ಜಾಗತಿಕ ಹೂಡಿಕೆ ತಾಣವಾಗಿಸಲು ಯತ್ನ

ಹುಬ್ಬಳ್ಳಿ: ದೇಶವನ್ನು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಹೂಡಿಕೆಯ ಹಾಗೂ ಉತ್ಪಾದನಾ ತಾಣವನ್ನಾಗಿಸುವ ಗುರಿಯೊಂದಿಗೆ ಆರ್ಥಿಕ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಹಣಕಾಸು ಹಾಗೂ ಕಾಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಲೆಕ್ಕಪರಿಶೋಧಕರ ಸಂಘ…

View More ಜಾಗತಿಕ ಹೂಡಿಕೆ ತಾಣವಾಗಿಸಲು ಯತ್ನ

ಹೂಡಿಕೆ ಹಣಕ್ಕೆ ಡಬಲ್ ಕೊಡುತ್ತೇನೆ ಎಂದ…ಈಗ ಹಣವೂ ಇಲ್ಲ, ಅವನೂ ಇಲ್ಲ; 6 ಕೋಟಿ ರೂ. ಫ್ರಾಡ್, ವ್ಯಾಪಾರಿಗಳು ಕಂಗಾಲು ​

ಬೆಂಗಳೂರು: ಮೋಸ ಹೋಗುವ ಜನರು ಇರುವವರೆಗೂ ವಂಚಕರು ಇದ್ದೇ ಇರುತ್ತಾರಂತೆ. ಈಗಾಗಲೇ ಅದೆಷ್ಟೋ ಮಂದಿ ಯಾರ್ಯಾರನ್ನೋ ನಂಬಿ ಹಣ ಕಳೆದುಕೊಂಡವರು ಇದ್ದಾರೆ. ಇತ್ತೀಚೆಗೆ ಫ್ರೆಶ್​ ಉದಾಹರಣೆಯೆಂದರೆ ಐಎಂಎ ಸ್ಕ್ಯಾಮ್​. ಈಗ ಇನ್ನೊಂದು ಇಂಥದ್ದೇ ಪ್ರಕರಣ…

View More ಹೂಡಿಕೆ ಹಣಕ್ಕೆ ಡಬಲ್ ಕೊಡುತ್ತೇನೆ ಎಂದ…ಈಗ ಹಣವೂ ಇಲ್ಲ, ಅವನೂ ಇಲ್ಲ; 6 ಕೋಟಿ ರೂ. ಫ್ರಾಡ್, ವ್ಯಾಪಾರಿಗಳು ಕಂಗಾಲು ​

ಠೇವಣಿ ಮರಳಿಸದೇ ಜೈಲು ಪಾಲು

ಚಿತ್ರದುರ್ಗ: ಠೇವಣಿ ಹಾಗೂ ಪಿಗ್ಮಿ ಮತ್ತಿತರ ರೂಪದಲ್ಲಿ ಹೂಡಿಕೆ ಹಣವನ್ನು ಹಿಂತಿರುಗಿಸದೇ ಗ್ರಾಹಕರನ್ನು ವಂಚಿಸಿದ ಆರೋಪದಡಿ ನಗರದ ಗ್ರೇಟ್‌ಫೋರ್ಟ್ ಮೈನಾರಿಟಿ ಮಲ್ಟಿ ಪರ್ಪಸ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಮುಖ್ಯಸ್ಥ ಸೈಯದ್ ಶಕೀಲ್ ಅಹಮದ್‌ನನ್ನು…

View More ಠೇವಣಿ ಮರಳಿಸದೇ ಜೈಲು ಪಾಲು

ಜನಸ್ನೇಹಿ ಮೋಸಕ್ಕೆ ಒಂದೂವರೇ ವರ್ಷ!

ಗದಗ: ನಗರದಲ್ಲಿ ಜನಸ್ನೇಹಿ ಎಂಬ ಫೈನಾನ್ಸ್ ಕಂಪನಿಯೊಂದು ಹೂಡಿಕೆದಾರರಿಗೆ ಇಲ್ಲಸಲ್ಲದ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಘಟನೆ ಜರುಗಿ ಒಂದೂವರೆ ವರ್ಷ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ನಗರದ ಮಹೇಂದ್ರಕರ ವೃತ್ತದಲ್ಲಿ ಕಚೇರಿ ಹೊಂದಿದ್ದ…

View More ಜನಸ್ನೇಹಿ ಮೋಸಕ್ಕೆ ಒಂದೂವರೇ ವರ್ಷ!

ಬೆಳಗಾವಿಗೂ ಹಬ್ಬಿದ ಐಎಂಎ ಧೋಖಾ: ಹೂಡಿಕೆ ಮಾಡಿ ಮೋಸ ಹೋದ 300ಕ್ಕೂ ಹೆಚ್ಚು ಮಂದಿ?

ಬೆಳಗಾವಿ: ಕೇವಲ ಮಳಿಗೆ ಇದ್ದ ಕಡೆ ಮಾತ್ರವಲ್ಲ, ರಾಜ್ಯದ ಬೇರೆ ಸ್ಥಳಗಳ ಗ್ರಾಹಕರೂ ಐಎಂಎ ಧೋಖಾಕ್ಕೆ ಬಲಿಯಾಗಿದ್ದಾರೆ. ಸ್ಥಳೀಯ ಮುಸ್ಲಿಂ ಸಮುದಾಯದವರು ನಗರದ ಅಂಜುಮನ್ ಹಾಲ್‌ನಲ್ಲಿ ಸಭೆ ನಡೆಸಿ ವಿಚಾರಿಸಿದಾಗ 300ಕ್ಕೂ ಅಧಿಕ ಜನರು…

View More ಬೆಳಗಾವಿಗೂ ಹಬ್ಬಿದ ಐಎಂಎ ಧೋಖಾ: ಹೂಡಿಕೆ ಮಾಡಿ ಮೋಸ ಹೋದ 300ಕ್ಕೂ ಹೆಚ್ಚು ಮಂದಿ?

ಆರ್ಥಿಕತೆ ವೃದ್ಧಿ, ಉದ್ಯೋಗ ಸೃಜಿಸಲು ಪ್ರಧಾನಿ ಮೋದಿ ಕಂಡುಕೊಂಡ ಎರಡು ದಾರಿ ಯಾವುದು ಗೊತ್ತಾ?

ನವದೆಹಲಿ: ಒಂದೆಡೆ ಆರ್ಥಿಕತೆ ಕುಸಿತ ಮತ್ತೊಂದೆಡೆ ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ಹೆಚ್ಚಾಗುತ್ತಿರುವುದನ್ನು ತಡೆಯುವುದು ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಎರಡು ದೊಡ್ಡ ಸವಾಲುಗಳಾಗಿದ್ದು, ಇವುಗಳನ್ನು ನಿಯಂತ್ರಿಸಲು ಇದೀಗ ಮೋದಿ ತಮ್ಮ ಅಧ್ಯಕ್ಷತೆಯಲ್ಲಿ ಎರಡು ನೂತನ…

View More ಆರ್ಥಿಕತೆ ವೃದ್ಧಿ, ಉದ್ಯೋಗ ಸೃಜಿಸಲು ಪ್ರಧಾನಿ ಮೋದಿ ಕಂಡುಕೊಂಡ ಎರಡು ದಾರಿ ಯಾವುದು ಗೊತ್ತಾ?

ಸುಗಮ ಹೂಡಿಕೆಯ ಹಿತಾನುಭವಕ್ಕಾಗಿ ಸರ್ವ ಸುರಕ್ಷಿತ ಹೂಡಿಕೆ ನೀತಿ

ಹೆಚ್ಚಿನ ಲಾಭಾಂಶ ನಿರೀಕ್ಷಿಸಿ ಯಾವುದಾದರೂ ಒಂದು ಷೇರಿನ ಮೇಲೆ ಹೂಡಿಕೆ ಮಾಡಿದರೆ, ಕೆಲವೇ ದಿನಗಳಲ್ಲಿ ಅದರ ಬೆಲೆಯಲ್ಲಿ ಇಳಿಕೆಯಾಗಿ ಹೂಡಿಕೆದಾರರಿಗೆ ನಷ್ಟದ ಭೀತಿ ಕಾಡಲಾರಂಭಿಸುತ್ತದೆ. ಈ ರೀತಿಯ ಬೆಲೆಯ ಏರಿಳಿತದಿಂದಾಗಿ ಜನರು ಷೇರುಗಳಲ್ಲಿ ದೀರ್ಘಾವಧಿಗೆ…

View More ಸುಗಮ ಹೂಡಿಕೆಯ ಹಿತಾನುಭವಕ್ಕಾಗಿ ಸರ್ವ ಸುರಕ್ಷಿತ ಹೂಡಿಕೆ ನೀತಿ

ಸಂಶೋಧನೆಯಿಂದ ಉತ್ಕೃಷ್ಟತೆ

ಧಾರವಾಡ: ಪದವಿ ಶಿಕ್ಷಣದ ಪುನಃಶ್ಚೇತನವಾಗಬೇಕಾದರೆ ಬೋಧಕರ ಮೇಲೆ ಹಣ ಹೂಡಿಕೆ ಮಾಡಬೇಕು. ಸಿಬ್ಬಂದಿ- ಬೋಧಕರು- ಸಂಶೋಧನೆಯಲ್ಲಿ ಉತ್ಕೃಷ್ಟತೆ ಸಾಧಿಸಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಕೆ. ರಾಮಚಂದ್ರನ್ ಹೇಳಿದರು. ನಗರದ ಕರ್ನಾಟಕ ವಿಶ್ವವಿದ್ಯಾಲಯದ…

View More ಸಂಶೋಧನೆಯಿಂದ ಉತ್ಕೃಷ್ಟತೆ

ಪ್ರಗತಿ ಕಾಣದ ಕೈಗಾರಿಕೆ ಯೋಜನೆ

<6 ಬೃಹತ್, 27 ಮಧ್ಯಮ ಕೈಗಾರಿಕೆಗಳಿಗೆ ಅನುಮೋದನೆ * 4 ಯೋಜನೆ ಮಾತ್ರ ಪೂರ್ಣ ಅನುಷ್ಠಾನ> ಪಿ.ಬಿ.ಹರೀಶ್ ರೈ ಮಂಗಳೂರು 25 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ, 7 ಸಾವಿರಕ್ಕೂ ಅಧಿಕ ಉದ್ಯೋಗ…

View More ಪ್ರಗತಿ ಕಾಣದ ಕೈಗಾರಿಕೆ ಯೋಜನೆ

ಕಂಪನಿ ಮಾತಿಗೆ ಮರುಳು, ಹೆಚ್ಚಿನ ಬಡ್ಡಿ ಆಸೆಗಾಗಿ ಲಕ್ಷಾಂತರ ರೂ. ಹೂಡಿಕೆ

ಭಟ್ಕಳ: ಹೆಚ್ಚಿನ ಬಡ್ಡಿ ಪಡೆಯುವ ಆಸೆಯಿಂದ ಹೆಸರು ಗೊತ್ತಿಲ್ಲದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ಪಟ್ಟಣದ ಜನರು ಈಗ ಪರಿತಪಿಸುವಂತಾಗಿದೆ. ತಮ್ಮ ಹಣ ವಾಪಸ್ ನೀಡುವಂತೆ ಕಂಪನಿ ಏಜೆಂಟರ ಮನೆಗೆ ಭಾನುವಾರ ಮುತ್ತಿಗೆ ಹಾಕಿದ್ದಾರೆ.…

View More ಕಂಪನಿ ಮಾತಿಗೆ ಮರುಳು, ಹೆಚ್ಚಿನ ಬಡ್ಡಿ ಆಸೆಗಾಗಿ ಲಕ್ಷಾಂತರ ರೂ. ಹೂಡಿಕೆ