More ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ

ಮನೆತನಕ್ಕೆ ಮಹಿಳೆಯಿಂದ ಹೆಚ್ಚು ಗೌರವ

ಗೋಕಾಕ: ಮಹಿಳೆಯರು ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿ ಅನುಸರಿಸಬೇಕು. ಮನೆತನದ ಗೌರವ ಹೆಚ್ಚಲು ಮಹಿಳೆಯರ ಪಾತ್ರ ಮುಖ್ಯ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರ‌್ದಾರೆ. ನಗರದ ಶೂನ್ಯ ಸಂಪಾದನಾ…

View More ಮನೆತನಕ್ಕೆ ಮಹಿಳೆಯಿಂದ ಹೆಚ್ಚು ಗೌರವ