ಹಿಮಪಾತದಲ್ಲಿ ಸಿಲುಕಿರುವ ಐವರು ಯೋಧರ ರಕ್ಷಣೆಗೆ ಕಾರ್ಯಾಚರಣೆ

ನವದೆಹಲಿ: ಹಿಮಾಚಲಪ್ರದೇಶದ ಕಿನ್ನೌರ್​ ಜಿಲ್ಲೆಯ ನಾಮಗ್ಯಾದಲ್ಲಿ ಭಾರಿ ಹಿಮಪಾತ ಉಂಟಾಗಿದೆ. ಹಿಮಾಚಲಪ್ರದೇಶ ಮತ್ತು ಟಿಬೆಟ್​ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಐವರು ಯೋಧರು ಹಿಮದಲ್ಲಿ ಹೂತುಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರ ರಕ್ಷಣಾ ಕಾರ್ಯಾಚರಣೆ…

View More ಹಿಮಪಾತದಲ್ಲಿ ಸಿಲುಕಿರುವ ಐವರು ಯೋಧರ ರಕ್ಷಣೆಗೆ ಕಾರ್ಯಾಚರಣೆ

ಹಿಮದಡಿ ಸಿಲುಕಿದ ಐವರು ಯೋಧರು, ಓರ್ವ ಯೋಧ ಸಾವು

ನವದೆಹಲಿ: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯ ನಮ್ಗ್ಯಾ ಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತದಿಂದಾಗಿ ಒಬ್ಬ ಭಾರತೀಯ ಯೋಧ ಮೃತಪಟ್ಟಿದ್ದು, ಐವರು ಹಿಮದಡಿ ಸಿಲುಕಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಹಿಮಕುಸಿತವಾಗಿದ್ದು, ಹಿಮದಡಿ ಆರು ಜನ…

View More ಹಿಮದಡಿ ಸಿಲುಕಿದ ಐವರು ಯೋಧರು, ಓರ್ವ ಯೋಧ ಸಾವು

ಹಿಮಪಾತದಲ್ಲಿ ಸಿಲುಕಿದ್ದ ಗರ್ಭಿಣಿ ರಕ್ಷಿಸಿದ ಸೇನಾಪಡೆ: ಅವಳಿ ಹೆತ್ತ ಮಹಿಳೆ

ಜಮ್ಮು: ಹಿಮಪಾತದಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರೂ ಸೇನಾಪಡೆ ಸಿಬ್ಬಂದಿ ನೆರವಿನಿಂದ ಸುರಕ್ಷಿತವಾಗಿ ಆಸ್ಪತ್ರೆ ಸೇರಿದ ತುಂಬು ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮನೀಡಿದ್ದಾಳೆ. ಉತ್ತರ ಕಾಶ್ಮೀರದ ಬಂಡಿಪೋರದ ಗುಲ್ಷನ್​ ಬೇಗಂ ಸುಖ ಪ್ರಸವಕ್ಕೆ ಒಳಗಾದಾಕೆ. ಬಂಡಿಪೋರದ ಪನಾರ್​…

View More ಹಿಮಪಾತದಲ್ಲಿ ಸಿಲುಕಿದ್ದ ಗರ್ಭಿಣಿ ರಕ್ಷಿಸಿದ ಸೇನಾಪಡೆ: ಅವಳಿ ಹೆತ್ತ ಮಹಿಳೆ

ದಟ್ಟ ಮಂಜಿನ ನಡುವೆ 6 ಕಿ.ಮೀ. ದೂರ ಮದುವೆಗೆ ನಡೆದು ಬಂದ ವರ!

ದೆಹ್ರಾಡೂನ್​: ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡದಲ್ಲಿ ಚಳಿಗಾಲದಲ್ಲಿ ಭಾರಿ ಹಿಮಪಾತವಾಗುವುದು ಸಾಮಾನ್ಯ. ಇದರಿಂದಾಗಿ ಜನರು ವಾರಗಟ್ಟಲೆ ಮನೆಯಿಂದ ಹೊರಬರದೇ ಉಳಿಯುವುದೂ ಉಂಟು. ಹೀಗಿರುವಾಗ ಚಳಿಗಾಲದಲ್ಲೇ ಮದುವೆ ನಿಗದಿ ಮಾಡಿದರೆ ಹೇಗೆ? ಒಂದೆಡೆ 25ಕ್ಕಿಂತ ಕಡಿಮೆ ಅತಿಥಿಗಳು…

View More ದಟ್ಟ ಮಂಜಿನ ನಡುವೆ 6 ಕಿ.ಮೀ. ದೂರ ಮದುವೆಗೆ ನಡೆದು ಬಂದ ವರ!

ಹಿಮಪಾತ: ಐವರ ಸಾವು, ಹಿಮದಡಿ ಸಿಲುಕಿದ 7 ಜನರಿಗಾಗಿ ಶೋಧಕಾರ್ಯ

ಲೇಹ್‌, ಲಡಾಖ್‌: ಜಮ್ಮು ಮತ್ತು ಕಾಶ್ಮೀರದ ಲಡಾಖ್‌ನ ಖರ್ದುಂಗ್‌ ಲಾ ಪಾಸ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಎಸ್‌ಯುವಿ ವಾಹನ ಸಮಾಧಿಯಾಗಿದ್ದು, ಐವರು ಮೃತಪಟ್ಟಿದ್ದರೆ, ಕಣ್ಮರೆಯಾಗಿರುವ 7 ಜನರಿಗಾಗಿ ಶೋಧಕಾರ್ಯ ಕೈಗೊಳ್ಳಲಾಗಿದೆ. ಸದ್ಯ…

View More ಹಿಮಪಾತ: ಐವರ ಸಾವು, ಹಿಮದಡಿ ಸಿಲುಕಿದ 7 ಜನರಿಗಾಗಿ ಶೋಧಕಾರ್ಯ

ಭಾರಿ ಹಿಮಪಾತದ ನಡುವೆ ಸಿಲುಕಿದ್ದ 150 ಪ್ರವಾಸಿಗರನ್ನು ರಕ್ಷಿಸಿದ ಯೋಧರು

ಸಿಕ್ಕಿಂ: ಉತ್ತರ ಸಿಕ್ಕಿಂನಲ್ಲಿ ಭಾರಿ ಹಿಮಪಾತ ಹಾಗೂ ಶೂನ್ಯ ತಾಪಮಾನದ ನಡುವೆ ಸಿಲುಕಿದ್ದ 150 ಪ್ರವಾಸಿಗರನ್ನು ಭಾರತೀಯ ಸೇನೆ ಬುಧವಾರ ರಕ್ಷಿಸಿದೆ. ಹಿಂದೆಂದು ಕಂಡಿರದ ಭಾರಿ ಹಿಮಪಾತ ಸಿಕ್ಕಿಂನ ಜನಪ್ರಿಯ ಪ್ರವಾಸಿ ತಾಣವಾದ ಲಾಚುಂಗ್​…

View More ಭಾರಿ ಹಿಮಪಾತದ ನಡುವೆ ಸಿಲುಕಿದ್ದ 150 ಪ್ರವಾಸಿಗರನ್ನು ರಕ್ಷಿಸಿದ ಯೋಧರು

ಸೇನೆ ಏನು ಮಾಡುತ್ತದೆ ಎಂದು ಯಾವಾಗಲೂ ಕೇಳ್ತಿದ್ದೆ ಇಂದು ನೋಡಿ ನನ್ನ ಕಣ್ಣಂಚಲ್ಲಿ ನೀರು ಬಂತು

ಹೊಸ ವರ್ಷ ಸಂಭ್ರಮಕ್ಕೂ ಮುನ್ನ ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿದ ಸೇನೆಗೆ ಮಹಿಳೆಯೊಬ್ಬರ ಕೃತಜ್ಞತೆ ನವದೆಹಲಿ: ಒಂದೆಡೆ ಇಡೀ ದೇಶವೇ ಹೊಸ ವರ್ಷದ ಸಂಭ್ರಮಕ್ಕೆ ಅಣಿಯಾಗಿತ್ತು. ಆದರೆ, ಇತ್ತ ನಮ್ಮ ಭಾರತೀಯ ಯೋಧರು ಹಿಮಪಾತದಲ್ಲಿ…

View More ಸೇನೆ ಏನು ಮಾಡುತ್ತದೆ ಎಂದು ಯಾವಾಗಲೂ ಕೇಳ್ತಿದ್ದೆ ಇಂದು ನೋಡಿ ನನ್ನ ಕಣ್ಣಂಚಲ್ಲಿ ನೀರು ಬಂತು

ಪೂಂಚ್​ನಲ್ಲಿ ಹಿಮಪಾತಕ್ಕೆ ಬಲಿಯಾದ ಯೋಧ, ಇನ್ನೋರ್ವ ಸೈನಿಕನಿಗೆ ಗಂಭೀರ ಗಾಯ

ಶ್ರೀನಗರ: ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯ ಬಳಿ ಇಂದು ಮುಂಜಾನೆ ಹಠಾತ್​ ಹಿಮಪಾತವಾದ ಪರಿಣಾಮ ಓರ್ವ ಯೋಧ ಮೃತಪಟ್ಟಿದ್ದು, ಇನ್ನೋರ್ವ ಸೈನಿಕ ಗಂಭೀರ ಗಾಯಗೊಂಡಿದ್ದಾರೆ. ಮೃತ ಯೋಧನನ್ನು ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ…

View More ಪೂಂಚ್​ನಲ್ಲಿ ಹಿಮಪಾತಕ್ಕೆ ಬಲಿಯಾದ ಯೋಧ, ಇನ್ನೋರ್ವ ಸೈನಿಕನಿಗೆ ಗಂಭೀರ ಗಾಯ

35 ಐಐಟಿ ವಿದ್ಯಾರ್ಥಿಗಳು ಸೇರಿ ಟ್ರೆಕ್ಕಿಂಗ್‌ಗೆ ತೆರಳಿದ್ದ 45 ಜನ ಕಣ್ಮರೆ

ನವದೆಹಲಿ: ಟ್ರೆಕ್ಕಿಂಗ್‌ಗೆ ತೆರಳಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) 35 ವಿದ್ಯಾರ್ಥಿಗಳೂ ಸೇರಿ ಒಟ್ಟಾರೆ 45 ಮಂದಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಲಹಾಲ್‌ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ವಿದ್ಯಾರ್ಥಿಗಳು ಈ ಪ್ರದೇಶದಲ್ಲಿ…

View More 35 ಐಐಟಿ ವಿದ್ಯಾರ್ಥಿಗಳು ಸೇರಿ ಟ್ರೆಕ್ಕಿಂಗ್‌ಗೆ ತೆರಳಿದ್ದ 45 ಜನ ಕಣ್ಮರೆ