ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಗುರು ಕುಟುಂಬಸ್ಥರಿಂದ ಗೌರವ ಸಮರ್ಪಣೆ

ಧಾರವಾಡ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಮಂಡ್ಯದ ಎಚ್​.ಗುರು ಅವರ ಕುಟುಂಬಸ್ಥರು ಇಂದು ಧಾರವಾಡಕ್ಕೆ ಭೇಟಿ ನೀಡಿ, ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಗುರು ಪತ್ನಿ ಕಲಾವತಿ, ತಾಯಿ…

View More ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಗುರು ಕುಟುಂಬಸ್ಥರಿಂದ ಗೌರವ ಸಮರ್ಪಣೆ

ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳುತ್ತ ಕಣ್ಣೀರು ಹಾಕಿದ ನಟಿ ಸುಮಲತಾ

ಮಂಡ್ಯ: ಹುತಾತ್ಮ ಯೋಧ ಗುರು ನಿವಾಸಕ್ಕೆ ನಟಿ ಸುಮಲತಾ ಅಂಬರೀಷ್​ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಗುರು ಮನೆಯವರ ಬಳಿ ಮಾತನಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಈಗಾಗಲೇ ಗುರು ಕುಟುಂಬಕ್ಕೆ ಜಮೀನು ಕೊಡುವುದಾಗಿ…

View More ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳುತ್ತ ಕಣ್ಣೀರು ಹಾಕಿದ ನಟಿ ಸುಮಲತಾ

ಹುತಾತ್ಮ ಯೋಧರಿಗೆ ಮಹಿಳೆಯರ ಕಂಬನಿ

ಸಿಂಧನೂರು: ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಮೇಣದ ಬತ್ತಿ ಹಚ್ಚಿ ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಬಸವವೃತ್ತದಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮೇಣದ ಬತ್ತಿ ಹಚ್ಚಿಕೊಂಡು ಮೆರವಣಿಗೆ…

View More ಹುತಾತ್ಮ ಯೋಧರಿಗೆ ಮಹಿಳೆಯರ ಕಂಬನಿ

ಉಗ್ರರ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಲಿ

ವಿಜಯಪುರ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ವೀರ ಯೋಧರನ್ನು ಹತ್ಯೆಗೈದ ಉಗ್ರರ ವಿಧ್ವಂಸಕ ಕೃತ್ಯ ಖಂಡಿಸಿ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಕಾಂಗ್ರೆಸ್…

View More ಉಗ್ರರ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಲಿ

ತಿಂಗಳಿಗೆ 500 ರೂ. ಸಹಾಯ ಧನ

ಆಲಮಟ್ಟಿ: ಕಾಶ್ಮೀರದಲ್ಲಿ ಉಗ್ರಗಾಮಿ ದಾಳಿಗೆ ಬಲಿಯಾದ ಮಂಡ್ಯ ಜಿಲ್ಲೆಯ ಹುತಾತ್ಮ ಯೋಧ ಗುರು ಕುಟುಂಬಕ್ಕೆ ತಮ್ಮ ಸಂಬಳದಲ್ಲಿ ಹಾಗೂ ನಿವೃತ್ತಿ ಬಳಿಕ ಕೊನೆ ಉಸಿರು ಇರುವವರೆಗೂ 500 ರೂ. ಕೊಡುವುದಾಗಿ ಆಲಮಟ್ಟಿ ಪೊಲೀಸ್ ಠಾಣೆ…

View More ತಿಂಗಳಿಗೆ 500 ರೂ. ಸಹಾಯ ಧನ

ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ನಮ್ಮ ಹೊಣೆ ಎಂದ ಮುಕೇಶ್​ ಅಂಬಾನಿ, ನೀತಾ ಅಂಬಾನಿ

ನವದೆಹಲಿ: ಪುಲ್ವಾಮಾ ಉಗ್ರದಾಳಿಯಲ್ಲಿ ಮೃತಪಟ್ಟಿರುವ ಯೋಧರ ಮಕ್ಕಳ ವಿದ್ಯಾಭ್ಯಾಸದ ಖರ್ಚು ಹಾಗೂ ಕುಟುಂಬದ ಜೀವನದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಫೌಂಡೇಶನ್​ ಹೇಳಿದೆ. ಹುತಾತ್ಮ ಯೋಧರ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಉದ್ಯೋಗ…

View More ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ನಮ್ಮ ಹೊಣೆ ಎಂದ ಮುಕೇಶ್​ ಅಂಬಾನಿ, ನೀತಾ ಅಂಬಾನಿ

ಹುತಾತ್ಮ ಯೋಧ ಗುರು ಹುಟ್ಟೂರಲ್ಲಿ ನೀರವ ಮೌನ: ಪತ್ನಿ ಕಲಾವತಿ ಅಸ್ವಸ್ಥ

ಮಂಡ್ಯ: ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ ನಿನ್ನೆ ಹುಟ್ಟೂರಲ್ಲಿ ನಡೆಯಿತು. ಆದರೆ ಅವರ ಕುಟುಂಬದ ಅಳು ಮಾತ್ರ ನಿಲ್ಲುತ್ತಿಲ್ಲ. ಕೆ.ಎಂ.ದೊಡ್ಡಿಯ ಗುಡಿಗೆರೆ ಕಾಲನಿಯಲ್ಲಿ ನೀರವ ಮೌನ ಆವರಿಸಿದ್ದು ಅತ್ತು ಅತ್ತು ಬಳಲಿರುವ ಗುರು ಪತ್ನಿ…

View More ಹುತಾತ್ಮ ಯೋಧ ಗುರು ಹುಟ್ಟೂರಲ್ಲಿ ನೀರವ ಮೌನ: ಪತ್ನಿ ಕಲಾವತಿ ಅಸ್ವಸ್ಥ

ಕೆಲವೇ ಕ್ಷಣಗಳಲ್ಲಿ ಹುಟ್ಟೂರು ತಲುಪಲಿರುವ ಹುತಾತ್ಮ ಯೋಧ ಗುರು ಪಾರ್ಥಿವ ಶರೀರ

<< ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ>> ಮಂಡ್ಯ: ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ಇನ್ನು ಕೆಲವೇ ಕ್ಷಣಗಳಲ್ಲಿ ಹುಟ್ಟೂರನ್ನು ತಲುಪಲಿದ್ದು, ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪಾರ್ಥಿವ ಶರೀರಕ್ಕಾಗಿ…

View More ಕೆಲವೇ ಕ್ಷಣಗಳಲ್ಲಿ ಹುಟ್ಟೂರು ತಲುಪಲಿರುವ ಹುತಾತ್ಮ ಯೋಧ ಗುರು ಪಾರ್ಥಿವ ಶರೀರ

ಹುತಾತ್ಮ ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ಕೊಡುತ್ತೇನೆ: ಸುಮಲತಾ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿರುವ ವೀರಯೋಧ ಎಚ್​. ಗುರು ಅವರ ಸ್ಮಾರಕ ನಿರ್ಮಾಣಕ್ಕೆ ಮಂಡ್ಯದಲ್ಲಿ ಅರ್ಧ ಎಕರೆ ಜಮೀನು ನೀಡುವುದಾಗಿ ಸುಮಲತಾ ಅಂಬರೀಷ್​ ತಿಳಿಸಿದ್ದಾರೆ. ಮಲೇಷ್ಯಾದಲ್ಲಿ…

View More ಹುತಾತ್ಮ ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ ಅರ್ಧ ಎಕರೆ ಜಮೀನು ಕೊಡುತ್ತೇನೆ: ಸುಮಲತಾ

ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ಹುಟ್ಟೂರಿಗೆ ತಲುಪಲು ವಿಳಂಬ: ಗ್ರಾಮಸ್ಥರ ಆಕ್ರೋಶ

ಮಂಡ್ಯ: ಇಲ್ಲಿನ ಹುತಾತ್ಮ ಯೋಧ ಗುರು ಅವರ ಪಾರ್ಥಿವ ಶರೀರ ಮಧ್ಯಾಹ್ನ 3.30ರ ಹೊತ್ತಿಗೆ ಬೆಂಗಳೂರಿಗೆ ಬರಲಿದ್ದು ಸಂಜೆ 6.30ರ ಸುಮಾರಿಗೆ ಗುಡಿಗೆರೆಗೆ ತಲುಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​.ಪುಟ್ಟರಾಜು ತಿಳಿಸಿದ್ದಾರೆ. ಗುರು…

View More ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ಹುಟ್ಟೂರಿಗೆ ತಲುಪಲು ವಿಳಂಬ: ಗ್ರಾಮಸ್ಥರ ಆಕ್ರೋಶ