ಪರೀಕ್ಷೆ ಶುಲ್ಕ ಹೆಚ್ಚಳಕ್ಕೆ ಎಸ್​ಎಫ್​ಐ ವಿರೋಧ

ಹಾವೇರಿ: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುನ್ಸಿಪಲ್ ಮೈದಾನ ಬಳಿಯ…

View More ಪರೀಕ್ಷೆ ಶುಲ್ಕ ಹೆಚ್ಚಳಕ್ಕೆ ಎಸ್​ಎಫ್​ಐ ವಿರೋಧ

ಮಳೆ ನಿಂತರೂ ತಪ್ಪದ ಆತಂಕ

ಕಾರವಾರ: ಕಾರವಾರದಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದೆ. ಆದರೆ ಕಾಳಿ ಜಲಾಶಯಗಳಿಂದ ನೀರು ಬಿಡುಗಡೆ ಮುಂದುವರಿದಿದ್ದು, ನೆರೆಯ ಆತಂಕ ಕಡಿಮೆಯಾಗಿಲ್ಲ. ಕಾಳಿ ನದಿಯಿಂದ ಬಿಡುವ ನೀರಿನ ಪ್ರಮಾಣ ಹೆಚ್ಚಿಸಲಾಗುವುದು, ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧವಾಗಿರಬೇಕು…

View More ಮಳೆ ನಿಂತರೂ ತಪ್ಪದ ಆತಂಕ

ಕೇಂದ್ರದಿಂದ ಹೆಚ್ಚಿನ ನೆರವು

ದಾವಣಗೆರೆ: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಹೆಚ್ಚಿನ ನೆರವು ದೊರೆಯಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಹ ಸಂತ್ರಸ್ತರಿಗೆ ನೆರವು ಸಂಗ್ರಹ ಕಾರ್ಯದಲ್ಲಿ ಕೈಜೋಡಿಸಿದ ಸಂದರ್ಭದಲ್ಲಿ ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ಕೇಂದ್ರದಿಂದ ಹೆಚ್ಚಿನ ನೆರವು

ಆಕರ್ಷಣೆ ಕೇಂದ್ರವಾದ ತುಂಗಾಭದ್ರಾ ಹೊಳೆ

ಹರಿಹರ: ತುಂಗಭದ್ರಾ ಹೊಳೆಗೆ ನೀರಿನ ಹರಿವು ಹೆಚ್ಚಳವಾಗಿರುವ ಬೆನ್ನಲ್ಲೆ ಜನಾಕರ್ಷಣೆ ಕೇಂದ್ರವಾಗಿದೆ. ಇದನ್ನು ವೀಕ್ಷಿಸಲು ಜಿಲ್ಲೆಯ ವಿವಿಧೆಡೆಯ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಭಾನುವಾರ ಮಹಿಳೆಯರು ನದಿ ತಟದಲ್ಲಿ ಗಂಗಾಪೂಜೆ ಮಾಡಿ ಪ್ರಾರ್ಥಿಸಿಕೊಳ್ಳುತ್ತಿದ್ದುದು ಕಂಡುಬಂತು. ಮಕ್ಕಳು,…

View More ಆಕರ್ಷಣೆ ಕೇಂದ್ರವಾದ ತುಂಗಾಭದ್ರಾ ಹೊಳೆ

ಭದ್ರಾ ಅಣೆಕಟ್ಟಿನಿಂದ ನೀರು ಹರಿಸಿ

ದಾವಣಗೆರೆ: ಎರಡ್ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಭದ್ರಾ ಅಣೆಕಟ್ಟು ಭರ್ತಿಯಾಗುತ್ತಿದೆ. ಹಾಗಾಗಿ ರೈತರು ಭತ್ತ ಬಿತ್ತನೆ ಮಾಡಿಕೊಳ್ಳಲು ಅಣೆಕಟ್ಟಿನಿಂದ ನೀರು ಹರಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ್ ಮನವಿ ಮಾಡಿದರು. ಕಳೆದ…

View More ಭದ್ರಾ ಅಣೆಕಟ್ಟಿನಿಂದ ನೀರು ಹರಿಸಿ

ಸಾಹಿತಿಗಳಲ್ಲಿ ಸಾಮರಸ್ಯ ಕಣ್ಮರೆ

ದಾವಣಗೆರೆ: ಪ್ರಸ್ತುತ ಸಾಹಿತಿಗಳಲ್ಲಿ ಹೊಂದಾಣಿಕೆ ಕೊರತೆ ಕಾಣುತ್ತಿದೆ ಎಂದು ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್ ಅಭಿಪ್ರಾಯಪಟ್ಟರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಜನಮಿಡಿತ ದಿನಪತ್ರಿಕೆ, ಅಣಬೇರಿನ ಭಾವಸಿರಿ ಪ್ರಕಾಶನ ಆಶ್ರಯದಲ್ಲಿ ಭಾನುವಾರ…

View More ಸಾಹಿತಿಗಳಲ್ಲಿ ಸಾಮರಸ್ಯ ಕಣ್ಮರೆ

ಮದ್ಯ ನಿಷೇಧ ತುರ್ತು ಅಗತ್ಯ

ಜಗಳೂರು: ಆದಾಯದ ದೃಷ್ಟಿಯಿಂದ ಸರ್ಕಾರ ಮದ್ಯ ಮಾರಾಟ ನಿಷೇಧಿಸದೇ ಜನರ ಮೇಲೆ ಹೊರೆ ಹಾಕುತ್ತಿದೆ. ಇದರಿಂದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕಳವಳ…

View More ಮದ್ಯ ನಿಷೇಧ ತುರ್ತು ಅಗತ್ಯ

ಕೊಟ್ಟ ಮಾತು ತಪ್ಪಿದರೆ ತಕ್ಕ ಪಾಠ

ಚಿತ್ರದುರ್ಗ: ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದು ಕೊಳ್ಳದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಸಿದರು. ನಗರದ ಮಹಾರಾಣಿ ಕಾಲೇಜಿನಲ್ಲಿ…

View More ಕೊಟ್ಟ ಮಾತು ತಪ್ಪಿದರೆ ತಕ್ಕ ಪಾಠ

ಖಾಲಿ ಹುದ್ದೆ ಭರ್ತಿಗೆ ಹೋರಾಟ

ಹೊಳಲ್ಕೆರೆ: ತಾಲೂಕು ಮಟ್ಟದ ಪದಾಧಿಕಾರಿಗಳು ಸರ್ಕಾರಿ ನೌಕರರ ಸಂಕಷ್ಟಕ್ಕೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ತಿಳಿಸಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸಂಘದ ಸಭೆಯಲ್ಲಿ ಮಾತನಾಡಿ,…

View More ಖಾಲಿ ಹುದ್ದೆ ಭರ್ತಿಗೆ ಹೋರಾಟ

ದುಷ್ಪರಿಣಾಮಗಳೇ ಹೆಚ್ಚು

ಪರಶುರಾಮಪುರ: ಜನಸಂಖ್ಯೆ ಹೆಚ್ಚಳದ ಪರಿಣಾಮಗಳ ಬಗ್ಗೆ ವಿದ್ಯಾರ್ಥಿ ಹಂತದಿಂದಲೇ ಜಾಗೃತಿ ಮೂಡಿಸಬೇಕು ಎಂದು ಪ್ರಭಾರ ಮುಖ್ಯಶಿಕ್ಷಕ ಶ್ರೀಕಾಂತ ತಿಳಿಸಿದರು. ಹೊಸಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ…

View More ದುಷ್ಪರಿಣಾಮಗಳೇ ಹೆಚ್ಚು