ಹುಕ್ಕೇರಿ: ಸಂತ್ರಸ್ತರಿಗೆ ಶೀಘ್ರ ಪರಿಹಾರ ಕಲ್ಪಿಸಲು ಆಗ್ರಹ

ಹುಕ್ಕೇರಿ: ಅತಿವೃಷ್ಟಿಯಿಂದ ನಲುಗುತ್ತಿರುವ ಸಂತ್ರಸ್ಥರಿಗೆ ತಕ್ಷಣ ಮರು ವಸತಿ ಹಾಗೂ ಬದುಕು ರೂಪಿಸಿಕೊಳ್ಳಲು ಯೋಗ್ಯ ಆರ್ಥಿಕ ಸಹಾಯ ಸೌಲಭ್ಯ ಒದಗಿಸಲು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.…

View More ಹುಕ್ಕೇರಿ: ಸಂತ್ರಸ್ತರಿಗೆ ಶೀಘ್ರ ಪರಿಹಾರ ಕಲ್ಪಿಸಲು ಆಗ್ರಹ

ಹುಕ್ಕೇರಿ: ಜೈಲಿನ ಕಿಟಕಿ ಮುರಿದು ಇಬ್ಬರು ಕೈದಿಗಳು ಪರಾರಿ

ಹುಕ್ಕೇರಿ: ಸ್ಥಳೀಯ ಉಪ ಕಾರಾಗೃಹದಲ್ಲಿದ್ದ ಇಬ್ಬರು ಕೈದಿಗಳು ಗುರುವಾರ ಮಧ್ಯರಾತ್ರಿ ಜೈಲಿನ ಕಿಟಕಿಯ ಸರಳು ಮುರಿದು ಪರಾರಿಯಾಗಿದ್ದಾರೆ. ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಪರಶುರಾಮ ಅಶೋಕ ಕಮಟೇಕರ ಮತ್ತು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ…

View More ಹುಕ್ಕೇರಿ: ಜೈಲಿನ ಕಿಟಕಿ ಮುರಿದು ಇಬ್ಬರು ಕೈದಿಗಳು ಪರಾರಿ

PHOTO: ರಾಜ್ಯದಲ್ಲಿ ವರುಣನ ಆರ್ಭಟ: ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ, ಜಲಾವೃತಗೊಂಡ ಹೈಟೆಕ್​ ಕೋರ್ಟ್​ ಕಾಂಪ್ಲೆಕ್ಸ್​

ಬೆಂಗಳೂರು: ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಸೇರಿ ಬಹುತೇಕ ಸ್ಥಳಗಳಲ್ಲಿ ವರುಣನ ಆರ್ಭಟದಿಂದ ಭಾರಿ ಅವಾಂತರ ಉಂಟಾಗಿದೆ. ತಿಮ್ಮಸಾಗರದಲ್ಲಿರುವ ರಾಜ್ಯದ ಅತಿದೊಡ್ಡ ಹಾಗೂ ಹೈಟೆಕ್​ ಕೋರ್ಟ್​ ಕಾಂಪ್ಲೆಕ್ಸ್​ ಸಂಪೂರ್ಣ ನೀರಿನಿಂದಾವೃತವಾಗಿದೆ. ವಾಹನ…

View More PHOTO: ರಾಜ್ಯದಲ್ಲಿ ವರುಣನ ಆರ್ಭಟ: ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ, ಜಲಾವೃತಗೊಂಡ ಹೈಟೆಕ್​ ಕೋರ್ಟ್​ ಕಾಂಪ್ಲೆಕ್ಸ್​

ಪ್ರವಾಹವನ್ನೇ ಬಂಡವಾಳ ಮಾಡಿಕೊಂಡು ಡ್ಯಾಂ ಒಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಮನೆಗಳನ್ನು ದೋಚಿದ ಖದೀಮರು

ಚಿಕ್ಕೋಡಿ: ಉತ್ತರ ಕರ್ನಾಟಕದಾದ್ಯಂತ ಪ್ರವಾಹ ಪರಿಸ್ಥಿತಿ ಎದುರಾಗಿ ಜನ ಪರದಾಡುತ್ತಿದ್ದರೆ, ಪ್ರವಾಹವನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಡ್ಯಾಂ ಒಡೆದಿದೆ ಎಂದು ಗ್ರಾಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ…

View More ಪ್ರವಾಹವನ್ನೇ ಬಂಡವಾಳ ಮಾಡಿಕೊಂಡು ಡ್ಯಾಂ ಒಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಮನೆಗಳನ್ನು ದೋಚಿದ ಖದೀಮರು

ಹುಕ್ಕೇರಿ: ಬಸ್ ಪಲ್ಟಿಯಾಗಿ ೧೫ ಜನರಿಗೆ ಗಾಯ

ಹುಕ್ಕೇರಿ: ತಾಲೂಕಿನ ರಕ್ಷಿ ಗ್ರಾಮದ ಬಳಿ ಗೋಕಾಕ-ಸಂಕೇಶ್ವರ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ರಾಮದುರ್ಗ ಘಟಕದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ೧೫ ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ರಾಮದುರ್ಗದಿಂದ ಕೊಲ್ಲಾಪುರಕ್ಕೆ ತೆರಳುತ್ತಿತ್ತು. ತಕ್ಷಣ ಗ್ರಾಮಸ್ಥರು ಮತ್ತು…

View More ಹುಕ್ಕೇರಿ: ಬಸ್ ಪಲ್ಟಿಯಾಗಿ ೧೫ ಜನರಿಗೆ ಗಾಯ

ಹುಕ್ಕೇರಿ: ರೈತನ ಕುಟುಂಬಕ್ಕೆ ಕತ್ತಿ ಸಾಂತ್ವನ

ಹುಕ್ಕೇರಿ: ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಜನಾರ್ಧನ ಶಂಕರ ಜಾಧವ ಮನೆಗೆ ಶಾಸಕ ಉಮೇಶ ಕತ್ತಿ ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೃತ ರೈತನ ಮನೆಗೆ ಭೇಟಿ…

View More ಹುಕ್ಕೇರಿ: ರೈತನ ಕುಟುಂಬಕ್ಕೆ ಕತ್ತಿ ಸಾಂತ್ವನ

ಬೆಳಗಾವಿ: ಲಿಂಗಾಯತರಿಗೆ ಮೀಸಲಾತಿ ನೀಡಿ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಅಲ್ಲಿನ ರಾಜ್ಯ ಸರ್ಕಾರವು ಮರಾಠಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.16ರಷ್ಟು ಮೀಸಲಾತಿ ನೀಡಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಲಿಂಗಾಯತರಿಗೆ ರಾಜ್ಯ ಸರ್ಕಾರ ಮೀಸಲಾತಿ ನೀಡಬೇಕು ಎಂದು ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ…

View More ಬೆಳಗಾವಿ: ಲಿಂಗಾಯತರಿಗೆ ಮೀಸಲಾತಿ ನೀಡಿ

ಹುಕ್ಕೇರಿ: ಸಂಭ್ರಮದ ಲಕ್ಷ್ಮೀದೇವಿ ಜಾತ್ರೆ

ಹುಕ್ಕೇರಿ: ತಾಲೂಕಿನ ಯಾದಗೂಡ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಜರುಗುವ ಲಕ್ಷ್ಮೀದೇವಿ ಜಾತ್ರೆ ಮಾಹೋತ್ಸವ ಸಂಭ್ರಮದಿಂದ ಜರುಗಿತು. ಮಹೋತ್ಸವದ ಅಂಗವಾಗಿ ಹೊನ್ನಾಟ, ದಂಡವತ, ಕೋಣದ ಮೆರವಣಿಗೆ, ಶಾಹಿರಗಾಯನ ಮತ್ತು ವಿವಿಧ ಸ್ಪರ್ಧೆಗಳು ನಡೆದವು. ಭಾನುವಾರ ಲಕ್ಮೀದೇವಿ…

View More ಹುಕ್ಕೇರಿ: ಸಂಭ್ರಮದ ಲಕ್ಷ್ಮೀದೇವಿ ಜಾತ್ರೆ

ಹುಕ್ಕೇರಿ: ಇನ್ನೂ ಸಿಕ್ಕಿಲ್ಲ ನಾಪತ್ತೆಯಾದವರು

ಹುಕ್ಕೇರಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣೆಯಾದವರ ಪತ್ತೆಗೆ ಸ್ಥಳೀಯ ಪೊಲೀಸರು ಸಹಕಾರ ಕೋರಿದ್ದಾರೆ. 2016 ಡಿಸೆಂಬರ್ 8 ರಂದು ತಾಲೂಕಿನ ಯಾದಗೂಡ ಗ್ರಾಮದ ತನುಜಾ ಗೋವಿಂದ ರಾವಣ (21) ಪರೀಕ್ಷೆಗೆ ತೆರಳಿದವಳು ಇಲ್ಲಿವರೆಗೆ ಪತ್ತೆಯಾಗಿಲ್ಲ…

View More ಹುಕ್ಕೇರಿ: ಇನ್ನೂ ಸಿಕ್ಕಿಲ್ಲ ನಾಪತ್ತೆಯಾದವರು

ಹುಕ್ಕೇರಿ: ಮತದಾನ ಜಾಗೃತಿ ಮತದಾನ ಶಿಬಿರ

ಹುಕ್ಕೇರಿ: ತಾಲೂಕಿನ ಹೊಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆ 2019 ರ ಪ್ರಯುಕ್ತ ಮತದಾನ ಜಾಗೃತಿ ಕಾರ್ಯಕ್ರಮ ಶನಿವಾರ ಜರುಗಿತು. ಸ್ವೀಪ್ ಸಮಿತಿ ಕಾರ್ಯದರ್ಶಿ ಹಾಗೂ ಸಂಯೋಜಕ ಮಲ್ಲಿಕಾರ್ಜುನ ಗುಡಸಿ…

View More ಹುಕ್ಕೇರಿ: ಮತದಾನ ಜಾಗೃತಿ ಮತದಾನ ಶಿಬಿರ