Wednesday, 12th December 2018  

Vijayavani

Breaking News
ಕನ್ನಡ ನಾಡಿಗೆ ಬಹುದೊಡ್ಡ ನಷ್ಟ

<< ಕೂಡಲ ಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಾಹಾದೇವಿ ಸಂತಾಪ >> ಕೂಡಲಸಂಗಮ: ಗದಗಿನ ತೋಂಟದಾರ್ಯ ಜಗದ್ಗುರು...

ಗದಗ ತೋಂಟದಾರ್ಯ ಶ್ರೀಗಳು ಇನ್ನಿಲ್ಲ

ಗದಗ: ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಶನಿವಾರ ಮುಂಜಾನೆ ಲಿಂಗೈಕ್ಯರಾಗಿದ್ದಾರೆ. ಲಘು ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ನಗರದ ಚಿರಾಯು ಆಸ್ಪತ್ರೆಗೆ...

ಹೃದಯಾಘಾತವಾದ ವ್ಯಕ್ತಿಗೇ ಔಷಧ ತರಲು ಹೇಳಿದ ವೈದ್ಯರು, ಸಾಲಿನಲ್ಲಿ ಕುಸಿದ ಪತ್ರಕರ್ತ ಸಾವು

ನವದೆಹಲಿ: ಸರ್ಕಾರಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಔಷಧಾಲಯದ ಮುಂದೆ ಸರದಿಯಲ್ಲಿ ನಿಂತಿದ್ದಾಗ ಕುಸಿದು ಬಿದ್ದು ಪತ್ರಕರ್ತ ದೀಪಾಂಶು ದುಬೆ ಎಂಬಾತ ಮೃತಪಟ್ಟಿದ್ದು, ಆತನ ಕುಟುಂಬದವರು ಆಸ್ಪತ್ರೆ ವಿರುದ್ಧ ನೀಡಿದ ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ....

ವಾಯುಮಾಲಿನ್ಯದಿಂದ ಹೃದಯ ಸಂಬಂಧಿ ರೋಗ ಬರುವ ಸಾಧ್ಯತೆ ಹೆಚ್ಚು

ನವದೆಹಲಿ: ದೇಶದಲ್ಲಿ ದಿನೇದಿನೆ ಹೆಚ್ಚುತ್ತಿರುವ ವಾಯುಮಾಲಿನ್ಯ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ವಾಯುಮಾಲಿನ್ಯದಿಂದಾಗಿ ಜನರಲ್ಲಿ ಹಲವು ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳಲ್ಲಿ ವಾಯುಮಾಲಿನ್ಯ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದು ಸಂಶೋಧನೆಯಿಂದ...

ಸಾವಿನಲ್ಲೂ ಒಂದಾದ ಹಿರಿಯ ದಂಪತಿ

ತಾಂಬಾ: ಪತ್ನಿ ಅಗಲಿಕೆ ನೋವು ತಾಳದೆ ಪತಿಯೂ ಹೃದಯಾಘಾತದಿಂದ ಮೃತಪಟ್ಟು ಸಾವಿನಲ್ಲೂ ದಂಪತಿ ಒಂದಾದ ಘಟನೆ ಗ್ರಾಮದಲ್ಲಿ ನಡೆದಿದೆ. ಸೋಮವಾರ ನಸುಕಿನ ಜಾವ 3 ಗಂಟೆಗೆ ಗೌರಾಬಾಯಿ ಬೋಗಪ್ಪ ಕತ್ತಿ (72) ಮೃತಪಟ್ಟಿದ್ದರು. ಅವರ...

ಪ್ರಯಾಣಿಕರನ್ನು ರಕ್ಷಿಸಿದ ಚಾಲಕ ಹೃದಯಾಘಾತದಿಂದ ಸಾವು

ಕೊಪ್ಪಳ: ಏಕಾಏಕಿ ಹೃದಯಾಘಾತ ಸಂಭವಿಸಿದರೂ ಸರ್ಕಾರಿ ಬಸ್‌ನಲ್ಲಿದ್ದ 27ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ ಚಾಲಕ ಗುರುವಾರ ಮೃತಪಟ್ಟಿದ್ದಾರೆ. ಚಾಲಕ ಎಂ.ಎ.ಮತ್ತೂರು ಮೃತ ದುರ್ದೈವಿ. ಬೆಳಗಾವಿ 1ನೇ ಘಟಕದ ಬಸ್ ಬೆಳಗಾವಿಯಿಂದ ಬಳ್ಳಾರಿಗೆ ಪ್ರಯಾಣಿಸುತ್ತಿದ್ದಾಗ ಬೆಳಗ್ಗೆ...

Back To Top