ಎರಡು ಹುಲಿಗಳನ್ನು ಹಿಮ್ಮೆಟ್ಟಿಸಿ ಮಾಲೀಕ, ಆತನ ಪತ್ನಿಯನ್ನು ರಕ್ಷಿಸಿದ ಸಾಕು ನಾಯಿ!

ಭೂಪಾಲ್‌: ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯ ಕಾಡಿನ ಪ್ರದೇಶದಲ್ಲಿ ಎರಡು ಹುಲಿಗಳ ದಾಳಿಯಿಂದ ತನ್ನ ಮಾಲೀಕ ಮತ್ತು ಆತನ ಪತ್ನಿಯನ್ನು ಸಾಕು ನಾಯಿ ರಕ್ಷಿಸಿರುವ ಘಟನೆ ನಡೆದಿದೆ. ಗ್ರೇಜರ್ಸ್‌ ಕುಂಜಿರಾಮ್‌ ಯಾದವ್‌ ಮತ್ತು ಆತನ ಪತ್ನಿ…

View More ಎರಡು ಹುಲಿಗಳನ್ನು ಹಿಮ್ಮೆಟ್ಟಿಸಿ ಮಾಲೀಕ, ಆತನ ಪತ್ನಿಯನ್ನು ರಕ್ಷಿಸಿದ ಸಾಕು ನಾಯಿ!

ಮೇಟಿಕುಪ್ಪೆಯಲ್ಲಿ ಹುಲಿ ದಾಳಿಗೆ ಹಸು ಬಲಿ

ಎಚ್.ಡಿ.ಕೋಟೆ: ತಾಲೂಕಿನ ಮೇಟಿಕುಪ್ಪೆಯ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುವೊಂದು ಹುಲಿ ದಾಳಿಗೆ ಬಲಿಯಾಗಿದೆ. ಸೋಮವಾರ ರೈತ ಬಸವರಾಜು ಅವರಿಗೆ ಸೇರಿದ ಹಸು ಬಲಿಯಾಗಿದೆ. 35 ಸಾವಿರ ರೂ. ಬೆಲೆಬಾಳುವ ಹಸುವನ್ನು ಕಳೆದ ಮೂರು ದಿನಗಳ ಹಿಂದೆ…

View More ಮೇಟಿಕುಪ್ಪೆಯಲ್ಲಿ ಹುಲಿ ದಾಳಿಗೆ ಹಸು ಬಲಿ

ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಕಾರವಾರ: ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ ಎಂದು ಕಾರಣ ನೀಡಿ ರಸ್ತೆ ನಿರ್ವಣಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆ ಬಹಿಷ್ಕಾರ ಮಾಡು ವುದಾಗಿ ತಾಲೂಕಿನ ಗೋವಾ ಗಡಿ ಭಾಗದ ಗ್ರಾಮಸ್ಥರು…

View More ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಹಲಸೂರಿನಲ್ಲಿ ಹುಲಿ ಪ್ರತ್ಯಕ್ಷ

ಬಾಳೆಹೊನ್ನೂರು: ಸಮೀಪದ ಹಲಸೂರು ಗ್ರಾಮದಲ್ಲಿ ಹುಲಿಯೊಂದು ಮೂರನೇ ಬಾರಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯ ಹಲಸೂರು ಕಿರು ಅರಣ್ಯ ವಿಭಾಗದಲ್ಲಿ ಬಿದಿರು ನೆಡಲು ಪೂರ್ವಭಾವಿಯಾಗಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಲು…

View More ಹಲಸೂರಿನಲ್ಲಿ ಹುಲಿ ಪ್ರತ್ಯಕ್ಷ

30 ವರ್ಷಗಳ ಬಳಿಕ ಗುಜರಾತ್​ನಲ್ಲಿ ಹುಲಿ ಪ್ರತ್ಯಕ್ಷ: ಮಾಹಿತಿ ಖಚಿತ ಪಡಿಸಿದ ಅರಣ್ಯ ಇಲಾಖೆ

ಅಹಮದಾಬಾದ್​: ಗುಜರಾತ್​ನ ಮಹಿಸಾಗರ ಜಿಲ್ಲೆಯ ರಸ್ತೆಯೊಂದರಲ್ಲಿ ಹುಲಿ ಕಾಣಿಸಿಕೊಂಡಿದ್ದನ್ನು ನೋಡಿದ್ದಾಗಿ ವ್ಯಕ್ತಿಯೊಬ್ಬ ಹೇಳಿದ್ದನ್ನು ಖಚಿತ ಪಡಿಸಿರುವ ಗುಜರಾತ್​ ಸರ್ಕಾರ ಹುಲಿ ಪ್ರತ್ಯಕ್ಷವಾಗಿರುವುದು ನಿಜ ಎಂದು ಹೇಳಿದೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್​ ಸರ್ಕಾರದ ಅರಣ್ಯ…

View More 30 ವರ್ಷಗಳ ಬಳಿಕ ಗುಜರಾತ್​ನಲ್ಲಿ ಹುಲಿ ಪ್ರತ್ಯಕ್ಷ: ಮಾಹಿತಿ ಖಚಿತ ಪಡಿಸಿದ ಅರಣ್ಯ ಇಲಾಖೆ

ಬೆಕ್ಕೆಸೊಡ್ಲೂರು ಗ್ರಾಮಸ್ಥರ ಪ್ರತಿಭಟನೆ

ಶ್ರೀಮಂಗಲ: ಸಾಕು ಪ್ರಾಣಿಗಳನ್ನು ಕೊಂದುಹಾಕುತ್ತಿರುವ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ದಕ್ಷಣ ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಭಾನುವಾರ ಗ್ರಾಮದ ರೈತ ಮಲ್ಲಮಾಡ ಸೋಮಯ್ಯ ವಿಷ್ಣುಅವರಿಗೆ ಸೇರಿದ ಹಾಲು ಕರೆಯುವ ಹಸು ಮೇಯುತ್ತಿದ್ದಾಗ…

View More ಬೆಕ್ಕೆಸೊಡ್ಲೂರು ಗ್ರಾಮಸ್ಥರ ಪ್ರತಿಭಟನೆ

ಹುಲಿ ಸೆರೆಗೆ ಆನೆ ಮೂಲಕ ಕಾರ್ಯಾಚರಣೆ

ಎಚ್.ಡಿ.ಕೋಟೆ: ತಾಲೂಕಿನ ಕೆ.ಎಡತೊರೆ ಗ್ರಾಮದ ಬಾಳೆ ತೋಟದಲ್ಲಿ ಪ್ರತ್ಯಕ್ಷವಾಗಿ ಆತಂಕ ಉಂಟು ಮಾಡಿದ್ದ ಹುಲಿ ಸೆರೆಗೆ ಅರಣ್ಯಾಧಿಕಾರಿಗಳು ಭಾನುವಾರ ಸಾಕಾನೆ ಮೂಲಕ ಕಾರ್ಯಾಚರಣೆ ನಡೆಸಿದರು. ವಿಶೇಷ ಹುಲಿ ಸಂರಕ್ಷಣಾ ಪಡೆಯ 50 ಸಿಬ್ಬಂದಿ, ಸಾಕಾನೆ…

View More ಹುಲಿ ಸೆರೆಗೆ ಆನೆ ಮೂಲಕ ಕಾರ್ಯಾಚರಣೆ

ಯುವಕನ ತಿಂದ ವ್ಯಾಘ್ರ

ಎಚ್.ಡಿ.ಕೋಟೆ: ನಾಗರಹೊಳೆ ವ್ಯಾಪ್ತಿಯ ಡಿ.ಬಿ.ಕುಪ್ಪೆ ವಲಯದಲ್ಲಿ ನಾಲ್ವರನ್ನು ಕೊಂದು ತಿಂದ ನರಭಕ್ಷಕ ಹುಲಿಯನ್ನು ಗುಂಡಿಟ್ಟು ಹತ್ಯೆಗೈದ ನೆನಪು ಮಾಸುವ ಮೊದಲೇ ಇದೇ ವ್ಯಾಪ್ತಿಯಲ್ಲಿ ಮತ್ತೊಂದು ನರಭಕ್ಷಕ ವ್ಯಾಘ್ರ ಯುವಕನೋರ್ವನನ್ನು ತಿಂದು ಪರಾರಿಯಾಗಿದೆ. ಮಾನಿಮೂಲೆ ಹಾಡಿಯ…

View More ಯುವಕನ ತಿಂದ ವ್ಯಾಘ್ರ

ಗಾಯಗೊಂಡಿದ್ದ ಹುಲಿಯನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆಗೆ ಸಿಕ್ಕಿದ್ದು ಹುಲಿಯ ಮೃತದೇಹ

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿರಿಕೆರೆ ಬಳಿ ಹುಲಿಯೊಂದು ಶುಕ್ರವಾರ ಮೃತಪಟ್ಟಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಸೋಮೇಶ್ವರ ದೇವಸ್ಥಾನ ಬಳಿ ಎರಡು ದಿನಗಳ ಹಿಂದೆ ಈ ಹುಲಿ…

View More ಗಾಯಗೊಂಡಿದ್ದ ಹುಲಿಯನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆಗೆ ಸಿಕ್ಕಿದ್ದು ಹುಲಿಯ ಮೃತದೇಹ

ಹುಲಿ ಹೆಜ್ಜೆ ಗುರುತು ಪತ್ತೆ

ಗೋಣಿಕೊಪ್ಪಲು: ಕೊಟ್ಟಗೇರಿ ಗ್ರಾಮದ ಗದ್ದೆಯಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ಅರಮಣಮಾಡ ಸತೀಶ್ ದೇವಯ್ಯ ಎಂಬುವರ ಗದ್ದೆಯಲ್ಲಿ ಕಳೆದ ರಾತ್ರಿ ಹುಲಿ ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ಹಲವು ತಿಂಗಳಿನಿಂದ…

View More ಹುಲಿ ಹೆಜ್ಜೆ ಗುರುತು ಪತ್ತೆ