ಸರ್ವರೂ ಶಿಕ್ಷಣಕ್ಕೆ ಮಹತ್ವ ನೀಡಿ

ಹುಣಸಗಿ: ಅಗತೀರ್ಥ ಶ್ರೀ ರೇವಣಸಿದ್ದೇಶ್ವರ ಮಠದ ಪಟ್ಟಾಧಿಕಾರ ವಹಿಸಿಕೊಂಡ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಹಾಲುಮತದ ಒಡೆಯರ್ ಪರಂಪರೆಯಲ್ಲಿ ಸನ್ಯಾಸತ್ವ ಸ್ವೀಕರಿಸಿದ ಮೊದಲಿಗರಾಗಿದ್ದಾರೆ ಎಂದು ಹೊಸದುರ್ಗ ಕಾಗಿನೆಲೆ ಕನಕಗುರು ಪೀಠದ ಶ್ರೀ ಈಶ್ವರಾನಂದ ಪುರಿ…

View More ಸರ್ವರೂ ಶಿಕ್ಷಣಕ್ಕೆ ಮಹತ್ವ ನೀಡಿ

ಮತ್ತೊಮ್ಮೆ ಮೋದಿ ಕೈ ಬಲಪಡಿಸೋಣ

ಹುಣಸಗಿ: ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಮೂಲಕ ಪ್ರಧಾನಿಯನ್ನಾಗಿ ಮಾಡೋಣ ಎಂದು ಸುರಪುರ ಶಾಸಕ ನರಸಿಂಹ ನಾಯಕ ಹೇಳಿದರು. ಹುಣಸಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ…

View More ಮತ್ತೊಮ್ಮೆ ಮೋದಿ ಕೈ ಬಲಪಡಿಸೋಣ

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ

ಹುಣಸಗಿ: ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷಗಳ ಆಡಳಿತ ನೋಡಿದ ದೇಶದ ಜನತೆ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿಗೆ ಆಶೀರ್ವದಿಸಲಿದ್ದಾರೆ ಎಂದು ಶಾಸಕ ನರಸಿಂಹ ನಾಯಕ ವಿಶ್ವಾಸ ವ್ಯಕ್ತಪಡಿಸಿದರು. ಮುದನೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡ…

View More ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ

ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆ

ಹುಣಸಗಿ: ಧರ್ಮವನ್ನು ನಾವುಗಳು ರಕ್ಷಣೆ ಮಾಡಿದಾಗ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ನುಡಿದರು. ಪಟ್ಟಣದ ಶ್ರೀ ಕಾಳಿಕಾದೇವಿ ದಶಮಾನೋತ್ಸವ ಜಾತ್ರೆ ನಿಮಿತ್ತ ಸೋಮವಾರ…

View More ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆ

ಸಮತೋಲನ ಆಹಾರದಿಂದ ಆನಾರೋಗ್ಯ ದೂರ

ಹುಣಸಗಿ: ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಆಹಾರದಲ್ಲಿ ಸಮತೋಲನೆ ಕಾಪಾಡಿಕೊಂಡರೆ ಅರ್ಧ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಂತೆ ಎಂದು ಯುವ ಮುಖಂಡ ಹಣುಮಂತ ನಾಯಕ ಹೇಳಿದರು. ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ…

View More ಸಮತೋಲನ ಆಹಾರದಿಂದ ಆನಾರೋಗ್ಯ ದೂರ

ಸನ್ಮಾನಗಳಿಂದ ಜವಾಬ್ದಾರಿ ಹೆಚ್ಚುತ್ತವೆ

ವಿಜಯವಾಣಿ ಸುದ್ದಿಜಾಲ ಹುಣಸಗಿಸನ್ಮಾನ ಮತ್ತು ಗೌರವಗಳು ಜನಪ್ರತಿನಿಧಿಗಳಿಗೆ ಜವಾಬ್ದಾರಿ ಹೆಚ್ಚುವಂತೆ ಮಾಡುತ್ತವೆ ಎಂದು ಮಾಜಿ ಶಾಸಕ ರಾಜಾ ವೆಂಟಕಟಪ್ಪ ನಾಯಕ ಹೇಳಿದರು. ಚನ್ನೂರ ಗ್ರಾಮದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,…

View More ಸನ್ಮಾನಗಳಿಂದ ಜವಾಬ್ದಾರಿ ಹೆಚ್ಚುತ್ತವೆ

ಹುಣಸಗಿಯಲ್ಲಿ ರೈತ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಹುಣಸಗಿಶೇ.75 ಕೃಷಿಕರನ್ನು ಹೊಂದಿರುವ ದೇಶ ನಮ್ಮದಾಗಿದ್ದು, ರೈತರು ಈ ದೇಶದ ಆಸ್ತಿ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾಜರ್ುನ ಸತ್ಯಂಪೇಟೆ ಹೇಳಿದರು. ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ…

View More ಹುಣಸಗಿಯಲ್ಲಿ ರೈತ ದಿನಾಚರಣೆ

ಶಿಕ್ಷಣದ ಜತೆ ನೈತಿಕತೆ ತಿಳಿಸುವುದು ಮುಖ್ಯ

ಹುಣಸಗಿ: ಶಾಲೆಯಲ್ಲಿ ಗುರುಗಳಿಂದ ಕಲಿತ ಪಾಠ ನೆನಪಿನಲ್ಲಿಟ್ಟುಕೊಂಡು, ಶಾಲೆಯ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯ ಹಳೆಯ ವಿದ್ಯಾಥರ್ಿಗಳು ಹಮ್ಮಿಕೊಂಡು ಇತರ ವಿದ್ಯಾಥರ್ಿಗಳಿಗೆ ಮಾದರಿಯಾಗಿದ್ದಾರೆ ಎಂದು ಉಪನ್ಯಾಸಕ ಅಡಿವೆಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ…

View More ಶಿಕ್ಷಣದ ಜತೆ ನೈತಿಕತೆ ತಿಳಿಸುವುದು ಮುಖ್ಯ

ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಅಗತ್ಯ

ಹುಣಸಗಿ: ಸ್ಪೂರ್ತಿ ಗ್ರೂಪ್ಸ್ ಹುಣಸಗಿ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ, ಅನುಗ್ರಹ ವಿಜನ್ ಫೌಂಡೇಷನ್ ಟ್ರಸ್ಟ್ ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ ಸಹಯೋಗದಲ್ಲಿ ದಿ.ಸಂಗನಗೌಡ ರಾಮನಗೌಡ್ರ ಹುಣಸಗಿ ಅವರ ಸ್ಮರಣಾರ್ಥ ಕಣ್ಣಿನ ಉಚಿತ…

View More ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಅಗತ್ಯ

ಶೈಕ್ಷಣಿಕ ಅಭಿವೃದ್ಧಿಗೆ ಸದಾ ಮುಂದೆ

ಹುಣಸಗಿ: ಕ್ಷೇತ್ರದ ಶೈಕ್ಷಣಿಕ ಬೆಳವಣಿಗೆಗೆ ತಾವು ಪೂರ್ಣ ಸಹಕಾರ ನೀಡುವುದಾಗಿ ಶಾಸಕ ನರಸಿಂಹನಾಯಕ ಹೇಳಿದರು. ಪಟ್ಟಣದಲ್ಲಿ ಸೋಮವಾರ ಪ್ರಥಮ ದರ್ಜೆ ಕಾಲೇಜಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, 1.32ಎಕರೆ ಪ್ರದೇಶದಲ್ಲಿ ಸಧ್ಯ 6 ಕೊಠಡಿಗಳನ್ನು 1.35…

View More ಶೈಕ್ಷಣಿಕ ಅಭಿವೃದ್ಧಿಗೆ ಸದಾ ಮುಂದೆ