ನೆರೆ ಆಘಾತದಲ್ಲಿ ಗಣೇಶ ಚತುರ್ಥಿ ಸಂಭ್ರಮ

ಚಿಕ್ಕಮಗಳೂರು: ಗೌರಿ ಹಾಗೂ ಗಣೇಶನ ಹಬ್ಬ ಒಂದೇ ದಿನ ಬಂದಿದ್ದು, ನಗರದಲ್ಲಿ ಹಬ್ಬದಾಚರಣೆಗೆ ಭಾನುವಾರ ಖರೀದಿ ಭರಾಟೆ ಜೋರಾಗಿತ್ತು. ಅತಿವೃಷ್ಟಿ ಸಾಕಷ್ಟು ಜನರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ್ದರೆ, ಹಬ್ಬಕ್ಕೆ ಹೂವು, ಹಣ್ಣು ಮತ್ತಿತರ ಪದಾರ್ಥಗಳ…

View More ನೆರೆ ಆಘಾತದಲ್ಲಿ ಗಣೇಶ ಚತುರ್ಥಿ ಸಂಭ್ರಮ

ವರಮಹಾಲಕ್ಷ್ಮೀ ಸ್ವಾಗತಕ್ಕೆ ಸಕಲ ಸಿದ್ಧತೆ

ದಾವಣಗೆರೆ: ವರಮಹಾಲಕ್ಷ್ಮೀ ಸ್ವಾಗತಕ್ಕೆ ಬೆಣ್ಣೆನಗರಿ ಸೇರಿ ಜಿಲ್ಲಾದ್ಯಂತ ಸಿದ್ಧತೆಗಳು ಗುರುವಾರ ಭರದಿಂದ ನಡೆದವು. ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗುತ್ತದೆ. ಮನೆಯಲ್ಲಿ ಒಳಿತಾಗಲಿ, ಧನ, ಐಶ್ವರ್ಯ ವೃದ್ಧಿಯಾಗಲಿ ಎಂದು ಪೂಜೆ ಸಲ್ಲಿಸುತ್ತಾರೆ.…

View More ವರಮಹಾಲಕ್ಷ್ಮೀ ಸ್ವಾಗತಕ್ಕೆ ಸಕಲ ಸಿದ್ಧತೆ

ಶ್ರಾವಣ ಸಂಭ್ರಮಕ್ಕೆ ಕಳೆಗಟ್ಟಿದ ದೇಗುಲಗಳು

ದಾವಣಗೆರೆ: ಶ್ರಾವಣ ಮಾಸ ಎಂದರೆ ಭಕ್ತಿಯ ಸಿಂಚನ ಆರಂಭ. ಎಲ್ಲ ದೇಗುಲಗಳು ಭಕ್ತರಿಂದ ಕಂಗೊಳಿಸುತ್ತವೆ. ಶ್ರಾವಣದ ಮೊದಲ ದಿನ ಶುಕ್ರವಾರ ನಗರದ ದೇವಾಲಯಗಳು ಬಾಳೆ ಕಂದು, ಮಾವಿನ ತಳಿರಿನೊಂದಿಗೆ ಕಳೆಗಟ್ಟಿದ್ದವು. ಹೆಂಗಳೆಯರು ಅಮ್ಮನ ದೇವಾಲಯಗಳಿಗೆ…

View More ಶ್ರಾವಣ ಸಂಭ್ರಮಕ್ಕೆ ಕಳೆಗಟ್ಟಿದ ದೇಗುಲಗಳು

ಚಳ್ಳಕೆರೆ ವೀರಭದ್ರಸ್ವಾಮಿ ರಥೋತ್ಸವ

ಚಳ್ಳಕೆರೆ: ನಗರದಲ್ಲಿ ಶನಿವಾರ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ನೆರೆದಿದ್ದ ಭಕ್ತರು ತೇರಿನ ಕಳಸಕ್ಕೆ ಬಾಳೆಹಣ್ಣು, ಹೂವು ತೂರಿ ಹರಕೆ ತೀರಿಸಿದರು. ವೈಶಾಖ ಮಾಸದ ವಿಶಾಖ ನಕ್ಷತ್ರ, ಹುಣ್ಣಿಮೆಯಂದು…

View More ಚಳ್ಳಕೆರೆ ವೀರಭದ್ರಸ್ವಾಮಿ ರಥೋತ್ಸವ

ಕೋಡಿ ಮಲ್ಲೇಶ್ವರ ಸ್ವಾಮಿ ಜಾತ್ರೆಗೆ ತೆರೆ

ಐಮಂಗಲ: ಹೋಬಳಿಯ ಮರಡಿದೇವಿಗೆರೆಯಲ್ಲಿ ಬುಧವಾರ ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ಐದು ದಿನಗಳ ಶ್ರೀ ಕೋಡಿ ಮಲ್ಲೇಶ್ವರ ಸ್ವಾಮಿ ಜಾತ್ರೆಗೆ ತೆರೆ ಬಿದ್ದಿತು. ಮಂಗಳವಾರ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಂಜೆ ಕೆಂಡೋತ್ಸವ ನೆರವೇರಿತು. ಪುಷ್ಪಾಲಂಕೃತ…

View More ಕೋಡಿ ಮಲ್ಲೇಶ್ವರ ಸ್ವಾಮಿ ಜಾತ್ರೆಗೆ ತೆರೆ

ಹೂವಿನಲ್ಲಿ ಅರಳಿದ ಮೊಗ್ಗು !

ವಿಜಯಪುರ: ಮೊಗ್ಗು ಅರಳಿ ಹೂವಾಗುವುದನ್ನು ನೋಡಿದ್ದೇವೆ….ಹೂವು ಅರಳಿ ಮೊಗ್ಗಾಗುವುದನ್ನು ಎಲ್ಲಾದರೂ ನೋಡಿದ್ದೀರಾ? ಅಚ್ಚರಿಯಾದರೂ ಬಿಸಿಲೂರಿನಲ್ಲಿ ಇಂಥ ಅಪರೂಪದ ಸನ್ನಿವೇಶ ಕಂಡು ಬಂದಿದೆ. ನಗರದ ಆಲಕುಂಟೆ ನಗರದ ನಿವಾಸಿ ಜಿ.ವಿ. ಯಶವಂತ ಎಂಬುವರ ಮನೆಯಲ್ಲಿ ಹೂವು…

View More ಹೂವಿನಲ್ಲಿ ಅರಳಿದ ಮೊಗ್ಗು !

ಕಳಸ, ಆಲ್ದೂರಲ್ಲಿ ತಂಪೆರೆದ ಮಳೆ

ಕಳಸ: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಕಳಸದಲ್ಲಿ ಮಂಗಳವಾರ ಜೋರಾಗಿ ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ. ಮೂರು ದಿನಗಳಿಂದ ಮಧ್ಯಾಹ್ನದ ನಂತರ ಮೋಡಗಳು ಉಂಟಾಗಿ ಇನ್ನೇನು ಮಳೆ ಸುರಿಯಬೇಕು ಅನ್ನುವಷ್ಟರಲ್ಲಿ ಮೋಡಗಳು ಮರೆಯಾಗುತ್ತಿದ್ದವು. ಕಳಸ ಸುತ್ತಮುತ್ತಲಿನ…

View More ಕಳಸ, ಆಲ್ದೂರಲ್ಲಿ ತಂಪೆರೆದ ಮಳೆ

ಕಲಶೇಶ್ವರ ಮಹಾರಥೋತ್ಸವದಲ್ಲಿ ಭಕ್ತಸಾಗರ

ಕಳಸ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಇಲ್ಲಿಯ ಕಲಶೇಶ್ವರ ದೇವಾಲಯದಲ್ಲಿ ಶನಿವಾರ ಮಹಾರಥೋತ್ಸವ ವೈಭವದಿಂದ ನೆರವೇರಿತು. ಕಳೆದ ಭಾನುವಾರ ಗಣಪತಿ ಪೂಜೆ ಅಂಕುರಾರ್ಪಣೆಯೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವ ನಂತರದ ದಿನಗಳಲ್ಲಿ ಧ್ವಜಾರೋಹಣ, ವೃಷಭಾರೋಹಣ, ಕೌತುಕೋತ್ಸವ,…

View More ಕಲಶೇಶ್ವರ ಮಹಾರಥೋತ್ಸವದಲ್ಲಿ ಭಕ್ತಸಾಗರ

ಈ ಬಾರಿ ಮಾವಿನ ಫಸಲು ಅರ್ಧ

ಮುಂಡಗೋಡ: ತಾಲೂಕಿನಲ್ಲಿ ನವೆಂಬರ್​ನಲ್ಲಿ ಸುರಿದ ಹಿಂಗಾರು ಮಳೆಯಿಂದ ಕಸಿ ಕಟ್ಟಿದ ಮೂರ್ನಾಲ್ಕು ವರ್ಷದ ಹಾಗೂ 15-20 ವರ್ಷದ ಮಾವಿನ ಗಿಡಗಳು ಮಾತ್ರ ಶೇ. 50ರಷ್ಟು ಹೂವು ಬಿಟ್ಟಿವೆ. ಅದಕ್ಕಿಂತ ಹಳೆಯ ಗಿಡಗಳು ಹೂವು ಬಿಟ್ಟಿಲ್ಲ. ಕಳೆದ…

View More ಈ ಬಾರಿ ಮಾವಿನ ಫಸಲು ಅರ್ಧ

ಮನಸೂರೆಗೊಳಿಸುವ ಫಲಪುಷ್ಪ ಪ್ರದರ್ಶನ

ಚಿಕ್ಕಮಗಳೂರು: ಹೂವು, ತರಕಾರಿ ಮತ್ತು ಅಲಂಕಾರಿಕ ಸಸ್ಯಗಳನ್ನು ಬಳಸಿ ಅಲ್ಲೊಂದು ದೃಶ್ಯ ಕಾವ್ಯವನ್ನೇ ನಿರ್ವಿುಸಲಾಗಿದೆ. ಎಷ್ಟು ನೋಡಿದರೂ ಮತ್ತಷ್ಟು ನೋಡಬೇಕೆಂಬ ಹಂಬಲ. ಹೂವು, ಹಣ್ಣು, ಸಸ್ಯಗಳಿಂದ ನಿರ್ವಿುಸಿರುವ ಅಲ್ಲಿನ ಬಣ್ಣದ ಲೋಕಗಮನ ಸೆಳೆಯುತ್ತವೆ. ಹಸಿರತ್ತಲ್,…

View More ಮನಸೂರೆಗೊಳಿಸುವ ಫಲಪುಷ್ಪ ಪ್ರದರ್ಶನ