ಹೆಗಡೆ ಗ್ರಾಪಂಗೆ ಸಾರ್ವಜನಿಕರ ಮುತ್ತಿಗೆ

ಕುಮಟಾ: ತಾಲೂಕಿನ ಹೆಗಡೆಯ ಗಾಂಧೀನಗರದಲ್ಲಿ ನಿರ್ವಿುಸಲಾದ ಶುದ್ಧ ಕುಡಿಯುವ ನೀರಿನ ಘಟಕ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಸ್ಥಳೀಯರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಗುರುವಾರ ಮುತ್ತಿಗೆ ಹಾಕಿ ಒತ್ತಾಯಿಸಿದರು. ಒಂದು ವರ್ಷದ ಹಿಂದೆ ಸಾರ್ವಜನಿಕ…

View More ಹೆಗಡೆ ಗ್ರಾಪಂಗೆ ಸಾರ್ವಜನಿಕರ ಮುತ್ತಿಗೆ

ಸಚಿವ ಹೆಗಡೆ ಹೇಳಿಕೆಗೆ ಖಂಡನೆ

ದಾಂಡೇಲಿ:ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ‘ಕಮಿಷನ್ ಪಾಂಡೆ’ ಎಂಬ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಬಸ್ ಸ್ಟಾ್ಯಂಡ್ ಹತ್ತಿರ ಅನಂತಕುಮಾರ…

View More ಸಚಿವ ಹೆಗಡೆ ಹೇಳಿಕೆಗೆ ಖಂಡನೆ

ಹೆಗಡೆ ಪಂಚಾಯಿತಿಯಲ್ಲಿ ನೀರಿಗೆ ಸಮಸ್ಯೆ

ಕುಮಟಾ: ತಾಲೂಕಿನ ಹೆಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಕುಡಿಯುವ ನೀರು ಮತ್ತು ಇತರ ಗಂಭೀರ ಸಮಸ್ಯೆಗಳ ಕುರಿತು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಅವರು ಜಿಲ್ಲಾ ಪಂಚಾಯಿತಿ ಮುಖ್ಯ…

View More ಹೆಗಡೆ ಪಂಚಾಯಿತಿಯಲ್ಲಿ ನೀರಿಗೆ ಸಮಸ್ಯೆ

ಕಪ್ಪೆಕೆರೆ ಮಾಧವ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಾಧವ ಹೆಗಡೆ ಅವರಿಗೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೆಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ ಮತ್ತು…

View More ಕಪ್ಪೆಕೆರೆ ಮಾಧವ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ

ಸಿದ್ದಾಪುರ: ಮದ್ಯ ಮಾರಾಟ ಮಾಡದಿದ್ದರೆ ಸರ್ಕಾರಕ್ಕೆ ಇಂದು ಆದಾಯವೇ ಇಲ್ಲ. ಅದಕ್ಕಾಗಿಯೇ ಇಂದು ಕಂಡಕಂಡಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದಕ್ಕೆ ಸರ್ಕಾರ ಪ್ರಚೋದನೆ ನೀಡುತ್ತಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ದೂರಿದರು. ತಾಲೂಕಿನ ಕಾನಸೂರಿನಲ್ಲಿ…

View More ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ

ಬಿಜೆಪಿ ಭಯದಿಂದಲೇ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ

ಎಂ.ಕೆ.ಹುಬ್ಬಳ್ಳಿ: ಜೆಡಿಎಸ್, ಕಾಂಗ್ರೆಸ್‌ಗೆ ಬಿಜೆಪಿ ಹುಲಿಯಂತೆ ಕಾಣುತ್ತಿದೆ. ಒಬ್ಬೊಬ್ಬರೇ ಈಚೆ ಬಂದರೆ ಶಿಕಾರಿಯಾಗುವ ಭಯದಿಂದ ಸಮ್ಮಿಶ್ರ ಸರ್ಕಾರದ ನೆಪದಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿವೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಲೇವಡಿ ಮಾಡಿದ್ದಾರೆ.…

View More ಬಿಜೆಪಿ ಭಯದಿಂದಲೇ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ