Photos: ಹಿಮದಲ್ಲಿ ಮುಳುಗಿದ ಬೈಕರ್ಸ್​ಗಳ ಸ್ವರ್ಗ ಲಾಹುಲ್​-ಸ್ಪಿತಿ

ಲಾಹುಲ್​-ಸ್ಪಿತಿ: ಜಮ್ಮು ಮತ್ತು ಕಾಶ್ಮೀರದ ಲಡಾಕ್​ ಜಿಲ್ಲೆಗೆ ಹೊಂದಿಕೊಂಡಿರುವ ಹಿಮಾಚಲ ಪ್ರದೇಶದ ಲಾಹುಲ್​ ಮತ್ತು ಸ್ಪಿತಿ ಜಿಲ್ಲೆಯ ಚಳಿ ತೀವ್ರಗೊಂಡಿದ್ದು, ಭಾರಿ ಹಿಮವರ್ಷವಾಗಿದ್ದು, ಜಿಲ್ಲೆ ಸಂಪೂರ್ಣವಾಗಿ ಹಿಮದಿಂದ ಮುಳುಗಿದೆ. ಜಿಲ್ಲೆಯ ಉದಯ್​ಪುರ ಪ್ರದೇಶದಲ್ಲಿ ಭಾರಿ…

View More Photos: ಹಿಮದಲ್ಲಿ ಮುಳುಗಿದ ಬೈಕರ್ಸ್​ಗಳ ಸ್ವರ್ಗ ಲಾಹುಲ್​-ಸ್ಪಿತಿ

ಹಿಮದಡಿ ಸಿಲುಕಿದ ಐವರು ಯೋಧರು, ಓರ್ವ ಯೋಧ ಸಾವು

ನವದೆಹಲಿ: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯ ನಮ್ಗ್ಯಾ ಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತದಿಂದಾಗಿ ಒಬ್ಬ ಭಾರತೀಯ ಯೋಧ ಮೃತಪಟ್ಟಿದ್ದು, ಐವರು ಹಿಮದಡಿ ಸಿಲುಕಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಹಿಮಕುಸಿತವಾಗಿದ್ದು, ಹಿಮದಡಿ ಆರು ಜನ…

View More ಹಿಮದಡಿ ಸಿಲುಕಿದ ಐವರು ಯೋಧರು, ಓರ್ವ ಯೋಧ ಸಾವು

35 ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿದ ನರೇಂದ್ರ ಮೋದಿ

ನವದೆಹಲಿ: ಫ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಧರ್ಮಶಾಲಾ ರ‍್ಯಾಲಿಗೆ ತೆರಳುತ್ತಿದ್ದ ಖಾಸಗಿ ಶಾಲಾ ಬಸ್​ ಆಯತಪ್ಪಿ ಕಂದಕಕ್ಕೆ ಬಿದ್ದು, ಗಾಯಗೊಂಡಿದ್ದ 35 ವಿದ್ಯಾರ್ಥಿಗಳು ಬೇಗ ಗುಣಮುಖರಾಗಲಿ ಎಂದು ನರೇಂದ್ರ ಮೋದಿ…

View More 35 ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿದ ನರೇಂದ್ರ ಮೋದಿ

ಭಾರಿ ಹಿಮಪಾತಕ್ಕೆ 10 ಜನ ವಿದೇಶಿಗರು ಸೇರಿ 16 ಜನ ನಾಪತ್ತೆ

ಚಂಬಾ(ಹಿಮಾಚಲ ಪ್ರದೇಶ): ಹವಾಮಾನ ವೈಪರೀತ್ಯದಿಂದಾಗಿ ಹಿಮಾಚಲ ಪ್ರದೇಶದ ಚಂಬಾ ಪ್ರದೇಶದಿಂದ 10 ಜನ ವಿದೇಶಿಗರು ಸೇರಿ 16 ಜನ ಚಾರಣಿಗಳು ಶನಿವಾರ ನಾಪತ್ತೆಯಾಗಿದ್ದಾರೆ. ಪೊಲೀಸರ ತಂಡ, ಸ್ಥಳೀಯರು ಮತ್ತು ಪರ್ವತಾರೋಹಣ ತಜ್ಞರು ಹುಡುಕಾಟ ಕೈಗೊಂಡಿದ್ದಾರೆ…

View More ಭಾರಿ ಹಿಮಪಾತಕ್ಕೆ 10 ಜನ ವಿದೇಶಿಗರು ಸೇರಿ 16 ಜನ ನಾಪತ್ತೆ

9 ಜನ ಕನ್ನಡಿಗರು ಸೇಫ್

ಯಾದಗಿರಿ: ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಲ್ಲಿ ಕನ್ನಡಿಗರ 9 ಜನ ಪ್ರವಾಸಿಗರು ಸಿಕ್ಕು ಹಾಕಿಕೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ಶಹಾಪುರ ನಗರದಿಂದ ಸೆ. 20 ರಂದು ರಾತ್ರಿ 9 ಜನರು ಪ್ರವಾಸಕ್ಕಾಗಿ ಹಿಮಚಲ…

View More 9 ಜನ ಕನ್ನಡಿಗರು ಸೇಫ್

35 ಐಐಟಿ ವಿದ್ಯಾರ್ಥಿಗಳು ಸೇರಿ ಟ್ರೆಕ್ಕಿಂಗ್‌ಗೆ ತೆರಳಿದ್ದ 45 ಜನ ಕಣ್ಮರೆ

ನವದೆಹಲಿ: ಟ್ರೆಕ್ಕಿಂಗ್‌ಗೆ ತೆರಳಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) 35 ವಿದ್ಯಾರ್ಥಿಗಳೂ ಸೇರಿ ಒಟ್ಟಾರೆ 45 ಮಂದಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಲಹಾಲ್‌ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ವಿದ್ಯಾರ್ಥಿಗಳು ಈ ಪ್ರದೇಶದಲ್ಲಿ…

View More 35 ಐಐಟಿ ವಿದ್ಯಾರ್ಥಿಗಳು ಸೇರಿ ಟ್ರೆಕ್ಕಿಂಗ್‌ಗೆ ತೆರಳಿದ್ದ 45 ಜನ ಕಣ್ಮರೆ

ಹಿಮಾಚಲಪ್ರದೇಶಕ್ಕೆ ಟ್ರೆಕ್ಕಿಂಗ್​ಗೆ ಹೋದ ಬೆಂಗಳೂರು ಟೆಕ್ಕಿ ನಾಪತ್ತೆ !

ಬೆಂಗಳೂರು: ನಗರದ ಟೆಕ್ಕಿ ಹಿಮಾಚಲ ಪ್ರದೇಶದಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. ಟ್ರೆಕ್ಕಿಂಗ್​ಗೆ  ಹೋಗಿದ್ದ ಟೆಕ್ಕಿ ಸತ್ಯನಾರಾಯಣ ವೆಂಕಟಾಚಾರಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಎಂಎನ್​ಸಿ ಕಂಪನಿಯಲ್ಲಿ ಸಾಫ್ಟವೇರ್​ ಇಂಜಿನಿಯರ್​ ಆಗಿರುವ ಸತ್ಯನಾರಾಯಣ ವೆಂಕಟಾಚಾರಿ ಜು.24ರಂದುಹಿಮಾಚಲ ಪ್ರದೇಶದ ಹೋಗಿ…

View More ಹಿಮಾಚಲಪ್ರದೇಶಕ್ಕೆ ಟ್ರೆಕ್ಕಿಂಗ್​ಗೆ ಹೋದ ಬೆಂಗಳೂರು ಟೆಕ್ಕಿ ನಾಪತ್ತೆ !

ಬೆಟ್ಟದಿಂದ ಕೆಳಗೆ ಉರುಳಿದ ಕಾರು, 11 ಜನರ ಸಾವು

ಕುಲ್ಲು(ಹಿಮಾಚಲ ಪ್ರದೇಶ) : ಬೆಟ್ಟದಿಂದ ಕಾರು ಕೆಳಗೆ ಉರುಳಿದ ಪರಿಣಾಮ 11 ಜನರು ಮೃತಪಟ್ಟಿರುವ ಘಟನೆ ರಾಣಿ ನಲ್ಲಾದ ರೋಹ್ಟಂಗ್‌ನಲ್ಲಿ ನಡೆದಿದೆ. ವಾಹನದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರು ಇದ್ದರು ಎನ್ನಲಾಗಿದ್ದು, ಐವರು ಮಹಿಳೆಯರು, ಮೂವರು…

View More ಬೆಟ್ಟದಿಂದ ಕೆಳಗೆ ಉರುಳಿದ ಕಾರು, 11 ಜನರ ಸಾವು

ಕುಟುಂಬಸ್ಥರನ್ನು ಸೇರಿದ ಶಿಮ್ಲಾದ ಆಸ್ಪತ್ರೆಯಲ್ಲಿದ್ದ ಮೈಸೂರು ಮಹಿಳೆ

ಶಿಮ್ಲಾ: ಕಳೆದ ಎರಡು ವರ್ಷಗಳಿಂದ ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರು ಮೂಲದ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರುವ ಪ್ರಯತ್ನ ಯಶಸ್ವಿಯಾಗಿದೆ. ಬುಧವಾರ ಕರ್ನಾಟಕದ ಅಧಿಕಾರಿಗಳ ತಂಡ ಮತ್ತು ಮಹಿಳೆಯ ಕುಟುಂಬಸ್ಥರು…

View More ಕುಟುಂಬಸ್ಥರನ್ನು ಸೇರಿದ ಶಿಮ್ಲಾದ ಆಸ್ಪತ್ರೆಯಲ್ಲಿದ್ದ ಮೈಸೂರು ಮಹಿಳೆ

ಅಪಾಯದ ಮಟ್ಟ ಮೀರಿದ ಯಮುನಾ, 10 ಸಾವಿರ ಮಂದಿ ಸ್ಥಳಾಂತರ

ಹೊಸದಿಲ್ಲಿ: ಹಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆಯಾತ್ತಿರುವ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸವಿರುವವರನ್ನು ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ…

View More ಅಪಾಯದ ಮಟ್ಟ ಮೀರಿದ ಯಮುನಾ, 10 ಸಾವಿರ ಮಂದಿ ಸ್ಥಳಾಂತರ