ತಪ್ಪನ್ನು ತಿದ್ದಿಕೊಳ್ಳಲು ಉಪ ಸಮರ ಅವಕಾಶ

ಹುಣಸೂರು: ಸಾರ್ವತ್ರಿಕ ಚುನಾವಣೆಯಲ್ಲಿ ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಉಪಚುನಾವಣೆ ಅವಕಾಶ ನೀಡಿದ್ದು, ತಾಲೂಕಿನ ಒಕ್ಕಲಿಗ ಸಮುದಾಯದವರು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನಾಂದಿಹಾಡಬೇಕೆಂದು ಪಿರಿಯಾಪಟ್ಟಣ ಮಾಜಿ ಸಚಿವ ಕೆ.ವೆಂಕಟೇಶ್…

View More ತಪ್ಪನ್ನು ತಿದ್ದಿಕೊಳ್ಳಲು ಉಪ ಸಮರ ಅವಕಾಶ

ಧರ್ಮಾಪುರ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ

ಹುಣಸೂರು: ಪುರಾತತ್ವ ಇಲಾಖೆಯಿಂದ ಜೀರ್ಣೋದ್ಧಾರಗೊಂಡು ಉದ್ಘಾಟನೆಗೆ ಸಜ್ಜಾಗಿರುವ ತಾಲೂಕಿನ ಬಿಳಿಕೆರೆ ಹೋಬಳಿ ಧರ್ಮಾಪುರ ಗ್ರಾಮದ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ತಹಸೀಲ್ದಾರ್ ಐ.ಇ.ಬಸವರಾಜು ಭೇಟಿ ನೀಡಿ ಪರಿಶೀಲಿಸಿದರು. ಹೊಯ್ಸಳರ ಕಾಲದ ಈ ದೇವಾಲಯವನ್ನು ಪುರಾತತ್ವ ಇಲಾಖೆಯು…

View More ಧರ್ಮಾಪುರ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ

ಸಿಪಿಐ(ಎಂ) ಕಾರ್ಯಕರ್ತರ ಪ್ರತಿಭಟನೆ

ಹುಣಸೂರು: ಕೇಂದ್ರ ಸರ್ಕಾರ ನೆರೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ತಾಲೂಕು ಘಟಕದ ಸದಸ್ಯರು ಸೋಮವಾರ ಪಟ್ಟಣದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ಪಕ್ಷದ ಘಟಕದ…

View More ಸಿಪಿಐ(ಎಂ) ಕಾರ್ಯಕರ್ತರ ಪ್ರತಿಭಟನೆ

ಲಕ್ಷ್ಮಣ ತೀರ್ಥ ನದಿಯಲ್ಲಿ ಮುಳುಗಿ ಬೆಂಗಳೂರಿನ ವಿದ್ಯಾರ್ಥಿ ಸಾವು

ಮೈಸೂರು: ಲಕ್ಷ್ಮಣ ತೀರ್ಥ ನದಿಯಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕು ಹನಗೋಡು ಬಳಿಯ ಕೂಡ್ಲೂರಿನಲ್ಲಿ ನಡೆದಿದೆ. ಧನುಷ್ (19) ಮೃತ ಯುವಕ. ಈತ ಬೆಂಗಳೂರಿನಲ್ಲಿ ಡಿಪ್ಲೊಮೋ ಓದುತ್ತಿದ್ದ. ಸೋದರ ಮಾವನ ವರ್ಷದ…

View More ಲಕ್ಷ್ಮಣ ತೀರ್ಥ ನದಿಯಲ್ಲಿ ಮುಳುಗಿ ಬೆಂಗಳೂರಿನ ವಿದ್ಯಾರ್ಥಿ ಸಾವು

ಕುಡಿತ ಬಿಟ್ಟು ಶಿಸ್ತಿನ ಜೀವನ ನಡೆಸಿ

ಹುಣಸೂರು: ಕುಡಿತ ಎನ್ನುವುದು ಹುಚ್ಚು ಇದ್ದ ಹಾಗೆ. ಕುಡಿತ ನಿಮ್ಮ ಮನೆ, ಮಠ, ಮಾನ ಮರ್ಯಾದೆ ಎಲ್ಲವನ್ನೂ ಇಲ್ಲವಾಗಿಸುತ್ತದೆ, ಇಂತಹ ಜೀವನ ನಿಮಗೆ ಬೇಕೆ ಎಂದು ಯೋಚಿಸಿರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

View More ಕುಡಿತ ಬಿಟ್ಟು ಶಿಸ್ತಿನ ಜೀವನ ನಡೆಸಿ

ಮಹಿಳಾ ಕಾಲೇಜಿನಲ್ಲಿ ಪಾಲಕರ ಸಭೆ

ಹುಣಸೂರು: ಪಟ್ಟಣದಲ್ಲಿರುವ ಮಹಿಳಾ ಸರ್ಕಾರಿ ಕಾಲೇಜು ಹುಣಸೂರು ಉಪವಿಭಾಗ ವ್ಯಾಪ್ತಿಯ ಮಿನಿ ಮಹಾರಾಣಿ ಕಾಲೇಜು ಇದ್ದಂತೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುನೀತಾ ಜಯರಾಮೇಗೌಡ ಬಣ್ಣಿಸಿದರು. ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ…

View More ಮಹಿಳಾ ಕಾಲೇಜಿನಲ್ಲಿ ಪಾಲಕರ ಸಭೆ

ಛಲದೊಂದಿಗೆ ಆಸಕ್ತಿ, ಪರಿಶ್ರಮವಿರಲಿ

ಹುಣಸೂರು : ಛಲದೊಂದಿಗೆ ಆಸಕ್ತಿ, ಸತತ ಪರಿಶ್ರಮವಿದ್ದಲ್ಲಿ ಮಾತ್ರ ಸಾಧನೆ ಸಾಧ್ಯವೆಂದು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವ ತಾಲೂಕಿನ ಉಯಿಗೊಂಡನಹಳ್ಳಿಯ ಯು.ವಿ.ತೇಜಸ್ ತಿಳಿಸಿದರು. ಪಟ್ಟಣದ ಜಯಪ್ರಕಾಶ್ ನಾರಾಯಣ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಆವರಣದಲ್ಲಿ ಬುಧವಾರ…

View More ಛಲದೊಂದಿಗೆ ಆಸಕ್ತಿ, ಪರಿಶ್ರಮವಿರಲಿ

ಗ್ರಾಮೀಣ ದಸರೆಗೆ ಸಂಭ್ರಮದ ತೆರೆ

ಹುಣಸೂರು: ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಗ್ರಾಮೀಣ-ರೈತದಸರಾ ಸಮಾರೋಪ ಸಮಾರಂಭದಲ್ಲಿ ಜನಪದ ಕಲಾಲೋಕ ಅನಾವರಣಗೊಂಡಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶನಿವಾರ ಸಂಜೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು…

View More ಗ್ರಾಮೀಣ ದಸರೆಗೆ ಸಂಭ್ರಮದ ತೆರೆ

ವಿಜೃಂಭಿಸಿದ ಮಿನಿ ದಸರಾ

ಹುಣಸೂರು: ಗ್ರಾಮೀಣ ದಸರಾ ಹಬ್ಬದ ಅಂಗವಾಗಿ ಹುಣಸೂರಿನಲ್ಲಿ ಶನಿವಾರ ಆಯೋಜನೆಗೊಂಡಿದ್ದ ದಸರಾ ಮೆರವಣಿಗೆ ಮಿನಿ ದಸರಾದಂತೆ ವಿಜೃಂಭಿಸಿತು. ಭಾರಿ ಪೋಲೀಸ್ ಬಂದೋಬಸ್ತ್ ನಡುವೆ ಬೆಳಗ್ಗೆ ಪಟ್ಟಣದ ರಂಗನಾಥ ಬಡಾವಣೆಯಲ್ಲಿ ನಂದಿಕಂಬಕ್ಕೆ ಮೈಸೂರು-ಕೊಡಗು ಸಂಸದ, ಮಾಜಿ…

View More ವಿಜೃಂಭಿಸಿದ ಮಿನಿ ದಸರಾ

ಅ.4ರಂದು ಹುಣಸೂರು ಗ್ರಾಮೀಣ ದಸರಾ

ಹುಣಸೂರು: ಈ ಬಾರಿಯ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಅ.2ರಂದು ಹಾಗೂ ಗ್ರಾಮೀಣ ದಸರಾ ಉತ್ಸವವನ್ನು ಅ.4ರಂದು ಆಚರಿಸಲು ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.…

View More ಅ.4ರಂದು ಹುಣಸೂರು ಗ್ರಾಮೀಣ ದಸರಾ