ದೇಹಕ್ಕೆ ಕೊಡುವ ಪ್ರಾಶಸ್ಱ ದೇಶಕ್ಕೂ ನೀಡೋಣ

ಚಿಕ್ಕಮಗಳೂರು: ದೇಹಕ್ಕೆ ಕೊಡುವ ಪ್ರಾಶಸ್ಱ ದೇಶಕ್ಕೂ ಕೊಡಬೇಕು. ದೇಹದಲ್ಲಿ ದೇಶವಿದೆ, ದೇಶದಲ್ಲಿ ದೇಹವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ವಕೀಲರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ…

View More ದೇಹಕ್ಕೆ ಕೊಡುವ ಪ್ರಾಶಸ್ಱ ದೇಶಕ್ಕೂ ನೀಡೋಣ

ಮದ್ಯ ವ್ಯಸನಮುಕ್ತರಾದ 20 ಪೊಲೀಸರು!

ಚಿಕ್ಕಮಗಳೂರು: ಈಗ ನನಗೆ ಪುನರ್ಜನ್ಮ ಸಿಕ್ಕಿದೆ. ಆ ದೇವರೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ರೂಪದಲ್ಲಿ ಭುವಿಗಿಳಿದು ನನ್ನನ್ನು ಕಾಪಾಡಿದ್ದಾನೆ. ಪ್ರಪಂಚವೀಗ ನನಗೆ ಶುಭ್ರವಾಗಿ ಕಾಣುತ್ತಿದೆ. ಪುನರ್ಜನ್ಮದ ಅವಕಾಶ ಕೊಟ್ಟ ಸಂಸ್ಥೆಗೆ ಚಿರರುಣಿ. ಮದ್ಯದ ಅಮಲಿನಿಂದ…

View More ಮದ್ಯ ವ್ಯಸನಮುಕ್ತರಾದ 20 ಪೊಲೀಸರು!

ಮದ್ಯ ಬಿಟ್ಟು ಕುಟುಂಬದ ಕೀರ್ತಿ ಹೆಚ್ಚಿಸಿ

ಚಿಕ್ಕಮಗಳೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧಾರ್ವಿುಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ವೃದ್ಧಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಹಿರೇಮಗಳೂರಿನಲ್ಲಿ ಬುಧವಾರ…

View More ಮದ್ಯ ಬಿಟ್ಟು ಕುಟುಂಬದ ಕೀರ್ತಿ ಹೆಚ್ಚಿಸಿ