ಅಭಿವೃದ್ಧಿಗೆ 26.50 ಕೋಟಿ ರೂ.

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನ ರಸ್ತೆ ಮತ್ತು ಕೆರೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 26.50 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ಮಾಜಿ ಶಾಸಕ ಬಿ.ಸಿ. ಪಾಟೀಲ ತಿಳಿಸಿದರು. ಪಟ್ಟಣದಲ್ಲಿ…

View More ಅಭಿವೃದ್ಧಿಗೆ 26.50 ಕೋಟಿ ರೂ.

ನಾರಾಯಣ ಗುರುಗಳ ಸೇವೆ ಅನನ್ಯ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಸಮಾಜಕ್ಕೆ ಶ್ರೇಷ್ಠ ಸಂತರು, ವೈದ್ಯರು, ಸಂಸ್ಕೃತ ಪಂಡಿತರೂ ಆದ ಶ್ರೀ ನಾರಾಯಣ ಗುರುಗಳ ಸೇವೆ ಅನನ್ಯವಾದದ್ದು. ಅವರು ಸರ್ವ ಕಾಲಕ್ಕೂ ಸ್ಮರಣೀಯರು ಎಂದು ತಾ.ಪಂ. ಅಧ್ಯಕ್ಷ ಹೇಮಣ್ಣ ಮುದಿರೆಡ್ಡೇರ ಹೇಳಿದರು.…

View More ನಾರಾಯಣ ಗುರುಗಳ ಸೇವೆ ಅನನ್ಯ

ಅಸ್ಪೃಶ್ಯತೆ ಹೋಗಲಾಡಿಸಿದ ನಾಯಕ

ಹಿರೇಕೆರೂರ: ದೇಶದಲ್ಲಿ ಅಸ್ಪ್ರಶ್ಯತೆಯನ್ನು ಹೋಗಲಾಡಿಸುವ ಮೂಲಕ ಹಿಂದುಳಿದ ವರ್ಗದವರಿಗೆ ಧ್ವನಿಯಾಗಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ ಡಿ.ದೇವರಾಜು ಅರಸು ಅವರ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ರಿಯಾಜುದ್ದೀನ್ ಭಾಗವಾನ್ ಹೇಳಿದರು.…

View More ಅಸ್ಪೃಶ್ಯತೆ ಹೋಗಲಾಡಿಸಿದ ನಾಯಕ

ಬಿಡಾಡಿ ಕುದುರೆಗಳ ಸ್ಥಳಾಂತರಿಸಿದ ಪಪಂ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ತೊಂದರೆ ಉಂಟು ಮಾಡುತ್ತಿದ್ದ 12 ಬಿಡಾಡಿ ಕುದುರೆಗಳನ್ನು ಪಪಂ ಕಾರ್ವಿುಕರು ಶನಿವಾರ ದೂರದೂರಿಗೆ ಬಿಟ್ಟು ಬಂದಿದ್ದಾರೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದ ಕುದುರೆಗಳು ವಾಹನ ಸವಾರರಿಗೆ,…

View More ಬಿಡಾಡಿ ಕುದುರೆಗಳ ಸ್ಥಳಾಂತರಿಸಿದ ಪಪಂ

ತಂಗುದಾಣವಿಲ್ಲದೇ ಪ್ರಯಾಣಿಕರ ಪರದಾಟ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಪಟ್ಟಣದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಮರ್ಪಕ ಬಸ್ ತಂಗುದಾಣಗಳಿಲ್ಲದ ಕಾರಣ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ. ಶಾಲೆ- ಕಾಲೇಜು ಮಕ್ಕಳು, ರೋಗಿಗಳು, ಮಹಿಳೆಯರು, ವೃದ್ಧರು ಮಳೆ, ಬಿಸಿಲೆನ್ನದೆ ರಸ್ತೆ ಬದಿಯಲ್ಲೇ ಬಸ್​ಗೆ ಕಾಯುತ್ತ…

View More ತಂಗುದಾಣವಿಲ್ಲದೇ ಪ್ರಯಾಣಿಕರ ಪರದಾಟ

ಕುದುರೆ ಹಾವಳಿ ತಡೆಯಲು ಮನವಿ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಬಿಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯುಂಟಾಗುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. ಹಲವು ತಿಂಗಳುಗಳಿಂದ…

View More ಕುದುರೆ ಹಾವಳಿ ತಡೆಯಲು ಮನವಿ

ಬಿಜೆಪಿ ಕುತಂತ್ರದಿಂದ ಕೈ ಬಿಟ್ಟ ಪಾಟೀಲ

ಹಿರೇಕೆರೂರ: ಬಿಜೆಪಿ ಕುತಂತ್ರಕ್ಕೆ ಒಳಗಾಗಿ ಬಿ.ಸಿ. ಪಾಟೀಲ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಸುಪ್ರೀಂ ಕೋರ್ಟ್ ಅವರಿಗೆ ಸರಿಯಾದ ಬುದ್ಧಿ ಕಲಿಸುತ್ತದೆ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಪರಾಜಿತ ಕಾಂಗ್ರೆಸ್…

View More ಬಿಜೆಪಿ ಕುತಂತ್ರದಿಂದ ಕೈ ಬಿಟ್ಟ ಪಾಟೀಲ

ಕಾಂಗ್ರೆಸ್ ಸೇರುವ ಪ್ರಶ್ನೇಯೇ ಇಲ್ಲ

ಹಿರೇಕೆರೂರ: ‘ನಾನು ಕಾಂಗ್ರೆಸ್ ಸೇರುತ್ತೇನೆ’ ಎಂಬ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಶಾಸಕ ಯು.ಬಿ. ಬಣಕಾರ ತಿಳಿಸಿದರು. ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅನರ್ಹಗೊಂಡ 17 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್…

View More ಕಾಂಗ್ರೆಸ್ ಸೇರುವ ಪ್ರಶ್ನೇಯೇ ಇಲ್ಲ

ದೌರ್ಜನ್ಯದ ವಿರುದ್ಧ ಧೈರ್ಯವಾಗಿ ಹೋರಾಡಿ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ 18 ವರ್ಷದ ಒಳಗಿನ ಮಕ್ಕಳ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೆ ತಂದಿದ್ದು, ಈ ಬಗ್ಗೆ ತಿಳಿದುಕೊಳ್ಳಬೇಕು. ಅಕಾಸ್ಮಾತ್ ಅತ್ಯಾಚಾರ, ದಬ್ಬಾಳಿಕೆ ನಡೆದರೆ ಅದರ ವಿರುದ್ಧ ಧೈರ್ಯವಾಗಿ ಹೋರಾಡಬೇಕು ಎಂದು ಜೆಎಂಎಫ್​ಸಿ…

View More ದೌರ್ಜನ್ಯದ ವಿರುದ್ಧ ಧೈರ್ಯವಾಗಿ ಹೋರಾಡಿ

ಹಿರೇಕೆರೂರಲ್ಲಿ ಮೇವು ಬ್ಯಾಂಕ್ ಆರಂಭ

ಹಿರೇಕೆರೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಸೋಮವಾರ ಮೇವು ಬ್ಯಾಂಕ್ ತೆರೆಯಲಾಯಿತು. ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್ ಮಾತನಾಡಿ, ಹಿರೇಕೆರೂರು, ರಟ್ಟಿಹಳ್ಳಿ ತಾಲೂಕಿನ ರೈತರು ಮೇವು ಖರೀದಿಸಲು ತಮ್ಮ ಹಳ್ಳಿಯ ವ್ಯಾಪ್ತಿಗೊಳಪಡುವ ಪಶು…

View More ಹಿರೇಕೆರೂರಲ್ಲಿ ಮೇವು ಬ್ಯಾಂಕ್ ಆರಂಭ