ಕಪ್ಪತಗುಡ್ಡ ವನ್ಯಜೀವಿಧಾಮ ಆದೇಶ ಕೈಬಿಡಿ

ಮುಳಗುಂದ: ಸರ್ಕಾರ ಕಪ್ಪತಗುಡ್ಡವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೊಷಿಸಿ ಸುತ್ತಮುತ್ತಲಿನ 35 ಗ್ರಾಮಗಳ ಜನರನ್ನು ಒಕ್ಕಲೆಬ್ಬಿಸಲು ಹೊರಟಿದೆ ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಮತಿಶ್ರೀ ಆರೋಪಿಸಿದರು. ಸಮೀಪದ ಸೊರಟೂರ ಗ್ರಾಮದಲ್ಲಿ…

View More ಕಪ್ಪತಗುಡ್ಡ ವನ್ಯಜೀವಿಧಾಮ ಆದೇಶ ಕೈಬಿಡಿ

ಯೋಧರ ಸ್ಮರಣೆ ನಮ್ಮ ಹೊಣೆ

ಭರಮಸಾಗರ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ತ್ಯಾಗ, ಬಲಿದಾನ ಸ್ಮರಣೆ ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಪ್ರಾಂಶುಪಾಲ ಡಾ.ಆರ್.ಮಹೇಶ್ ತಿಳಿಸಿದರು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ…

View More ಯೋಧರ ಸ್ಮರಣೆ ನಮ್ಮ ಹೊಣೆ

ನರಗುಂದ ಬಂಡಾಯಕ್ಕೆ 39 ವರ್ಷ

ರಾಜು ಹೊಸಮನಿ ನರಗುಂದ: ದೇಶದ ಭೂಪುಟದಲ್ಲಿ ರೈತರ ಚಳವಳಿಗೆ ಪ್ರೇರಣೆಯಾಗಿ ನಿಲ್ಲುವ ಸ್ಥಳವೆಂದರೆ ಅದು ನರಗುಂದ. ಇಲ್ಲಿ ನಡೆದಿರುವ ಆ ಒಂದು ಹೋರಾಟದಿಂದ ರಾಜ್ಯಾದ್ಯಂತ ರೈತ ಸಂಘ ಕಟ್ಟಲು ಪ್ರೇರಣೆಯಾಗಿದ್ದು ಮಾತ್ರ ಸುಳ್ಳಲ್ಲ. ಅದು…

View More ನರಗುಂದ ಬಂಡಾಯಕ್ಕೆ 39 ವರ್ಷ

ಎರಡ್ಮೂರು ದಿನ ಕಳೆದಿದ್ದರೆ ಸ್ವಗ್ರಾಮಕ್ಕೆ ಬರಬೇಕಿದ್ದ ಕಲಬುರಗಿ ಯೋಧ ನಕ್ಸಲರ ಬಾಂಬ್‌ ದಾಳಿಯಲ್ಲಿ ಹುತಾತ್ಮ

ರಾಯ್​ಪುರ: ನಕ್ಸಲರ ದಾಳಿಯಲ್ಲಿ ಕಲಬುರಗಿಯ ಸಿಆರ್‌ಪಿಎಫ್ ಯೋಧ ಸೇರಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಯೋಧರು ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯ ಕೇಶ್ಕುತುಲ್ ಬಳಿ ಜಗದಲ್‌ಪುರ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಕ್ಸಲರು ಬಾಂಬ್‌ ಸ್ಫೋಟಿಸಿದ್ದಾರೆ. ಈ ವೇಳೆ…

View More ಎರಡ್ಮೂರು ದಿನ ಕಳೆದಿದ್ದರೆ ಸ್ವಗ್ರಾಮಕ್ಕೆ ಬರಬೇಕಿದ್ದ ಕಲಬುರಗಿ ಯೋಧ ನಕ್ಸಲರ ಬಾಂಬ್‌ ದಾಳಿಯಲ್ಲಿ ಹುತಾತ್ಮ

ಉಗ್ರರ ಗುಂಡಿನ ದಾಳಿಗೆ ಮೇಜರ್​ ಹುತಾತ್ಮ: ಇಬ್ಬರು ಯೋಧರಿಗೆ ಗಾಯ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್​ನಾಗ್​ನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್​ ಶ್ರೇಣಿಯ ಅಧಿಕಾರಿ ಮೃತಪಟ್ಟಿದ್ದು, ಇನ್ನಿಬ್ಬರು ಯೋಧರು ಗಾಯಗೊಂಡಿದ್ದಾರೆ. ಅನಂತ್​ನಾಗ್​ ಜಿಲ್ಲೆಯ ಅಚಾಬಲ್​ ಪ್ರದೇಶದಲ್ಲಿ ಎನ್​ಕೌಂಟರ್​ ನಡೆದಿದೆ.…

View More ಉಗ್ರರ ಗುಂಡಿನ ದಾಳಿಗೆ ಮೇಜರ್​ ಹುತಾತ್ಮ: ಇಬ್ಬರು ಯೋಧರಿಗೆ ಗಾಯ

ಅನಂತ್​ನಾಗ್​ ಆತ್ಮಾಹುತಿ ದಾಳಿ ಪಾಕಿಸ್ತಾನದ ಆದೇಶದ ಮೇರೆಗೆ ನಡೆದಿದ್ದು: ಜಮ್ಮುಕಾಶ್ಮೀರ ರಾಜ್ಯಪಾಲರ ಆರೋಪ

ಶ್ರೀನಗರ: ಅನಂತ್​ನಾಗ್​ನಲ್ಲಿ ನಡೆದ ಆತ್ಮಾಹುತಿ ದಾಳಿ ಪಾಕಿಸ್ತಾನದ ಆಜ್ಞೆಯ ಮೇರೆಗೇ ಆಗಿದ್ದು. ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸಿದ್ದಾಗಲೆಲ್ಲ ಅದನ್ನು ಹಾಳುಗಡೆವಲು ಪಾಕಿಸ್ತಾನ ಕುತಂತ್ರ ಹೆಣೆಯುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​…

View More ಅನಂತ್​ನಾಗ್​ ಆತ್ಮಾಹುತಿ ದಾಳಿ ಪಾಕಿಸ್ತಾನದ ಆದೇಶದ ಮೇರೆಗೆ ನಡೆದಿದ್ದು: ಜಮ್ಮುಕಾಶ್ಮೀರ ರಾಜ್ಯಪಾಲರ ಆರೋಪ

ಪುಲ್ವಾಮಾ ದಾಳಿ: ಹುತಾತ್ಮ ಯೋಧನ ಪಾಲಕರಿಗೆ ಒಂದುವರೆ ಲಕ್ಷ ರೂ. ವಂಚಿಸಿದ ನಕಲಿ ಅಧಿಕಾರಿ

ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರೊಬ್ಬರ ಪಾಲಕರಿಗೆ ಸಿಆರ್​ಪಿಎಫ್​ನಿಂದ ಧನಸಹಾಯ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ 1.5 ಲಕ್ಷ ರೂ. ಪಡೆದು ಪರಾರಿಯಾಗಿದ್ದಾನೆ. ಪಂಜಾಬ್​ನ ರೋಪರ್​ ಜಿಲ್ಲೆಯ ರೌಲಿ…

View More ಪುಲ್ವಾಮಾ ದಾಳಿ: ಹುತಾತ್ಮ ಯೋಧನ ಪಾಲಕರಿಗೆ ಒಂದುವರೆ ಲಕ್ಷ ರೂ. ವಂಚಿಸಿದ ನಕಲಿ ಅಧಿಕಾರಿ

ಬೆಂಕಿ ಆರಿಸುವಾಗ ಹುತಾತ್ಮರಾದ ಲೆ. ಕಮಾಂಡರ್ ಧಮೇಂದ್ರ ಚೌಹಾಣ ಸಾಹಸಕ್ಕೆ ಶ್ಲಾಘನೆ

ಕಾರವಾರ: ಪ್ರಾಣ ಒತ್ತೆಯಿಟ್ಟು ವಿಕ್ರಮಾದಿತ್ಯ ನೌಕೆಯನ್ನು ರಕ್ಷಣೆ ಮಾಡಿದ ಲೆಫ್ಟಿನೆಂಟ್ ಕಮಾಂಡರ್ ಧಮೇಂದ್ರ ಎಸ್. ಚೌಹಾಣ ಅವರ ಸಾಹಸದ ಬಗ್ಗೆ ಜನರಿಂದ ಹೆಮ್ಮೆ ವ್ಯಕ್ತವಾಗುತ್ತಿದೆ. ಟ್ವಿಟ್ಟರ್, ಫೇಸ್​ಬುಕ್​ಗಳಲ್ಲಿ ಸಾವಿರಾರು ಜನರು ಅವರಿಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ.…

View More ಬೆಂಕಿ ಆರಿಸುವಾಗ ಹುತಾತ್ಮರಾದ ಲೆ. ಕಮಾಂಡರ್ ಧಮೇಂದ್ರ ಚೌಹಾಣ ಸಾಹಸಕ್ಕೆ ಶ್ಲಾಘನೆ

ಹುತಾತ್ಮರ ವೃತ್ತ ಸ್ವಚ್ಛಗೊಳಿಸಿದ ಸಂಘಟಕರು

ವಿಜಯಪುರ : ನಗರದ ಹೃದಯ ಭಾಗದಲ್ಲಿರುವ ಹುತಾತ್ಮರ ವೃತ್ತವನ್ನು ವಿವಿಧ ಸಂಘಟನೆಗಳ ಸಂಘಟಕರು ಭಾನುವಾರ ಬೆಳಗ್ಗೆ ಸ್ವಚ್ಛಗೊಳಿಸಿದರು. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಹುತಾತ್ಮರ ವೃತ್ತವನ್ನು ಸ್ವಚ್ಛಗೊಳಿಸದೇ ನಿರ್ಲಕ್ಷ್ಯವಹಿಸಿದ್ದನ್ನು ಸಂಘಟಕರು ಖಂಡಿಸಿದರು. ಹುತಾತ್ಮರ…

View More ಹುತಾತ್ಮರ ವೃತ್ತ ಸ್ವಚ್ಛಗೊಳಿಸಿದ ಸಂಘಟಕರು

ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ

ಮಾಂಜರಿ: ಪಂಜಾಬ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ತಲೆಗೆ ಗುಂಡು ತಗುಲಿ ಹುತಾತ್ಮನಾದ ಯೋಧ ಪ್ರವೀಣ ಸಾಗರ ಪಟ್ಟಣಕುಡೆ (32) ಅಂತ್ಯಕ್ರಿಯೆ ಸ್ವಗ್ರಾಮ ಚಂದೂರಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಯೋಧ ಪ್ರವೀಣ ಪಟ್ಟಣಕುಡೆ…

View More ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ