ರೂ. 55 ಲಕ್ಷದ ಮದ್ಯ ವಶ

ಹುಮನಾಬಾದ್: ಮುಂಬಯಿನಿಂದ ಹೈದರಾಬಾದ್ಗೆ ಕಂಟೇನರ್ನಲ್ಲಿ ಅಕ್ರಮವಾಗಿ 55 ಲಕ್ಷ ರೂ. ಮೌಲ್ಯದ ಮದ್ಯವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೊಳಕೇರಾ ಬಳಿ ಸೋಮವಾರ ವಶಪಡಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು, ಒಬ್ಬನನ್ನು ಬಂಧಿಸಿದ್ದಾರೆ. ಎಂಕೆಜಿಎನ್ ಧಾಬಾ ಹತ್ತಿರ ಅನುಮತಿ ಇಲ್ಲದೆ…

View More ರೂ. 55 ಲಕ್ಷದ ಮದ್ಯ ವಶ

5 ಲಕ್ಷದ ಪಡಿತರ ಅಕ್ಕಿ ವಶ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್ಧುಮ್ಮನಸೂರ ಹತ್ತಿರದ ತೋಟದ ಮನೆ ಮೇಲೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5 ಲಕ್ಷ ಮೌಲ್ಯದ ಪಡಿತರ ಅಕ್ಕಿ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿರುವುದು ತಡವಾಗಿ ಬೆಳಕಿಗೆ…

View More 5 ಲಕ್ಷದ ಪಡಿತರ ಅಕ್ಕಿ ವಶ

ಎನ್ಎಸ್ಎಸ್ನಿಂದ ಸೇವಾ ಮನೋಭಾವ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್ಸಮುದಾಯದೊಂದಿಗೆ ಸೇರಲು ಮಕ್ಕಳಿಗೆ ಎನ್ಎಸ್ಎಸ್ ಶಿಬಿರಗಳು ಸೇವಾಭಾವನೆಯನ್ನು ಮೂಡಿಸಲು ಸಹಕಾರಿಯಾಗಿವೆ ಎಂದು ಪ್ರಾಚಾರ್ಯ ಡಾ. ಗೀರಿಶ ಕಠೋಳ್ಳಿ ಹೇಳಿದರು. ಪಟ್ಟಣದ ರಾಮಚಂದ್ರ ವೀರಪ್ಪ ಮಹಿಳಾ ಮಾಹಾವಿದ್ಯಾಲಯದಿಂದ ಬಸವತೀರ್ಥದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ…

View More ಎನ್ಎಸ್ಎಸ್ನಿಂದ ಸೇವಾ ಮನೋಭಾವ ಹೆಚ್ಚಳ

ಮಾಣಿಕಪ್ರಭು ಜಯಂತ್ಯುತ್ಸವ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್ ಮಾಣಿಕನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಶನಿವಾರ ಶ್ರೀ ಮಾಣಿಕಪ್ರಭು ಹಾಗೂ ದತ್ತ ಜಯಂತಿ ಮಹೋತ್ಸವ ಭಕ್ತಿಭಾವದ ಮಧ್ಯೆ ಜರುಗಿತು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಅಪಾರ ಭಕ್ತಾದಿಗಳ ಮಧ್ಯೆ ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಪ್ರಭುಗಳ…

View More ಮಾಣಿಕಪ್ರಭು ಜಯಂತ್ಯುತ್ಸವ ಸಂಭ್ರಮ