24 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

ಹಾವೇರಿ: ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕೆಂಬ ಸರ್ಕಾರದ ನಿರ್ಧಾರದಂತೆ ಪ್ರಸಕ್ತ ವರ್ಷದಿಂದ ರಾಜ್ಯದಲ್ಲಿ ಒಂದು ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಕೆ ಶುರುವಾಗಲಿದೆ. ಅಂತೆಯೇ…

View More 24 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಶಿಕ್ಷಕ ಅಮಾನತು

ಉಡುಪಿ: ಕಾರ್ಕಳದಲ್ಲಿ ಏ.7ರಂದು ನಡೆದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯಕ್ರಮದ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಭಾಷಣ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಕೊಡವೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ…

View More ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಶಿಕ್ಷಕ ಅಮಾನತು

ಎಡ್ಮೇರು ಶಾಲೆಗೆ ಬಾಗಿಲು!

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಕಾಪು ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಎಡ್ಮೇರು ಮಹಾಬಲೇಶ್ವರ ಹಿಂದು ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ 91 ವರ್ಷ ಕಾಲ ವಿದ್ಯಾದಾನಗೈದಿದ್ದು ಶಿಕ್ಷಕರಿಲ್ಲದ ಕಾರಣ ಶತಮಾನೋತ್ಸವ ಸಂಭ್ರಮಕ್ಕೂ ಮೊದಲೇ ಬಾಗಿಲು…

View More ಎಡ್ಮೇರು ಶಾಲೆಗೆ ಬಾಗಿಲು!

ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ರಜೆ ಸಿಕ್ಕಿದ ಬಳಿಕ ಶಾಲಾ ಆವರಣ ಸ್ವಚ್ಛತೆ ಬಗ್ಗೆ ಯೋಚನೆ ಮಾಡುವವರೂ ಇದ್ದಾರೆ. ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ತಮ್ಮ ಶಾಲೆಯ ಬಾವಿಯನ್ನು ರಜೆಗೆ ಮುನ್ನ…

View More ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಶಾಲೆಯಲ್ಲ ಇದು ಮದ್ಯವ್ಯಸನಿಗಳ ಅಡ್ಡೆ

ವಿಜಯಪುರ: ಜ್ಞಾನ ದೇಗುಲದ ಮುಂಭಾಗದಲ್ಲೇ ಸಾರಾಯಿ ಕುಡಿದು ಬಾಟಲ್‌ಗಳನ್ನು ಬೀಸಾಡುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ಮಕ್ಕಳು ಮತ್ತು ಶಿಕ್ಷಕರು ಬೇಸತ್ತಿದ್ದು ತಾವೇ ಶುಚಿತ್ವ ಕಾರ್ಯಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ತಾಲೂಕಿನ ಸಾರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ…

View More ಶಾಲೆಯಲ್ಲ ಇದು ಮದ್ಯವ್ಯಸನಿಗಳ ಅಡ್ಡೆ

ನೇತ್ರದಾನ ಮಾಡಿ ದೃಷ್ಟಿ ಇಲ್ಲದವರಿಗೆ ಆಸರೆಯಾಗಿ

ಚಾಮರಾಜನಗರ: ಸರಿಪಡಿಸಲಾಗದ ದೃಷ್ಟಿ ಇರುವ ವ್ಯಕ್ತಿಗಳಿಗೆ ನೇತ್ರದಾನ ಮಾಡುವ ಮೂಲಕ ಆಸರೆಯಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ತಿಳಿಸಿದರು. ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ನೇತ್ರದಾನದ ಅರಿವು ಮತ್ತು…

View More ನೇತ್ರದಾನ ಮಾಡಿ ದೃಷ್ಟಿ ಇಲ್ಲದವರಿಗೆ ಆಸರೆಯಾಗಿ

ಬಿಸಿಯೂಟ ತಿನ್ನದ್ದಕ್ಕೆ ಬಾಸುಂಡೆ!

< 1ನೇ ತರಗತಿ ವಿದ್ಯಾರ್ಥಿಗೆ ಥಳಿಸಿದ ಮುಖ್ಯಶಿಕ್ಷಕ> ಕಾರ್ಕಳ: ಕಾಂತಾವರ ಬೇಲಾಡಿ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಧ್ಯಾಹ್ನದ ಬಿಸಿಯೂಟ ತಿನ್ನಲಿಲ್ಲ ಎಂಬ ಕಾರಣಕ್ಕೆ 1ನೇ ತರಗತಿ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯ ಕಾಂತಾವರದ…

View More ಬಿಸಿಯೂಟ ತಿನ್ನದ್ದಕ್ಕೆ ಬಾಸುಂಡೆ!

ಸಹಕಾರ ನಮ್ಮ ಜೀವನ ಪದ್ಧತಿ

ಶಿರಸಿ: ಮೀಟರ್ ಬಡ್ಡಿ ದಂದೆಗೆ ಸಹಕಾರಿ ಸಂಸ್ಥೆಗಳಿಲ್ಲದಿದ್ದರೆ ಕಡಿವಾಣ ಸಾಧ್ಯವಾಗುತ್ತಿರಲಿಲ್ಲ. ಸಹಕಾರ ಎನ್ನುವುದು ನಮ್ಮ ಜೀವನ ಪದ್ಧತಿಯಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶಚಂದ್ರ ಹೇಳಿದರು. ನಗರದ ತೋಟಗಾರ್ಸ್ ಸೇಲ್ಸ್ ಸೊಸೈಟಿ (ಟಿಎಸ್​ಎಸ್) ಸಂಸ್ಥೆ…

View More ಸಹಕಾರ ನಮ್ಮ ಜೀವನ ಪದ್ಧತಿ

ವೈಚಾರಿಕ ಮನೋಭಾವನೆ ಬೆಳೆಸಿ

ಧಾರವಾಡ: ಪ್ರಾಧ್ಯಾಪಕರು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವನೆ ಬೆಳೆಸಬೇಕು. ಜೊತೆಗೆ ಮೌಢ್ಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಡಾ. ಅಂಬೇಡ್ಕರ್, ಲೋಹಿಯಾ, ಗಾಂಧಿ, ಪೆರಿಯಾರ್ ಮತ್ತು ಜ್ಯೋತಿಬಾ ಪುಲೆ ಅವರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಹಿರಿಯ ಸಾಹಿತಿ…

View More ವೈಚಾರಿಕ ಮನೋಭಾವನೆ ಬೆಳೆಸಿ

ವಿದ್ಯಾರ್ಥಿ ಥಳಿಸಿದ ಶಿಕ್ಷಕಿ ಅಮಾನತು

ಬೆಳಗಾವಿ: ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಕ್ಕೆ ಖಾಸಬಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಸ್.ಪಿ.ಬುಡವಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಎ.ಬಿ.ಪುಂಡಲೀಕ ಆದೇಶ ಹೊರಡಿಸಿದ್ದಾರೆ. ಕಳೆದೊಂದು ವಾರದ ಹಿಂದೆ ವಿದ್ಯಾರ್ಥಿ ಕಾಲಿಗೆ ಬಾಸುಂಡೆ ಬರುವಂತೆ…

View More ವಿದ್ಯಾರ್ಥಿ ಥಳಿಸಿದ ಶಿಕ್ಷಕಿ ಅಮಾನತು