ಕನ್ನಡದಲ್ಲಿ ಮಂತ್ರ ಮೊಳಗಿ ಮಾಂಗಲ್ಯ ಧಾರಣೆ

ಚಿಕ್ಕಮಗಳೂರು: ಅಲ್ಲಿ ವಾದ್ಯಗೋಷ್ಠಿಗಳ ಹಂಗಿರಲಿಲ್ಲ. ಅದ್ದೂರಿ-ಆಡಂಬರಗಳಿರಲಿಲ್ಲ. ವಿಶೇಷ ವೈಭವದ ಅಲಂಕಾರ, ವಿನ್ಯಾಸಗಲೂ ಇರಲಿಲ್ಲ. ಅಲ್ಲಿದ್ದದ್ದು ಕಡಿಮೆ ಸಂಖ್ಯೆಯಲ್ಲಿದ್ದ ಅತಿಥಿ-ಅಭ್ಯಾಗತರು, ಆಪ್ತೇಷ್ಟ ಜನರು. ಎಲ್ಲಕ್ಕೂ ಮಿಗಿಲಾಗಿ ಭಾರತ ಮಾತೆಯ ಭಾವಚಿತ್ರ ಪೂಜಾ ಸ್ಥಾನದಲ್ಲಿ ಗಮನ ಸೆಳೆಯಿತು.…

View More ಕನ್ನಡದಲ್ಲಿ ಮಂತ್ರ ಮೊಳಗಿ ಮಾಂಗಲ್ಯ ಧಾರಣೆ

ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇಗುಲದಲ್ಲಿ 14 ಕೋಟಿ ರಾಮನಾಮ ಲಿಪಿ ಸಮರ್ಪಣೆ

ಚಿಕ್ಕಮಗಳೂರು: ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಉತ್ಸವ ಭಾನುವಾರ ವೈಭವದಿಂದ ಜರುಗಿತು. ಬೆಳಗ್ಗೆ ಕನ್ನಡ ರಾಮನಿಗೆ ಸುಪ್ರಭಾತ ಸೇವೆ, ವಿಪ್ರರಿಂದ ಸುಂದರಕಾಂಡ ಪಾರಾಯಣ, ಹಾಲು, ಮೊಸರು, ತುಪ್ಪ,…

View More ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇಗುಲದಲ್ಲಿ 14 ಕೋಟಿ ರಾಮನಾಮ ಲಿಪಿ ಸಮರ್ಪಣೆ

ದೇವರ ಪೂಜೆಗಿಂತ ದೇಶಪೂಜೆ ದೊಡ್ಡದು

ಚಿಕ್ಕಮಗಳೂರು: ದೇಶ ಉಳಿದರೆ ಪ್ರಜಾಪ್ರಭುತ್ವ ವ್ಯವಸ್ಥೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯ ಉಳಿಯುತ್ತದೆ. ಪ್ರಜಾಪ್ರಭುತ್ವದ ಉಳಿವು ಯುವಜನತೆಯ ಕೈಯಲ್ಲಿದೆ, ಎಲ್ಲಿಯವರೆಗೆ ಅವರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡುವುದಿಲ್ಲವೊ ಅಲ್ಲಿಯವರೆಗೂ ರಾಷ್ಟ್ರ ಮುಂದುವರಿಯಲು ಸಾಧ್ಯವಿಲ್ಲ…

View More ದೇವರ ಪೂಜೆಗಿಂತ ದೇಶಪೂಜೆ ದೊಡ್ಡದು

ಮಹಾನ್ ನಾಯಕರ ಆದರ್ಶ ಕಣ್ಮರೆ

ಶಿವಮೊಗ್ಗ: ಮಹಾನ್ ನಾಯಕರು ಕಣ್ಮರೆಯಾದಂತೆ ಅವರ ಆದರ್ಶಗಳೂ ಮರೆಯಾಗುತ್ತಿವೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಬೇಸರ ವ್ಯಕ್ತಪಡಿಸಿದರು. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಶಾಖೆಯಿಂದ ಬುಧವಾರ ಆಯೋಜಿಸಿದ್ದ ಗಾಂಧೀಜಿ ಒಂದು ನೆನಪು ಹಾಗೂ…

View More ಮಹಾನ್ ನಾಯಕರ ಆದರ್ಶ ಕಣ್ಮರೆ

ಪ್ರಕೃತಿಯ ಮುಂದೆ ಯಾವ ಯೋಜನೆ ನಿಲ್ಲದು

ಮೂರ್ನಾಡು :   ಬಾಗುವುದು ಬದುಕು. ಬೀಗುವುದು ಬದುಕಲ್ಲ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು. ಮೂರ್ನಾಡು ವಿದ್ಯಾಸಂಸ್ಥೆ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡು ಹೋಬಳಿ ಜಾನಪದ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ವಿದ್ಯಾಸಂಸ್ಥೆಯ ಕಾವೇರಿ…

View More ಪ್ರಕೃತಿಯ ಮುಂದೆ ಯಾವ ಯೋಜನೆ ನಿಲ್ಲದು

ಸಂಸಾರದ ಆಳಕ್ಕೆ ಪಾತಾಳಗರಡಿ ಹಾಕಿದ ಹರಟೆ

ಚಿತ್ರದುರ್ಗ: ಸಂಸಾರದಲ್ಲಿ ಹೆಣ್ಣು ಮೇಲೋ ಗಂಡು ಮೇಲೋ ಎಂಬುದು ಸದಾ ಚರ್ಚೆಯಲ್ಲಿರುವ ವಿಷಯವೇ! ಅದನ್ನೇ ಸ್ವಲ್ಪ ಸುಧಾರಿಸಿ, ಸಂಸಾರದಲ್ಲಿ ಸಂಸ್ಕಾರ ನೀಡುವುದು ಹೆಣ್ಣೋ ಗಂಡೋ ಎಂಬ ವಿಷಯದ ಹರಟೆಗೆ ನಗರದ ಗಾಯತ್ರಿ ಕಲ್ಯಾಣ ಮಂಟಪ…

View More ಸಂಸಾರದ ಆಳಕ್ಕೆ ಪಾತಾಳಗರಡಿ ಹಾಕಿದ ಹರಟೆ

ಸಾಧಕರಿಗೆ ಪ್ರಶಸ್ತಿ ನೀಡದಿರುವುದು ವಿಷಾದನೀಯ

ಚನ್ನರಾಯಪಟ್ಟಣ: ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕಾಗಿ ಶ್ರಮಿಸಿದ ಸಾಧಕರಿಗೆ ಪ್ರಶಸ್ತಿ ನೀಡದೆ 63ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿರುವುದು ವಿಷಾದನೀಯ ಎಂದು ದಿಗ್ವಿಜಯ ನ್ಯೂಸ್‌ನ ಶುಭನುಡಿ ವಾಚಕ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಕಳವಳ…

View More ಸಾಧಕರಿಗೆ ಪ್ರಶಸ್ತಿ ನೀಡದಿರುವುದು ವಿಷಾದನೀಯ

ವಿಶ್ವಕ್ಕೇ ಭಾರತ ಪರಿಚಯಿಸಿದ ವಿವೇಕಾನಂದ

ಚಿಕ್ಕಮಗಳೂರು:ಪರಿಚಿತವಲ್ಲದ ದೇಶಕ್ಕೆ ಪರಿಚಯವಿಲ್ಲದ ವ್ಯಕ್ತಿಯಾಗಿ ತೆರಳಿ ಪರಿಚಯ ಪತ್ರವನ್ನೂ ಕಳೆದುಕೊಂಡು ಅವಕಾಶ ಪಡೆದು ತಮ್ಮ ಭಾಷಣದ ಮೂಲಕ ವಿಶ್ವಕ್ಕೆ ಭಾರತವನ್ನು ಪರಿಚಯಿಸಿದವರು ಸ್ವಾಮಿ ವಿವೇಕಾನಂದರು ಎಂದು ವಾಗ್ಮಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.…

View More ವಿಶ್ವಕ್ಕೇ ಭಾರತ ಪರಿಚಯಿಸಿದ ವಿವೇಕಾನಂದ