ಹಿರಿಯರನ್ನು ಗೌರವದಿಂದ ಕಾಣಿ

ಶಹಾಪುರ: ದೇಹಕ್ಕೆ ವಯಸ್ಸಾದರೂ ಭಾವನೆ, ಅನುಭವ ಜ್ಞಾನ, ಅಧ್ಯಯನಕ್ಕೆ ವಯಸ್ಸಾಗುವುದಿಲ್ಲ. ಹಿರಿಯರು ಸಮಾಜಕ್ಕೆ ಕ್ರಿಯಾತ್ಮಕವಾದ ಮಾರ್ಗದರ್ಶನ ಮೂಲಕ ಸಮಾಜ ವ್ಯವಸ್ಥೆ ಸಶಕ್ತವಾಗಿ ಬೆಳೆಯುವಂತೆ ಮಾಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪ್ರಭು.ಎನ್.ಬಡಿಗೇರ ಸಲಹೆ ನೀಡಿದರು.…

View More ಹಿರಿಯರನ್ನು ಗೌರವದಿಂದ ಕಾಣಿ