ಆಲಿಕಲ್ಲು ಮಳೆಗೆ ತಂಪಾದ ಹುಬ್ಬಳ್ಳಿ

ಹುಬ್ಬಳ್ಳಿ: ಬಿಸಿಲಿನ ಧಗೆಯಿಂದ ಬೆಂದಿದ್ದ ಹುಬ್ಬಳ್ಳಿಯಲ್ಲಿ ಬುಧವಾರ ಸಂಜೆ ಒಂದು ಗಂಟೆ ಸುರಿದ ಗುಡುಗು ಸಹಿತ ಆಲಿಕಲ್ಲು ಮಳೆಗೆ ವಾತಾವರಣ ಕೂಲ್ ಕೂಲ್ ಆಗಿದೆ. ನಗರದಲ್ಲಿ ಎರಡು ಮರಗಳು ಉರುಳಿ ಬಿದ್ದಿದ್ದು, ಕೆಲವೆಡೆ ವಿದ್ಯುತ್…

View More ಆಲಿಕಲ್ಲು ಮಳೆಗೆ ತಂಪಾದ ಹುಬ್ಬಳ್ಳಿ

ರಾಜ್ಯದ ಹಲವೆಡೆ ವರುಣನ ಸಿಂಚನ: ಸುಡು ಬಿಸಿಲಿಗೆ ಬಳಲಿದ್ದ ಜನತೆಯ ಮುಖದಲ್ಲಿ ಮಂದಹಾಸ

ಹುಬ್ಬಳ್ಳಿ: ಸುಡು ಸುಡು ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ರಾಜ್ಯದ ಜನತೆಗೆ ಮಳೆರಾಯನ ಆಗಮನವು ತಂಪಿನ ವಾತಾವರಣವನ್ನು ಹೊತ್ತು ತಂದಿದೆ. ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ವರುಣನಿಂದ ಜನತೆಗೆ ಸ್ವಲ್ಪಮಟ್ಟಿಗೆ ಮುದ ನೀಡಿದೆ.…

View More ರಾಜ್ಯದ ಹಲವೆಡೆ ವರುಣನ ಸಿಂಚನ: ಸುಡು ಬಿಸಿಲಿಗೆ ಬಳಲಿದ್ದ ಜನತೆಯ ಮುಖದಲ್ಲಿ ಮಂದಹಾಸ

ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಮೇ 19ರಂದು

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ. ಕುಂದಗೋಳ ಕ್ಷೇತ್ರದ ಶಾಸಕ, ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರ ತೆರವುಗೊಂಡಿತ್ತು. ಲೋಕಸಭೆ…

View More ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಮೇ 19ರಂದು

ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ನೇಕಾರ ಭವನದ ಉತ್ತರ ವಿಭಾಗದ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಸೋಮವಾರ ಸಂಜೆ ದಿಢೀರ್ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 55 ಸಾವಿರ ರೂ. ನಗದು ಜಪ್ತಿ…

View More ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ

ಸಂಸ್ಕೃತಿ ಸಂವರ್ಧನೆಯಲ್ಲಿ ಮಹಿಳೆಯರ ಪಾತ್ರ ಹಿರಿದು

ಹುಬ್ಬಳ್ಳಿ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉತ್ಕೃಷ್ಟ ಸ್ಥಾನವಿದೆ. ಸಂಸ್ಕೃತಿ ಪರಂಪರೆ ಮತ್ತು ಆದರ್ಶಗಳನ್ನು ಬೆಳೆಸಿಕೊಂಡು ಬರುವಲ್ಲಿ ಅವರ ಜವಾಬ್ದಾರಿ ಅತ್ಯಂತ ಹಿರಿದಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ…

View More ಸಂಸ್ಕೃತಿ ಸಂವರ್ಧನೆಯಲ್ಲಿ ಮಹಿಳೆಯರ ಪಾತ್ರ ಹಿರಿದು

ಉಣಕಲ್ಲ ಸಿದ್ದಪ್ಪಜ್ಜನ ಜಾತ್ರೆ, ರಥೋತ್ಸವ

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಶ್ರೀ ಸದ್ಗುರು ಸಿದ್ದಪ್ಪಜ್ಜನ ಹೊಸ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಮಹಾರಥೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು. ಅಪಾರ ಭಕ್ತರ ಸಮ್ಮುಖದಲ್ಲಿ ಹರ ಹರ ಮಹಾದೇವ, ಸಿದ್ದಪ್ಪಜ್ಜ ಮಹಾರಾಜ್ ಕೀ…

View More ಉಣಕಲ್ಲ ಸಿದ್ದಪ್ಪಜ್ಜನ ಜಾತ್ರೆ, ರಥೋತ್ಸವ

ಸ್ತ್ರೀಯರಿಗೆ ಧಾರ್ವಿುಕ ಸ್ವಾತಂತ್ರ್ಯ ನೀಡಿದ ಪಂಚಾಚಾರ್ಯರು

ಹುಬ್ಬಳ್ಳಿ: ಸಾವಿರಾರು ವರ್ಷಗಳ ಹಿಂದೆಯೇ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಅಸ್ಪ್ರಶ್ಯೋದ್ಧಾರ ಮಾಡಿದ್ದಾರೆ ಮತ್ತು ಮಹಿಳೆಯರಿಗೆ ಧಾರ್ವಿುಕ ಸ್ವಾತಂತ್ರ್ಯ ನೀಡಿ ಉದ್ಧರಿಸಿದ್ದಾರೆ. ಅಗಸ್ತ್ಯ, ದಧೀಚಿ, ವ್ಯಾಸ, ಸಾನಂದ, ದೂರ್ವಾಸ ಮುನಿಗಳಿಗೆ ದೀಕ್ಷೆ ನೀಡಿ ಉದ್ಧರಿಸಿದ್ದನ್ನು ಇತಿಹಾಸದ…

View More ಸ್ತ್ರೀಯರಿಗೆ ಧಾರ್ವಿುಕ ಸ್ವಾತಂತ್ರ್ಯ ನೀಡಿದ ಪಂಚಾಚಾರ್ಯರು

ಸೂರ್ಯ ರಶ್ಮಿಯಲ್ಲಿ ಮಿಂದೆದ್ದ ಹುಬ್ಬಳ್ಳಿ ಉಣಕಲ್ಲಿನ ಚಂದ್ರಮೌಳೇಶ್ವರ: ಖಗೋಳ ವಿಸ್ಮಯ ಕಣ್ತುಂಬಿಕೊಂಡ ಭಕ್ತರು

ಹುಬ್ಬಳ್ಳಿ: ಇಲ್ಲಿನ ಉಣಕಲ್ಲಿನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿ ಶನಿವಾರದಂದು ದೇವರ ಶಿಲ್ಪವನ್ನು ತೋಯ್ಯಿಸಿತು. ಪ್ರತಿವರ್ಷ ಯುಗಾದಿ ಹಬ್ಬದಂದು ಸೂರ್ಯರಶ್ಮಿ ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ, ಚಂದ್ರಮೌಳೇಶ್ವರ ದೇವರ ಮೂರ್ತಿಯನ್ನು ಸ್ಪರ್ಶಿಸುವುದು ವಾಡಿಕೆಯಾಗಿದೆ. ಅದರಂತೆ ಶನಿವಾರದಂದು ಗರ್ಭಗುಡಿಯನ್ನು…

View More ಸೂರ್ಯ ರಶ್ಮಿಯಲ್ಲಿ ಮಿಂದೆದ್ದ ಹುಬ್ಬಳ್ಳಿ ಉಣಕಲ್ಲಿನ ಚಂದ್ರಮೌಳೇಶ್ವರ: ಖಗೋಳ ವಿಸ್ಮಯ ಕಣ್ತುಂಬಿಕೊಂಡ ಭಕ್ತರು

ನಂದಿ ಎನ್​ಕ್ಲೇವ್ ಕಟ್ಟಡ ವಾಸಯೋಗ್ಯವಲ್ಲ

ಹುಬ್ಬಳ್ಳಿ: ಉಣಕಲ್ ಗ್ರಾಮದ ಧರ್ಮಪುರಿ ಬಡಾವಣೆಯ ನಂದಿ ಎನ್​ಕ್ಲೇವ್-ವಸತಿ ಅಪಾರ್ಟ್​ವೆುಂಟ್ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದ್ದು ನಿವಾಸಿಗಳು ತಕ್ಷಣ ಮನೆ ಖಾಲಿ ಮಾಡಬೇಕೆಂದು ಪಾಲಿಕೆ ನೋಟಿಸ್ ನೀಡಿದೆ. ಅಪಾರ್ಟ್​ವೆುಂಟ್ ಕಟ್ಟಿದ ಇಂಜಿನಿಯರ್ ಕಟ್ಟಡ ಸುರಕ್ಷಿತವಾಗಿದೆ ಎಂದು…

View More ನಂದಿ ಎನ್​ಕ್ಲೇವ್ ಕಟ್ಟಡ ವಾಸಯೋಗ್ಯವಲ್ಲ

ವ್ಯವಹಾರ ಸುಧಾರಣೆಯೂ ಜಿಎಸ್​ಟಿ ಉದ್ದೇಶ

ಹುಬ್ಬಳ್ಳಿ: ಕೇವಲ ತೆರಿಗೆಗಳಲ್ಲಿ ಸುಧಾರಣೆ ಮಾಡುವುದಷ್ಟೇ ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಉದ್ದೇಶ ಅಲ್ಲ. ವ್ಯವಹಾರದಲ್ಲೂ ಹಲವಾರು ಸುಧಾರಣೆ ತರುವ ಉದ್ದೇಶವನ್ನು ಜಿಎಸ್​ಟಿ ಹೊಂದಿದೆ ಎಂದು ಕರ್ನಾಟಕ ಬೆಂಗಳೂರು ವಲಯದ ಜಿಎಸ್​ಟಿ ಪ್ರಧಾನ…

View More ವ್ಯವಹಾರ ಸುಧಾರಣೆಯೂ ಜಿಎಸ್​ಟಿ ಉದ್ದೇಶ