ಗೋಶಾಲೆ ಸದುಪಯೋಗಕ್ಕೆ ಸಲಹೆ

ಐಮಂಗಲ: ರೈತರು ಗೋಶಾಲೆಯ ಸದುಪಯೋಗ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ರಾಜಸ್ವನಿರೀಕ್ಷಕ ಎಂ.ಎಂ.ಸದಾಶಿವಪ್ಪ ತಿಳಿಸಿದರು. ಹೋಬಳಿಯ ಹರ್ತಿಕೋಟೆ ಗ್ರಾಮದಲ್ಲಿ ಶುಕ್ರವಾರ ಗೋಶಾಲೆಗೆ ಚಾಲನೆ ನೀಡಿ, ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲೆಡೆ ಗೋಶಾಲೆ…

View More ಗೋಶಾಲೆ ಸದುಪಯೋಗಕ್ಕೆ ಸಲಹೆ

ಗಬ್ಬೂರಿನ ಸಾವಿತ್ರಮ್ಮ ಜಮೀನಿನಲ್ಲಿ ಶಾಲೆ ನಿರ್ಮಾಣ ದೂರು ಹಿನ್ನೆಲೆ, ವಿವಾದಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಿರ್ಮಿಸುತ್ತಿರುವ ಮುರಾರ್ಜಿ ವಸತಿ ಶಾಲೆ ಕಟ್ಟಡ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಶರತ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುರಾರ್ಜಿ ವಸತಿ ಶಾಲೆ…

View More ಗಬ್ಬೂರಿನ ಸಾವಿತ್ರಮ್ಮ ಜಮೀನಿನಲ್ಲಿ ಶಾಲೆ ನಿರ್ಮಾಣ ದೂರು ಹಿನ್ನೆಲೆ, ವಿವಾದಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರತಿಬಂಧಕಾಜ್ಞೆ ಜಾರಿ

ಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಏ.23ರಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಆರ್.ವಿಶಾಲ ಅವರು ಸಿಆರ್‌ಪಿಸಿ ಕಲಂ 144ರ ಅಡಿಯಲ್ಲಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ. ಈ ಆದೇಶದ ಪ್ರಕಾರ ಬೆಳಗಾವಿ ಜಿಲ್ಲಾದ್ಯಂತ…

View More ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರತಿಬಂಧಕಾಜ್ಞೆ ಜಾರಿ

ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

ಚಿಕ್ಕೋಡಿ: ಕಲೆ, ಸಂಸ್ಕೃತಿ, ಕೌಶಲಗಳು, ಆಟಗಳು ಹಾಗೂ ಗ್ರಾಮೀಣ ಜಗತ್ತಿನಲ್ಲಿ ಜಾನಪದ ಭಾಷಾ ಸೊಗಡನ್ನು ಸಾಕ್ಷೀಕರಿಸುವ ಮಹತ್ವಪೂರ್ಣ 7ನೇ ಪ್ರೇರಣಾ ಉತ್ಸವಕ್ಕೆ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಭಾನುವಾರ ಚಾಲನೆ ದೊರೆಯಿತು. ಯಕ್ಸಂಬಾ…

View More ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

ಸೌದಿ ಡಿಎಲ್ ಪಡೆದ ಮೊದಲ ಕನ್ನಡತಿ

<ಕೊಲ್ಲಿ ರಾಷ್ಟ್ರದಲ್ಲಿ ಕನಸಿನ ಕಾರಿಗೆ ಸಾರಥಿಯಾಗುವ ಅವಕಾಶ> ರಾಜೇಶ್ ಶೆಟ್ಟಿ ದೋಟ, ಮಂಗಳೂರು ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಸಂಪ್ರದಾಯ ಹಿನ್ನೆಲೆಯಲ್ಲಿ ಮಹಿಳೆಯರಿಗಿದ್ದ ವಾಹನ ಚಾಲನಾ ನಿಷೇಧ ತೆರವುಗೊಂಡ ಬಳಿಕ ಅಲ್ಲಿನ ಚಾಲನಾ ಪರೀಕ್ಷೆಯಲ್ಲಿ…

View More ಸೌದಿ ಡಿಎಲ್ ಪಡೆದ ಮೊದಲ ಕನ್ನಡತಿ

ಶಕ್ತಿಸೌಧ ಬಳಿ ಪ್ರತಿಭಟನೆಗಳ ಮಹಾಪೂರ

ಬೆಳಗಾವಿ: ರಾಜ್ಯದ ಹಲವೆಡೆಯಿಂದ ವಿವಿಧ ಬೇಡಿಕೆ ಹೊತ್ತು ಸುವರ್ಣಸೌಧದ ಬಳಿ ಪ್ರತಿಭಟನಾ ವೇದಿಕೆಗೆ ಗುರುವಾರ ಹತ್ತಾರು ಸಂಘಟನೆಗಳು ಧಾವಿಸಿ ಹಕ್ಕು ಮಂಡಿಸಿದ್ದು, ಇಡೀ ದಿನ ಪ್ರತಿಭಟನೆ ದಿನವಾಗಿ ಮಾರ್ಪಟ್ಟಿತು. ಧರಣಿಗಳ ಸುರಿಮಳೆ ಇದ್ದಿದ್ದರಿಂದ ಭದ್ರತೆಗೆ…

View More ಶಕ್ತಿಸೌಧ ಬಳಿ ಪ್ರತಿಭಟನೆಗಳ ಮಹಾಪೂರ

ಶಕ್ತಿಸೌಧದ ಬಳಿ ಪ್ರತಿಭಟನೆಗಳ ಮಹಾಪೂರ

ಬೆಳಗಾವಿ: ವಿವಿಧ ಬೇಡಿಕೆಗಳನ್ನು ಹೊತ್ತು ಗಡಿ ಕನ್ನಡಿಗರ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧದ ಬಳಿಯ ಪ್ರತಿಭಟನಾ ವೇದಿಕೆಗೆ ಗುರುವಾರ ಹತ್ತಾರು ಸಂಘಟನೆಗಳು ಧಾವಿಸಿ ಬೇಡಿಕೆ ಮಂಡಿಸಿದ್ದು, ಇಡೀ ದಿನ ಪ್ರತಿಭಟನೆ ದಿನವಾಗಿ ಮಾರ್ಪಟ್ಟಿತು. ಇಡೀ…

View More ಶಕ್ತಿಸೌಧದ ಬಳಿ ಪ್ರತಿಭಟನೆಗಳ ಮಹಾಪೂರ

ಬಿಜೆಪಿ ಹೆಬ್ಬಾಗಿಲು ಮುಚ್ಚಿಸಲು ಯತ್ನ

 ಹುಬ್ಬಳ್ಳಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನ ಹಂಚಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲನ್ನು ಮುಚ್ಚಿಸುವ ಪ್ರಯತ್ನದಲ್ಲಿದ್ದೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭಾನುವಾರ ಇಲ್ಲಿ…

View More ಬಿಜೆಪಿ ಹೆಬ್ಬಾಗಿಲು ಮುಚ್ಚಿಸಲು ಯತ್ನ

ದೂರು ನೀಡಲು ಬಂದವರ ಮೇಲೆ ಲಾಠಿ ಪ್ರಹಾರ

ಖಾನಾಪುರ: ಒಂದು ಕೋಮಿಗೆ ಸೇರಿದ ಯುವತಿಯನ್ನು ಅನ್ಯ ಕೋಮಿಗೆ ಸೇರಿದ ಯುವಕ ಪ್ರೀತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ದೂರಿನಂತೆ ಯುವಕನನ್ನು ನಂದಗಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವತಿಯ ಕುಟುಂಬಸ್ಥರು ಯುವಕನ ವಿರುದ್ಧ ಲವ್ ಜಿಹಾದ್…

View More ದೂರು ನೀಡಲು ಬಂದವರ ಮೇಲೆ ಲಾಠಿ ಪ್ರಹಾರ

ಪ್ರಧಾನಿ ಭೇಟಿ ಹಿನ್ನೆಲೆ ಜು.22ರಂದು ಪೂರ್ವಭಾವಿ ಸಭೆ

ಚಿಕ್ಕೋಡಿ: ದೇಶದ ಪ್ರಧಾನ ನರೇಂದ್ರ ಮೋದಿ ಜು.29ರಂದು ಚಿಕ್ಕೋಡಿಗೆ ಭೇಟಿ ನೀಡಲಿದ್ದು, ಈ ಕುರಿತು ಪೂರ್ವಸಿದ್ಧತೆ ಸಭೆ ಇಲ್ಲಿನ ಬಸವಪ್ರಭು ಕೋರೆ ಮಹಾವಿದ್ಯಾಲಯದ ಸಭಾಭವನದಲ್ಲಿ ಭಾನುವಾರ (ಜು.22) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ರಾಜ್ಯಸಭೆ ಸದಸ್ಯ…

View More ಪ್ರಧಾನಿ ಭೇಟಿ ಹಿನ್ನೆಲೆ ಜು.22ರಂದು ಪೂರ್ವಭಾವಿ ಸಭೆ