Friday, 16th November 2018  

Vijayavani

Breaking News
ತಾರೆಯರು,ಅಭಿಮಾನಿಗಳ ಸಮ್ಮುಖದಲ್ಲಿ ನಟ ಕಾಶೀನಾಥ್ ಅಂತಿಮ ಸಂಸ್ಕಾರ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಹೊಸ ಆಯಾಮ ನೀಡಿ ಗುರುವಾರ ಬೆಳಗ್ಗೆ ನಿಧನರಾದ ನಿರ್ದೇಶಕ ಮತ್ತು ನಟ...

ಕಾಶೀನಾಥ್​​ಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ತಾರೆಯರು

ಬೆಂಗಳೂರು: ಅಗಲಿದ  ಹಿರಿಯ ನಟ ಕಾಶೀನಾಥ್  ಅವರು ಚಿತ್ರರಂಗದ  ಬಹುತೇಕರಿಗೆ ಗಾಡ್ ಫಾದರ್ ಆಗಿದ್ದರೆ, ಕೆಲವರಿಗೆ ಜೀವನ ರೂಪಿಸಿದ ಶಿಲ್ಪಿ. ಇನ್ನೂ...

ನಟ ಕಾಶೀನಾಥ್ ಅಂತಿಮ ಸಂಸ್ಕಾರ ಇಂದು ಸಂಜೆ

ಬೆಂಗಳೂರು: ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಹಿರಿಯ ನಟ ಕಾಶೀನಾಥ್​ ಅವರ ಅಂತಿಮ ಸಂಸ್ಕಾರ ಇಂದು ಸಂಜೆ ವೇಳೆಗೆ ಚಾಮರಾಜಪೇಟೆಯಲ್ಲಿ ನೆರವೇರಲಿದೆ. ಮಧ್ಯಾಹ್ನ ಒಂದೂವರೆ ಗಂಟೆಗೆ ಎಪಿಎಸ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಿದ್ಧತೆ...

ಅಗಲಿದ ನಟ ಕಾಶೀನಾಥ್​ಗೆ ರಾಜಕೀಯ ನಾಯಕರಿಂದ ಸಂತಾಪ

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್​ ಅವರ ನಿಧನಕ್ಕೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾತನಾಡಿದ ಅವರು ಕಾಶೀನಾಥ್ ಪ್ರತಿಭಾವಂತ ಕಲಾವಿದರು. ಅವರು ವಿಶೇಷವಾಗಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ....

ಕಾಶೀನಾಥ್ ಅಗಲಿಕೆಗೆ ಚಿತ್ರರಂಗದ ಶಿಷ್ಯೋತ್ತಮರಿಂದ ನುಡಿ ನಮನ

ಬೆಂಗಳೂರು: ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟ ಕಾಶಿನಾಥ್​ ಅವರು ಗುರುವಾರ ನಿಧನರಾಗಿದ್ದು, ಕಾಶೀನಾಥ್ ಅಗಲಿಕೆಗೆ ಇಡೀ ಸ್ಯಾಂಡಲ್​ವುಡ್ ಕಂಬನಿ ಮಿಡಿದಿದೆ. ಕಾಶಿನಾಥ್ ಹೆಸರೇ ಒಂದು ಬ್ರಾಂಡ್ ಕಾಶಿನಾಥ್​ ನಿಧನದಿಂದ ವೈಯಕ್ತಿಕವಾಗಿ ನೋವಾಗಿದೆ. ಕಾಶಿನಾಥ್​...

ಚಂದನವನದ ಹಿರಿಯ ನಟ, ನಿರ್ದೇಶಕ ಕಾಶೀನಾಥ್​ ವಿಧಿವಶ

ಬೆಂಗಳೂರು: ಚಂದನವನದ ಹಿರಿಯ ನಟ ಹಾಗೂ ನಿರ್ದೇಶಕ ಕಾಶೀನಾಥ್​ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಕಾಶಿನಾಥ್ ಅವರು ಎರಡು ದಿನಗಳ ಹಿಂದೆ ಶ್ರೀ ಶಂಕರ ಆಸ್ಪತ್ರೆಗೆ...

Back To Top