ಪಾಲಿಕೆಯ 822 ಪ್ರಕರಣ ಬಾಕಿ

ಆನಂದ ಅಂಗಡಿ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 822 ವ್ಯಾಜ್ಯಗಳನ್ನು ಎದುರಿಸುತ್ತಿದೆ ! ಸವೋಚ್ಚ ನ್ಯಾಯಾಲಯದಲ್ಲಿಯೂ ಒಂದು ಪ್ರಕರಣ ಬಾಕಿ ಇದ್ದು, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 275, ಜಿಲ್ಲಾ ನ್ಯಾಯಾಲಯದಲ್ಲಿ…

View More ಪಾಲಿಕೆಯ 822 ಪ್ರಕರಣ ಬಾಕಿ

ಸಾಕಪ್ಪ ಸಾಕು ಈ ರೀತಿ ಮಳೆ

ಹುಬ್ಬಳ್ಳಿ/ಧಾರವಾಡ: ಪ್ರತಿ 10-12 ದಿನಕ್ಕೊಮ್ಮೆ ಕುಡಿಯುವ ನೀರಿನ ಪೂರೈಕೆಯಾಗುವ ಪರಿಸ್ಥಿತಿ ಇರುವಾಗ ಹುಬ್ಬಳ್ಳಿ-ಧಾರವಾಡದ ಅನೇಕ ಭಾಗದ ನಿವಾಸಿಗಳು ಮಳೆ ಎಷ್ಟು ಸುರಿದರೂ ಆಕ್ಷೇಪಿಸುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ, ಎರಡು ದಿನಗಳ ಮಳೆಗೆ ಅವಳಿ ನಗರದ…

View More ಸಾಕಪ್ಪ ಸಾಕು ಈ ರೀತಿ ಮಳೆ

ಬೇಂದ್ರೆ ಬಸ್ ಸಂಚಾರ ಯಥಾಸ್ಥಿತಿಗೆ ಸೂಚನೆ

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿನಗರ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ಬಸ್​ಗಳ ಓಡಾಟ ಮತ್ತೆ ಆರಂಭಗೊಂಡಿದೆ. ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣ (ಕೆಎಸ್​ಟಿಎಟಿ) ಸೋಮವಾರ, ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿರುವುದರಿಂದ…

View More ಬೇಂದ್ರೆ ಬಸ್ ಸಂಚಾರ ಯಥಾಸ್ಥಿತಿಗೆ ಸೂಚನೆ

ತೀರ್ಪು ಕಾಯ್ದಿರಿಸಿದ ಜಿಲ್ಲಾಧಿಕಾರಿ

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ವಾಹನಗಳ ತಾತ್ಕಾಲಿಕ ರಹದಾರಿ ನವೀಕರಣಕ್ಕೆ ಸಂಬಂಧಿಸಿ ಸೋಮವಾರ ವಾದ-ಪ್ರತಿವಾದ ಆಲಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ತೀರ್ಪು ಕಾಯ್ದಿರಿಸಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ…

View More ತೀರ್ಪು ಕಾಯ್ದಿರಿಸಿದ ಜಿಲ್ಲಾಧಿಕಾರಿ

ಪಾಲಿಕೆ ಕಣ್ಣೆದುರಿಗೇ ನಿಯಮ ಉಲ್ಲಂಘನೆ

ಹುಬ್ಬಳ್ಳಿ: ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಸಂಕೀರ್ಣ ನೆಲಸಮಗೊಂಡು 19 ಜನರನ್ನು ಬಲಿ ಪಡೆದು, ನೂರಾರು ಜನ ಗಾಯಗೊಂಡ ದುರಂತದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಂತಿಲ್ಲ. ಇದೀಗ ಅಂತಹದೇ ಆತಂಕ ಹುಬ್ಬಳ್ಳಿಯ ಜನರನ್ನು ಕಾಡುತ್ತಿದೆ.…

View More ಪಾಲಿಕೆ ಕಣ್ಣೆದುರಿಗೇ ನಿಯಮ ಉಲ್ಲಂಘನೆ

ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಸಮಸ್ಯೆ ನವೆಂಬರ್-ಡಿಸೆಂಬರ್​ವರೆಗೆ ಬಗೆಹರಿಯುವ ಸಾಧ್ಯತೆ ಇದೆ. ಆ ಹೊತ್ತಿಗೆ ಎಲ್ಲ ಭಾಗಕ್ಕೆ 4-5 ದಿನಕ್ಕೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಮ್ಮಿನಬಾವಿಯಲ್ಲಿನ ಜಲ ಸಂಗ್ರಹಾಗಾರ…

View More ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಅವಳಿನಗರದಲ್ಲಿ 17 ಸಾವಿರ ಅಕ್ರಮ ಪ್ಲಾಟ್

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸುಮಾರು 1400 ಎಕರೆ ಪ್ರದೇಶದಲ್ಲಿ 17 ಸಾವಿರ ಅಕ್ರಮ ಪ್ಲಾಟ್​ಗಳು ನಿರ್ವಣವಾಗಿವೆ! ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೇ ಇಂಥಹದ್ದೊಂದು ಆರೋಪ ಮಾಡಿದ್ದಾರೆ. ಈ ಅನಧಿಕೃತ ಪ್ಲಾಟ್​ಗಳ…

View More ಅವಳಿನಗರದಲ್ಲಿ 17 ಸಾವಿರ ಅಕ್ರಮ ಪ್ಲಾಟ್

ಬಿಆರ್​ಟಿಎಸ್ ಚಿಗರಿಗಳ ಮಧ್ಯೆ ಅಪಘಾತ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ಸಂಚರಿಸುತ್ತಿರುವ ಬಿಆರ್​ಟಿಎಸ್ ಚಿಗರಿಗಳ ಅತಿಯಾದ ವೇಗದಿಂದ ತೊಂದರೆ ಅನುಭವಿಸುತ್ತಿರುವ ಜನರು ನಿತ್ಯ ಆಕ್ಷೇಪ ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು. ಆದರೆ, ಇಂದು ಎರಡು ಚಿಗರಿಗಳು ಪರಸ್ಪರ ಡಿಕ್ಕಿ ಮಾಡಿಕೊಂಡಿರುವುದು ಅವುಗಳ ಅತಿಯಾದ…

View More ಬಿಆರ್​ಟಿಎಸ್ ಚಿಗರಿಗಳ ಮಧ್ಯೆ ಅಪಘಾತ

ಕಟ್ಟಡ ನಿರ್ಮಾಣದಲ್ಲಿ ಸುರಕ್ಷತೆ-ಸಂವಾದ

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡದಲ್ಲಿ ನಿರ್ಮಾಣ ಉದ್ಯಮ ಇನ್ನಷ್ಟು ಜನಪರ ಹಾಗೂ ವಿಶ್ವಾಸಪಾತ್ರವಾಗುವಂತೆ ಕಾರ್ಯನಿರ್ವಹಿಸುವ ಕುರಿತು ಮಂಗಳವಾರ ನಗರದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಿತು. ಕನ್ನಡದ ನಂ. 1 ದಿನ ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸುದ್ದಿವಾಹಿನಿ ಕ್ರೆಡೈ…

View More ಕಟ್ಟಡ ನಿರ್ಮಾಣದಲ್ಲಿ ಸುರಕ್ಷತೆ-ಸಂವಾದ

ಕುಲಗೆಟ್ಟು ಹೋಗಿರುವ ಮೈತ್ರಿ ಸರ್ಕಾರ

ಹುಬ್ಬಳ್ಳಿ/ಧಾರವಾಡ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಕುಲಗೆಟ್ಟು ಹೋಗಿದೆ. ಜನರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮ ಹಾಗೂ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ಗುರುವಾರ ಧಾರವಾಡ…

View More ಕುಲಗೆಟ್ಟು ಹೋಗಿರುವ ಮೈತ್ರಿ ಸರ್ಕಾರ