ಇಂದಿನಿಂದ ಜಾಯವಾಡಗಿಯಲ್ಲಿ ಜಾತ್ರೆ

ಹೂವಿನಹಿಪ್ಪರಗಿ: ಸಮೀಪದ ಜಾಯವಾಡಗಿ ಗ್ರಾಮದ ಸೋಮನಾಥೇಶ್ವರ ಹಾಗೂ ಶಿವಶರಣ ಶಿವಪ್ಪ ಮುತ್ಯಾರ ಜಾತ್ರಾ ಮಹೋತ್ಸವ ಏ.3ರಿಂದ 10 ರವರೆಗೆ ಅತಿ ವಿಜೃಂಭಣೆಯಿಂದ ಜರುಗಲಿದೆ. ಏ.3 ರಂದು ಪಲ್ಲಕ್ಕಿ ಗಂಗಸ್ಥಳಕ್ಕೆ ಹೋಗುವುದು. ಏ.4 ರಂದು ಗಂಗಸ್ಥಳದಿಂದ…

View More ಇಂದಿನಿಂದ ಜಾಯವಾಡಗಿಯಲ್ಲಿ ಜಾತ್ರೆ

ಓರ್ವ ಪರೀಕ್ಷಾರ್ಥಿಗೆ 19 ಜನ ಸಿಬ್ಬಂದಿ !

ಹೂವಿನಹಿಪ್ಪರಗಿ: ಸಮೀಪದ ವಡವಡಗಿಯ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಜೆ.ಜೆ. ಪಪೂ ಮಹಾವಿದ್ಯಾಲಯದ ಪರೀಕ್ಷೆ ಕೇಂದ್ರದಲ್ಲಿ ಶುಕ್ರವಾರ ನಡೆದ ದ್ವಿತೀಯ ಪಿಯುನ ಉರ್ದು ಪರೀಕ್ಷೆಯಲ್ಲಿ ಓರ್ವ ವಿದ್ಯಾರ್ಥಿಗೆ 19 ಮಂದಿ ಸಿಬ್ಬಂದಿ ಪರೀಕ್ಷಾ ಕಾರ್ಯ…

View More ಓರ್ವ ಪರೀಕ್ಷಾರ್ಥಿಗೆ 19 ಜನ ಸಿಬ್ಬಂದಿ !

ವೈಭವದ ಆರೂಢರ ರಥೋತ್ಸವ

ಹೂವಿನಹಿಪ್ಪರಗಿ: ಸಮೀಪದ ಸುಕ್ಷೇತ್ರ ಆರೂಢರ ಐಕ್ಯಸ್ಥಳ ನಂದಿಹಾಳ ಪಿ.ಎಚ್. ಗ್ರಾಮದ ಬ್ರಹ್ಮಸ್ವರೂಪಿ ಶ್ರೀಗುರು ಆರೂಢರ 36ನೇ ಜಾತ್ರಾ ಮಹೋತ್ಸವ ಹಾಗೂ ನೂತನ ರಥೋತ್ಸವ ಲೋಕಾರ್ಪಣೆ ವಿಜೃಂಭಣೆಯಿಂದ ನೆರವೇರಿತು. ಆರೂಢರ ಐಕ್ಯ ಮಂಟಪಕ್ಕೆ ವಿಶೇಷವಾಗಿ ಅಲಂಕರಿಸಲಾಗಿತ್ತು.…

View More ವೈಭವದ ಆರೂಢರ ರಥೋತ್ಸವ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ

ಹೂವಿನಹಿಪ್ಪರಗಿ: ಮನುಷ್ಯನ ಪ್ರಮುಖ ಅಂಗಗಳಾದ ಕಣ್ಣು ಮತ್ತು ಶ್ರವಣಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರಭಂಟನಾಳದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.ಗ್ರಾಮದ ಹೂವಿನಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರಿಭಂಟನಾಳದ ಶ್ರೀ ಗುರುಗಂಗಾಧರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ…

View More ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ

ಮತಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ

ಹೂವಿನಹಿಪ್ಪರಗಿ: ರಾಜ್ಯದ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ಬಿಜೆಪಿ ಶಾಸಕರಿಗೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಅಭಿವೃದ್ಧಿಗೆ ತಕ್ಕಂತೆ ಅನುದಾನ ನೀಡುತ್ತಿಲ್ಲ. ಆದರೂ ಮತಕ್ಷೇತ್ರದ ಅಭಿವೃದ್ಧಿಗೆ ಜೀತದಾಳಿನಂತೆ ದುಡಿದು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ಶಾಸಕ ಸೋಮನಗೌಡ ಪಾಟೀಲ…

View More ಮತಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ

ಮತಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ

ಹೂವಿನಹಿಪ್ಪರಗಿ: ರಾಜ್ಯದ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ಬಿಜೆಪಿ ಶಾಸಕರಿಗೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಅಭಿವೃದ್ಧಿಗೆ ತಕ್ಕಂತೆ ಅನುದಾನ ನೀಡುತ್ತಿಲ್ಲ. ಆದರೂ ಮತಕ್ಷೇತ್ರದ ಅಭಿವೃದ್ಧಿಗೆ ಜೀತದಾಳಿನಂತೆ ದುಡಿದು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ಶಾಸಕ ಸೋಮನಗೌಡ ಪಾಟೀಲ…

View More ಮತಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ

ಮೃತ ಬಾಲಕಿ ಮನೆಗೆ ತಹಸೀಲ್ದಾರ್ ಭೇಟಿ

ಹೂವಿನಹಿಪ್ಪರಗಿ: ಗ್ರಾಮದಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾದ 10 ವರ್ಷದ ಸಂಜನಾ ಲಿಂಗದಳ್ಳಿ ಅವರ ಮನೆಗೆ ಬಸವನಬಾಗೇವಾಡಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಮಂಗಳವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು. ಈಗಾಗಲೇ ಪೊಲೀಸರು ತನಿಖೆ ನಡೆಸಿದ್ದು, ಶೀಘ್ರ…

View More ಮೃತ ಬಾಲಕಿ ಮನೆಗೆ ತಹಸೀಲ್ದಾರ್ ಭೇಟಿ

ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಪತ್ತೆ

ಹೂವಿನಹಿಪ್ಪರಗಿ: ಗ್ರಾಮದಲ್ಲಿ 10 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ದುಷ್ಕರ್ವಿುಗಳನ್ನು ಕೂಡಲೇ ಬಂಧಿಸಿ, ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬಸವನಬಾಗೇವಾಡಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಗುರುವಾರ ಸಂಜೆ ಹೂವಿನಹಿಪ್ಪರಗಿ ಗ್ರಾಮದ…

View More ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಪತ್ತೆ

ಜಾಕ್‌ವೆಲ್ ದುರಸ್ತಿಗೆ ಹಣ ಬಿಡುಗಡೆ

ಹೂವಿನಹಿಪ್ಪರಗಿ: ಬಸವನಬಾಗೇವಾಡಿಯಲ್ಲಿ ಬಸವ ಜಯಂತಿ ಅದ್ದೂರಿಯಾಗಿ ಆಚರಿಸಬೇಕು ಹಾಗೂ ಬಳೂತಿ ಜಾಕ್‌ವೆಲ್ ದುರಸ್ತಿಗೆ ಶೀಘ್ರವೇ ಚಾಲನೆ ನೀಡಬೇಕೆಂದು ಆಗ್ರಹಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ರೈತರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗುರುವಾರ ಮನವಿ…

View More ಜಾಕ್‌ವೆಲ್ ದುರಸ್ತಿಗೆ ಹಣ ಬಿಡುಗಡೆ

ಬಳೂತಿ ಜಾಕವೆಲ್​ಗೆ ಹೋರಾಟಗಾರರ ಭೇಟಿ

ಆಲಮಟ್ಟಿ: ಶಾರ್ಟ್ ಸರ್ಕ್ಯೂಟ್​ನಿಂದ ಹಾನಿಗೀಡಾದ ಮುಳವಾಡ ಏತ ನೀರಾವರಿ ಯೋಜನೆಯ ಬಳೂತಿ ಮುಖ್ಯ ಜಾಕ್​ವೆಲ್​ಗೆ ಹೂವಿನಹಿಪ್ಪರಗಿ ಕೆರೆ ತುಂಬುವ ಹೋರಾಟಗಾರರು ಗುರುವಾರ ಭೇಟಿ ನೀಡಿ ವೀಕ್ಷಿಸಿದರು. ಅಣೆಕಟ್ಟೆ ವಲಯದ ಮುಖ್ಯ ಇಂಜಿನಿಯರ್ ಟಿ. ವೆಂಕಟೇಶ ಹಾಗೂ…

View More ಬಳೂತಿ ಜಾಕವೆಲ್​ಗೆ ಹೋರಾಟಗಾರರ ಭೇಟಿ